ಕೊರೊನಾ ಮೂರನೆ ಅಲೆಯು ಎರಡನೆ ಅಲೆಯಷ್ಟು ಭೀಕರವಾಗಿ ಇರೋದಿಲ್ಲ ಎಂದ ಏಮ್ಸ್ ಮುಖ್ಯಸ್ಥ.
ದೇಶದಲ್ಲಿ ಇನ್ನೇನು ಕಾಲಿಡಲಿದೆ ಎನ್ನಲಾದ ಕೊರೊನಾ ಮೂರನೆ ಅಲೆಯು ಎರಡನೆ ಅಲೆಯಷ್ಟು ಭೀಕರವಾಗಿ ಇರೋದಿಲ್ಲ ಎಂದು ಏಮ್ಸ್ ಮುಖ್ಯಸ್ಥ ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಮೈಸೂರಿನಲ್ಲಿ ಆರಂಭಗೊಳ್ಳುತ್ತಿದೆ ಡೆಲ್ಟಾ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ .
ಕೊರೊನಾ ರೂಪಾಂತರಿ ಡೆಲ್ಟಾ ವೈರಸ್ಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯುವ ಚಿಂತನೆ ನಡೆಸಲಾಗಿದೆ.
ಈ ಅಂಶಗಳನ್ನು ಪಾಲಿಸಿದರೆ ನಿಮ್ಮ ಕೂದಲು ಉದುರುವುದನ್ನು ತಪ್ಪಿಸಬಹುದು!
ಕೂದಲು ಉದುರುವಿಕೆ ಅತಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈ ಸಮಸ್ಯೆಗೆ ನೈಸರ್ಗಿಕವಾದ ಪರಿಹಾರವಿದೆ
ಮುಂಜಾನೆ ಮಾತು–ಮಕ್ಕಳಿಗೆ ಪೋಷ್ಟಿಕಾಂಶ ಭರಿತ ಆಹಾರ ನೀಡುವ ಬಗ್ಗೆ ಗಮನ ನೀಡಿ.
ಪೋಷ್ಟಿಕಾಂಶ ಮಕ್ಕಳ ಆರೋಗ್ಯಕ್ಕೆ ಬಹಳಷ್ಟು ಅವಶ್ಯಕ. ಅವರ ಬೆಳವಣಿಗೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.
ಸೋಮವಾರದಿಂದ ಕಲ್ಯಾಣ ಮಂಟಪಗಳಲ್ಲಿ ಮದುವೆಯಾಗಬಹುದು!!. ನಿರ್ಧಾರಕ್ಕೆ ಬಂದಿದೆ ರಾಜ್ಯ ಸರ್ಕಾರ.
ಕಲ್ಯಾಣ ಮಂಟಪಗಳಲ್ಲಿ ಸೋಮವಾರದಿಂದ ಮದುವೆಗಳಿಗೆ ಷರತ್ತುಬದ್ಧ ಅನುಮತಿ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಕಾರ್ಕಳದ ಈದು ಗ್ರಾಮದಲ್ಲಿ ಚಿನ್ನಾಭರಣ ದೋಚಿದ ಕಳ್ಳರು.
ಈದು ಗ್ರಾಮದಲ್ಲಿ ಕಳ್ಳರು ಯಾರು ಇಲ್ಲದೆ ಇರುವ ಸಂದರ್ಭದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ನಡೆಸಿದ ಘಟನೆ ವರದಿಯಾಗಿದೆ.
ಶಾಸಕ ಸಂಜೀವ ಮಟ೦ದೂರ್ ರವರಿಂದ ಗ್ರಾಮ ಪಂಚಾಯಿತಿಗಳಿಗೆ ಘನ ತ್ಯಾಜ್ಯ ವಿಲೇವಾರಿ ವಾಹನ ವಿತರಣೆ.
ಶಾಸಕ ಸಂಜೀವ ಮಟ೦ದೂರ್ ರವರಿಂದ ಗ್ರಾಮ ಪಂಚಾಯಿತಿಗಳಿಗೆ ಘನ ತ್ಯಾಜ್ಯ ವಿಲೇವಾರಿ ವಾಹನ ವಿತರಣೆ.
ಮುಂಜಾನೆ ಮಾತು–ಐತಿಹಾಸಿಕ,ರಾಷ್ಟ್ರೀಯ ಸ್ಮಾರಕಗಳನ್ನು ಉಳಿಸುವ ಕಾಳಜಿ ನಮ್ಮಲ್ಲಿರಲಿ
ಐತಿಹಾಸಿಕ,ರಾಷ್ಟ್ರೀಯ ಸ್ಮಾರಕಗಳನ್ನು ಉಳಿಸುವ ಕಾಳಜಿ ನಮ್ಮಲ್ಲಿರಲಿ.
ಮುಂಜಾನೆ ಮಾತು–ರಸ್ತೆಯಲ್ಲಿ ವಾಹನ ಚಲಾಯಿಸುವಾಗ ನಿಯಮಗಳನ್ನು ಸರಿಯಾಗಿ ಪಾಲಿಸೋಣ.
ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ನಿಯಮಗಳನ್ನು ಸರಿಯಾಗಿ ಪಾಲಿಸುವ ಕರ್ತವ್ಯ ನಮ್ಮದಾಗಿರಬೇಕು.
ರಾಜ್ಯದಲ್ಲಿರುವ ಮೂರು ಪಕ್ಷಗಳು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿಸಿಕೊಂಡಿವೆ: ಆಮ್ ಆದ್ಮಿ ಪಕ್ಷದ ಲೋಕೇಶ್ ಪಿಸಿ ಹೇಳಿಕೆ.
ರಾಜ್ಯದಲ್ಲಿರುವ ಮೂರು ಪಕ್ಷಗಳು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿಸಿಕೊಂಡಿವೆ: ಆಮ್ ಆದ್ಮಿ ಪಕ್ಷದ ಲೋಕೇಶ್ ಪಿಸಿ ಹೇಳಿಕೆ.