ದ. ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಎಲ್ಲಾ ಅಂಗಡಿಗಳು ಓಪನ್: ಕೋಟಾ ಶ್ರೀನಿವಾಸ್ ಪೂಜಾರಿ.

ಕೊರೊನಾಗೆ ಎರಡು ವರ್ಷದ ಬಾಲಕ ಸಾವು : ಚಿಕ್ಕಮಂಗಳೂರಿ ನಿಂದ ವರದಿ ಯಾಗಿದೆ ಪ್ರಥಮ ಪ್ರಕರಣ!

ಮೈಸೂರಿನಲ್ಲಿ ಲಾಕ್ಡೌನ್ ಇದ್ದರು ರೋಡಿಗಿಳಿದ 172 ವಾಹನಗಳು ಜಪ್ತಿ!

ಮಹಾರಾಷ್ಟ್ರದಲ್ಲಿ ಡೆಲ್ಟಾ ರೂಪಾಂತರ ವೈರಸ್ ಪತ್ತೆ!

ಕೋರೋಣ ಲಸಿಕೆ ಬಂಜೆತನ ಉಂಟುಮಾಡುವುದಿಲ್ಲ. ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದ ಕೇಂದ್ರ ಸರ್ಕಾರ.
ಲಸಿಕೆ ಬಗ್ಗೆ ವಿವಿಧ ಸುದ್ದಿಗಳು ಹರಿದಾಡುತ್ತಿದೆ. ಈ ನಡುವೆ ಲಸಿಕೆ ಪಡೆದವರಿಗೆ ಬಂಜೆತನದ ಸಮಸ್ಯೆ ಎದುರಾಗುತ್ತದೆ ಎನ್ನುವ ಮಾತುಗಳನ್ನು ಕೆಲವರು ಹೇಳುತ್ತಿದ್ದು, ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.