ಗುರುವಾರ, ಏಪ್ರಿಲ್ 25, 2024
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಾನು ಬಿಜೆಪಿ ಗುಂಪಿನಲ್ಲಿದ್ದೇನೆ: ಶಾಸಕ ಅಪ್ಪಚ್ಚು ರಂಜನ್ ಸ್ಪಷ್ಟನೆ.

ನಾನು ಬಿಜೆಪಿ ಗುಂಪಿನಲ್ಲಿದ್ದೇನೆ: ಶಾಸಕ ಅಪ್ಪಚ್ಚು ರಂಜನ್ ಸ್ಪಷ್ಟನೆ.

ನಾನು ಭಾರತೀಯ ಜನತಾ ಪಾರ್ಟಿಯ ಗುಂಪಿನಲ್ಲಿದ್ದೇನೆಯೇ ಹೊರತು ಬೇರ‍್ಯಾವ ಗುಂಪಿನಲ್ಲೂ ನಾನಿಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಸೇರಿದಂತೆ 13 ಜಿಲ್ಲೆಗಳಲ್ಲಿ ಲಾಕ್​ಡೌನ್ ವಿಸ್ತರಣೆ – ಮುಖ್ಯಮಂತ್ರಿ ಘೋಷಣೆ.

ಸಿಎಂ ಬದಲಾವಣೆಯ ಸುದ್ದಿಯ ನಡುವೆ, ಸಿಎಂಗೆ ಈಗ ಹಳೆ ಕೇಸಿನ ಕಿರಿಕಿರಿ!!

ಮಂಗಳೂರು: ಶೇ.5ಕ್ಕಿಂತ ಹೆಚ್ಚಿನ ಪಾಜಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜುಲೈ 5 ರವರೆಗೆ ಲಾಕ್​ಡೌನ್ ಮುಂದುವರೆಯಲಿದೆ.

ಕೃಷಿ ಉಪಕರಣಗಳ ಉತ್ಪಾದನೆಯ ಬಹುದೊಡ್ಡ ಕಂಪನಿ ಜೈನ್ ಇರಿಗೇಶನ್.

ಕೃಷಿ ಉಪಕರಣಗಳ ಉತ್ಪಾದನೆಯ ಬಹುದೊಡ್ಡ ಕಂಪನಿ  ಜೈನ್ ಇರಿಗೇಶನ್.

ಕೃಷಿ ಉಪಕರಣಗಳು ಕೃಷಿಯ ಬೆಳವಣಿಗೆಯಲ್ಲಿ ಬಹುದೊಡ್ಡ ಪಾತ್ರವಹಿಸುತ್ತವೆ. ಅದರಲ್ಲೂ ಇನ್ನೂ ವ್ಯಾಪಕವಾಗಿ ಕೃಷಿ ಉಪಕರಣಗಳು ಬಳಕೆ ಕಡಿಮೆ ಇರುವ ಭಾರತ ದೇಶದಲ್ಲಿ ಆಧುನಿಕ ಉಪಕರಣಗಳು ಪೂರೈಕೆ ಬಹಳಷ್ಟು ಅಗತ್ಯ ಇದೆ.

ವಿಶ್ವದ ಗಮನ ಸೆಳೆದ, ಯುನಿಸ್ಕೋ ಮಾನ್ಯತೆ ಪಡೆದ ಪಶ್ಚಿಮ ಘಟ್ಟಗಳ ಎಂಬ ಅಪೂರ್ವ ಪ್ರದೇಶ!!

ವಿಶ್ವದ ಗಮನ ಸೆಳೆದ, ಯುನಿಸ್ಕೋ ಮಾನ್ಯತೆ ಪಡೆದ ಪಶ್ಚಿಮ ಘಟ್ಟಗಳ ಎಂಬ ಅಪೂರ್ವ ಪ್ರದೇಶ!!

