ಕೇರಳದ ಪ್ರಯಾಣಿಕರಿಗೆ ರಾಜ್ಯದ ನಿರ್ಬಂಧ – ಕರ್ನಾಟಕ ಪ್ರವೇಶಿಸಲು ಏನು ಬೇಕಿದೆ ಗೊತ್ತೇ?
ಕೇರಳದ ಪ್ರಯಾಣಿಕರಿಗೆ ರಾಜ್ಯದ ನಿರ್ಬಂಧ – ಕರ್ನಾಟಕ ಪ್ರವೇಶಿಸಲು ಏನು ಬೇಕಿದೆ ಗೊತ್ತೇ?
ನಿಗೂಢ ಸದ್ದಿಗೆ ಮತ್ತೆ ಬೆಚ್ಚಿಬಿದ್ದಿತ್ತು ಬೆಂಗಳೂರು!
ಸಿಲಿಕಾನ್ ಬೆಂಗಳೂರಿನಲ್ಲಿ ಕೆಲವು ಕಡೆಗಳಲ್ಲಿ ಬಾರೀ ಸದ್ದು ಕೇಳಿಬಂದಿದೆ. ಮಧ್ಯಾಹ್ನ 12.30ರ ಹೊತ್ತಲ್ಲಿ ಕೇಳಿಬಂದ ಶಬ್ಧಕ್ಕೆ ಸಿಲಿಕಾನ್ ಸಿಟಿ ಮಂದಿ ಬೆಚ್ಚಿಬಿದ್ದಿದ್ದಾರೆ.
ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದ ನಡೆಯಲಿದೆ ಸಹಿ ಸಂಗ್ರಹಣೆ ಹಾಗೂ ಬೃಹತ್ ಜನಜಾಗೃತಿ ಕಾರ್ಯಕ್ರಮ
ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದ ನಡೆಯಲಿದೆ ಸಹಿ ಸಂಗ್ರಹಣೆ ಹಾಗೂ ಬೃಹತ್ ಜನಜಾಗೃತಿ ಕಾರ್ಯಕ್ರಮ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 29 ಲಕ್ಷದ ಅಕ್ರಮ ಚಿನ್ನ ಸಾಗಾಟ ಪತ್ತೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 29 ಲಕ್ಷದ ಅಕ್ರಮ ಚಿನ್ನ ಸಾಗಾಟ ಪತ್ತೆ.
ಉತ್ತರಾಖಂಡ ಬಿಜೆಪಿಯಲ್ಲಿ ಬಂಡಾಯ ಸ್ಪೋಟ.
ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿ ಇನ್ನೂ ನಾಲ್ಕು ತಿಂಗಳೂ ಕೂಡ ಕಳೆಯದೇ ಇರುವಾಗಲೇ ಉತ್ತರಾಖಂಡ ಸಿಎಂ ತಿರತ್ ಸಿಂಗ್ ರಾವತ್ ಅವರಿಗೆ ತಮ್ಮ ಖುರ್ಚಿ ಉರುಳುವ ಭಯ ದಟ್ಟವಾಗಿದೆ.
ಕೊಡಗು ಜಿಲ್ಲೆಯ ಕ್ರೀಡಾಂಗಣ ಹಾಗೂ ಕ್ರೀಡಾ ಶಾಲೆ ರಾಜ್ಯದಲ್ಲಿಯೇ ಮಾದರಿ ರೀತಿಯಲ್ಲಿ ಅಭಿವೃದ್ಧಿ: ನಾರಾಯಣಗೌಡ
ಕೊಡಗು ಜಿಲ್ಲೆಯ ಕ್ರೀಡಾಂಗಣ ಹಾಗೂ ಕ್ರೀಡಾ ಶಾಲೆ ರಾಜ್ಯದಲ್ಲಿಯೇ ಮಾದರಿ ರೀತಿಯಲ್ಲಿ ಅಭಿವೃದ್ಧಿ: ನಾರಾಯಣಗೌಡ
ಕರಾವಳಿಯ ಪತ್ರೊಡೆಗೆ ಆಯುಷ್ ಇಲಾಖೆಯ ಸಂಪ್ರದಾಯಿಕ ಆಹಾರ ಮಾನ್ಯತೆ!
ಕರಾವಳಿಯ ಪತ್ರೊಡೆಗೆ ಆಯುಷ್ ಇಲಾಖೆಯ ಸಂಪ್ರದಾಯಿಕ ಆಹಾರ ಮಾನ್ಯತೆ!
5 ವರ್ಷಕ್ಕೆ ಐವರು ಸಿಎಂ, 20 ಡಿಸಿಎಂ: ಉತ್ತರ ಪ್ರದೇಶದಲ್ಲಿ ಯೋಗಿ ಮಣಿಸಲು ಪ್ರತಿಪಕ್ಷಗಳ ಹೊಸ ತಂತ್ರ!!
ಯೋಗಿ ಆಡಳಿತದಿಂದ ಬೇಸತ್ತ ಉತ್ತರ ಪ್ರದೇಶದ ಪ್ರತಿಪಕ್ಷಗಳು ಬಿಜೆಪಿಯನ್ನು ಮಣಿಸಲು ಬಹುದೊಡ್ಡ ತಂತ್ರವನ್ನು ಮಾಡುತ್ತಿದೆ ಎಂದು ಪ್ರಾಥಮಿಕ ಮಾಹಿತಿ ಬಹಿರಂಗವಾಗಿದೆ.
ಸಿಎಂ ಪುತ್ರ ವಿಜಯೇಂದ್ರ ದೂರಿನನ್ವಯ ಶ್ರೀರಾಮುಲು ಪಿಎ ಬಂಧನ!
ಸಚಿವ ಶ್ರೀರಾಮುಲು ಪಿಎ ರಾಜಣ್ಣನನ್ನು ಅಕ್ರಮ ಹಣ ಗಳಿಕೆ ಆರೋಪದಡಿ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.