ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ. ಬೆಳ್ತಂಗಡಿಯ ಲಾಯಿಲ ದ ಯುವಕ ಬಂಧನ.
ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ. ಬೆಳ್ತಂಗಡಿಯ ಲಾಯಿಲ ದ ಯುವಕ ಬಂಧನ.
ಜೈಲಿಗೆ ಹೋಗಿ ಬಂದವರು ರಾಜಾಹುಲಿಯೆ? -ಬಸವನಗೌಡ ಯತ್ನಾಳ್ ಪ್ರಶ್ನೆ.
ಜೈಲಿಗೆ ಹೋಗಿ ಬಂದವರನ್ನು ರಾಜಹುಲಿ ಎಂದು ಹೊಗಳಬೇಡಿ. ಯಾರ್ಯಾರು ಜೈಲಿಗೆ ಹೋಗಿದ್ದಾರೆ ಎಂದು ಲಿಸ್ಟ್ ತೆಗೆಯಿರಿ. ಹಾಲಿ ಸಿಎಂ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.