ನಾಗಾಲೋಟದ ಏರಿಕೆ ಕಂಡ ಅಕ್ಕಿ ಬೆಲೆ. ಕ್ವಿಂಟಾಲಿಗೆ 200 ರೂಪಾಯಿ ಏರಿಕೆ!!
: ಅಕ್ಕಿ ಬೆಲೆಯಲ್ಲಿ ಒಮ್ಮೆಲೆ ಏರಿಕೆಯಾಗಿದೆ. ಕ್ವಿಂಟಾಲಿಗೆ 200 ರೂಪಾಯಿ ಏರಿಕೆ ಕಂಡಿದೆ.
ಇದು ಜನಸಾಮಾನ್ಯರ ಮೇಲೆ ನೇರವಾಗಿ ಪ್ರಭಾವ ಬೀರಲು ಆರಂಭಿಸಿದೆ.
ಬಿರುಕುಬಿಟ್ಟ ಮಂಗಳೂರಿನ ಮರವೂರು ಸೇತುವೆ 30 ದಿನದೊಳಗೆ ಸಿದ್ದ?
ನಗರದಿಂದ ವಿಮಾನ ನಿಲ್ದಾಣಕ್ಕೆ ಹತ್ತಿರದ ಮಾರ್ಗವಾದ ಮರಾವೂರ್ ಸೇತುವೆಯಲ್ಲಿನ ಬಿರುಕು ಪರಿಶೀಲಿಸಿದ ಬೆಂಗಳೂರಿನ ತಾಂತ್ರಿಕ ತಜ್ಞರ ತಂಡ ಎರಡು ದಿನಗಳಲ್ಲಿ ಅದರ ರಿಪೇರಿಗಾಗಿ ಯೋಜನೆಯನ್ನು ಸಿದ್ಧಪಡಿಸುತ್ತದೆ.
ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ದೊಡ್ಡ ಜೀರೋ-ಎಚ್ಡಿ.ರೇವಣ್ಣ ಹೇಳಿಕೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ದೊಡ್ಡ ಜೀರೋ ಎಂದು ಜೆಡಿಎಸ್ ಪಕ್ಷದ ಹಿರಿಯ ನಾಯಕ ,ಶಾಸಕ ಎಚ್ ಡಿ ರೇವಣ್ಣ ಹೇಳಿದ್ದಾರೆ.