ಪಶ್ಚಿಮ ಘಟ್ಟಗಳು ವಿಶ್ವದ ಮಾನ್ಯತೆ ಪಡೆದ ಅಪರೂಪದ ಪ್ರದೇಶ. ಯುನೆಸ್ಕೋದಿಂದ ಗೌರವ ಪಡೆದ ಪಶ್ಚಿಮ ಘಟ್ಟಗಳು ಅಪೂರ್ವ ಸಸ್ಯವನ ರಾಶಿಗಳ ಸಂಗಮ.

ನಿಜವಾಗಿಯೂ ರಾಜ್ಯ ಬಿಜೆಪಿಯ ಆಂತರಿಕ ಕಲಹ ಕಡಿಮೆಯಾಗಿದೆಯ?

ನಿಜವಾಗಿಯೂ ರಾಜ್ಯ ಬಿಜೆಪಿಯ ಆಂತರಿಕ ಕಲಹ ಕಡಿಮೆಯಾಗಿದೆಯ?

ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದ ನಂತರ ಬಿಜೆಪಿಯ ಆಂತರಿಕ ಕಲಹ ಕಡಿಮೆಯಾಗಿದೆ ಎಂದು ಮೇಲ್ನೋಟಕ್ಕೆ ಗೋಚರಿಸಿದರು ಆಂತರಿಕವಾಗಿ ಬೇರೆ ನಡೆಯುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಆಂಧ್ರಪ್ರದೇಶದ ರಾಜ್ಯಪಾಲರಾಗಿ ಬಿಎಸ್ ಯಡಿಯೂರಪ್ಪ?

ದಕ್ಷಿಣ ಕನ್ನಡ  ತಗ್ಗುತ್ತಿಲ್ಲ ಕೊರೊನಾ ಅಬ್ಬರ : ಮುಂದುವರಿಯುತ್ತಾ ಲಾಕ್ ಡೌನ್?

ಕರ್ನಾಟಕದ ರಾಜ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ನಾಯಕತ್ವ ಬದಲಾವಣೆ ವಿಚಾರ ಸದ್ಯ ಇನ್ನೂ ಅಡ್ಡಗೋಡೆಯ ಮೇಲೆ ಇದ್ದಂತೆಯೇ ಸಿಂಗ್‌ ದೆಹಲಿಗೆ ಮರಳಿದ್ದಾರೆ

ದಕ್ಷಿಣ ಕನ್ನಡ ತಗ್ಗುತ್ತಿಲ್ಲ ಕೊರೊನಾ ಅಬ್ಬರ : ಮುಂದುವರಿಯುತ್ತಾ ಲಾಕ್ ಡೌನ್?

ದಕ್ಷಿಣ ಕನ್ನಡ  ತಗ್ಗುತ್ತಿಲ್ಲ ಕೊರೊನಾ ಅಬ್ಬರ : ಮುಂದುವರಿಯುತ್ತಾ ಲಾಕ್ ಡೌನ್?

ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಆದ್ರೆ ರಾಜ್ಯ 8 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಅದ್ರಲ್ಲೂ ಕರಾವಳಿಯ ಬಂದರು ನಗರಿ ದಕ್ಷಿಣ ಕನ್ನಡ, ಅರಮನೆ ನಗರ ಮೈಸೂರು ಕೊರೊನಾ ಡೇಂಜರ್ ಸಿಟಿಯಾಗಿ ಮಾರ್ಪಟ್ಟಿದೆ.

ನೀವು ಬೆಳೆಯಬಹುದು ವಿವಿಧ ತಳಿಯ ಪಪ್ಪಾಯ!

ನೀವು ಬೆಳೆಯಬಹುದು ವಿವಿಧ ತಳಿಯ ಪಪ್ಪಾಯ!

ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುವ ಪಪ್ಪಾಯ ಮಾರುಕಟ್ಟೆಯಲ್ಲಿ ಈಗ ಅತಿಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಪಪ್ಪಾಯ ಬಹುತೇಕ ರೋಗಗಳಿಗೆ ಉಪಯೋಗಕಾರಿ ಎಂಬುದು ಸಾಬೀತಾಗಿದೆ.