ಡಿಕೆಶಿಗೆ ಮಲ್ಲಿಗೆ ಹೂವು ಹಾಕಿ ದೈವದ ಕಡ್ಸಲೆ ನೀಡಿದ ಪ್ರಕರಣ-ಕರಾವಳಿಯಾದ್ಯಂತ ಆಕ್ರೋಶ.

ಕರಾವಳಿಗೆ ಆಗಮಿಸಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ದೈವದ ಕಡ್ಸಲೆ ಯನ್ನು ಉಡುಪಿಯಲ್ಲಿ ನೀಡಲಾಗಿದ್ದು, ಈ ಬಗ್ಗೆ ನೂರಾರು ಮಂದಿ ಸಾಮಾಜಿಕ ಜಾಲತಾಣ ಹಾಗೂ ವಿವಿಧ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.