ಮಲಗಿದ್ದವರು ಎದ್ದು ಬಿಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಪ್ರಸ್ತಾಪ ಗೆ ಡಿಕೆ ಸುರೇಶ್ ಪ್ರತಿಕ್ರಿಯೆ.

ಕೆಲವರು ಮಲಗಿದ್ದರು. ಈಗ ಎದ್ದು ಕುಳಿತು ಕೊಂಡಿದ್ದಾರೆ. ಮೊದಲು ಪಕ್ಷ ಸಂಘಟನೆ ನೋಡಿಕೊಳ್ಳಲಿ.
ನಂತರ ಸಿಎಂ ವಿಚಾರ ಎಂದು ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ವತಿಯಿಂದ ವಿಧ್ಯಾರ್ಥಿನಿಯ ಶೈಕ್ಷಣಿಕ ಶುಲ್ಕ ಹಸ್ತಾಂತರ

ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ವತಿಯಿಂದ ವಿಧ್ಯಾರ್ಥಿನಿಯ ಶೈಕ್ಷಣಿಕ ಶುಲ್ಕ ಹಸ್ತಾಂತರ
ಬಂಟ್ವಾಳದ ಪುಂಜಾಲಕಟ್ಟೆ ಯಲ್ಲಿ ಮಗನನ್ನು ಕತ್ತಿಯಿಂದ ಕಡಿದು ಆತ್ಮಹತ್ಯೆ ಮಾಡಿಕೊಂಡ ತಂದೆ.

ಬಂಟ್ವಾಳದ ಪೂಂಜಾಲಕಟ್ಟೆಯಲ್ಲಿ ತನ್ನ ಸ್ವಂತ ಮಗನನ್ನು ಕತ್ತಿಯಿಂದ ಕಡಿದು ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ
ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ-ಅಖಂಡ ಶ್ರೀನಿವಾಸ್ ಮೂರ್ತಿ ಘೋಷಣೆ

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಘೋಷಿಸಿದ್ದಾರೆ.
ದ.ಕ. ದಲ್ಲಿ ರಸ್ತೆಗಿಳಿದ ಕೆಎಸ್ಸಾರ್ಟಿಸಿ ಬಸ್ ಗಳು ಪ್ರಯಾಣಿಕರು ಇಲ್ಲದೆ ಖಾಲಿಯಾಗಿ ಸಂಚರಿಸುತ್ತಿವೆ!

ಮಂಗಳೂರು ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಬಿಕೋ ಅನ್ನುತ್ತಿದೆ.
ತುಳು ರಾಜ್ಯದ ಬೇಡಿಕೆ ಬಗ್ಗೆ ಸಂಸದೆ ಶೋಭಾ ಹೇಳಿಕೆ. ತುಳುವರೆ ಪಕ್ಷದ ಖಂಡನೆ.

ತುಳು ರಾಜ್ಯದ ಬೇಡಿಕೆ ಬಗ್ಗೆ ಸಂಸದೆ ಶೋಭಾ ಹೇಳಿಕೆ. ತುಳುವರೆ ಪಕ್ಷದ ಖಂಡನೆ.
ಮಂಗಳೂರಿ ನ ಸುರತ್ಕಲ್ ಮತ್ತು ಕಾವೂರಿನ ಜೂಜು ಅಡ್ಡೆಗೆ ಪೊಲೀಸ್ ದಾಳಿ. ಆರೋಪಿಗಳು ವಶಕ್ಕೆ.

ಮಂಗಳೂರಿ ನ ಸುರತ್ಕಲ್ ಮತ್ತು ಕಾವೂರಿನ ಜೂಜು ಅಡ್ಡೆಗೆ ಪೊಲೀಸ್ ದಾಳಿ. ಆರೋಪಿಗಳು ವಶಕ್ಕೆ.
ಸುಬ್ರಹ್ಮಣ್ಯದಲ್ಲಿ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ತಂದೆಗೆ 5 ವರ್ಷ ಕಠಿಣ ಜೈಲು ಶಿಕ್ಷೆ.

ಅಪ್ರಾಪ್ತ ವಯಸ್ಸಿನ ಮಗಳ ಅತ್ಯಾಚಾರಕ್ಕೆ ಯತ್ನಿಸಿದ್ದ ಪ್ರಕರಣದ ಆರೋಪಿಗೆ ಪುತ್ತೂರು ನ್ಯಾಯಾಲಯ 5 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿದೆ.
ಮಹಾರಾಷ್ಟ್ರದ ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಬಿರುಕು?

ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ.
ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿವೆ.
ದಕ್ಷಿಣ ಕನ್ನಡದಲ್ಲಿ ಜೂನ್ ಅಂತ್ಯದ ವರೆಗೆ ರಸ್ತೆಗೆ ಖಾಸಗಿ ಬಸ್ ಇಳಿಯಲ್ಲ!!

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾದ ಬೆನ್ನಲ್ಲೇ ಬಸ್ ಸಂಚಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಜಿಲ್ಲೆಯಲ್ಲಿ ಜೂನ್ ಅಂತ್ಯದ ವರೆಗೂ ಖಾಸಗಿ ಬಸ್ ಗಳು ರಸ್ತೆ ಇಳಿಯೋದಿಲ್ಲ.