ಬಾಂಗ್ಲಾದೇಶ ನಟಿ ಮೇಲೆ ಅತ್ಯಾಚಾರ ಹಾಗೂ ಕೊಲೆಗೆ ಪ್ರಯತ್ನ.
ಬಂಗ್ಲಾದೇಶದ ಖ್ಯಾತನಟಿ ಪೋರಿ ಮೋನಿ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರು ದಾಖಲಾಗಿದೆ.
ಮೊದಲ ನೋಟದಲ್ಲೇ ಸೆಳೆಯುವ ಸುಂದರಿ ರಚಿತಾ ರಾಮ್.
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ರಚಿತಾ ರಾಮ್ ಮೊದಲ ನೋಟದಲ್ಲಿ ಸೆಳೆಯುವ ಸುಂದರಿ.
ಕರ್ನಾಟಕಕ್ಕೆ ಆಗಮಿಸಿದ ಅರುಣ್ ಸಿಂಗ್. ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕಕ್ಕೆ ಆಗಮಿಸಿದ್ದಾರೆ. ನಾಯಕತ್ವ ಬದಲಾವಣೆ ಕೂಗು ಕೇಳಿಬರುತ್ತಿರುವ ಸನ್ನಿವೇಶದಲ್ಲಿಯೇ ಅರುಣ್ ಸಿಂಗ್ ಕರ್ನಾಟಕಕ್ಕೆ ಆಗಮಿಸಿದ್ದಾರೆ.
ಗಾಝಾ ಪಟ್ಟಿ ಮೇಲೆ ಮತ್ತೆ ದಾಳಿ ನಡೆಸಿದ ಇಸ್ರೇಲ್
ಕದನ ವಿರಾಮದಿಂದ ಕೆಲವು ದಿನಗಳ ಕಾಲ ಶಾಂತವಾಗಿದ್ದ ಇಸ್ರೇಲ್-ಗಾಜಾದಲ್ಲಿ ಇದೀಗ ಮತ್ತೆ ಯುದ್ದ ವಿಮಾನ ಹಾರಾಡಿದೆ.
ಬಿಗ್ ಬಾಸ್ ಜೂನ್ 21ರಿಂದ ಮತ್ತೆ ಆರಂಭ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಕಳೆದ ತಿಂಗಳು ಲಾಕ್ಡೌನ್ ನಿಂದಾಗಿ ಅರ್ಧದಲ್ಲಿ ನಿಲುಗಡೆ ಯಾಗಿತ್ತು.
ಸಿಎಂ ಬದಲಾವಣೆಯ ಸುದ್ದಿಯ ನಡುವೆ, ಸಿಎಂಗೆ ಈಗ ಹಳೆ ಕೇಸಿನ ಕಿರಿಕಿರಿ!!
ರಾಜ್ಯದಲ್ಲಿ ಎದ್ದಿರುವ ನಾಯಕತ್ವ ಬದಲಾವಣೆಯ ಚರ್ಚೆಯಿಂದಾಗಿ ಸಿಎಂ ಕುರ್ಚಿ ಕಳೆದುಕೊಳ್ಳುವ ಆತಂಕದಲ್ಲಿರುವ ಸಿಎಂ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಳೆಯ ಕೇಸ್ವೊಂದರಿಂದ ಸಿಎಂ ಯಡಿಯೂರಪ್ಪನವರಿಗೆ ಹೊಸ ಸಮಸ್ಯೆ ಶುರುವಾಗಿದೆ.