ವಿಶ್ವದ ಬಹುದೊಡ್ಡ ಆಸ್ಪತ್ರೆ ಇರುವುದು ತೈವಾನ್ ನಲ್ಲಿ. ಅದರ ವಿಶೇಷತೆಗಳು ಏನು ಗೊತ್ತೆ?
ವಿಶ್ವದ ಬಹುದೊಡ್ಡ ಆಸ್ಪತ್ರೆ ಎಂಬ ಖ್ಯಾತಿಗೆ ತೈವಾನಿನ ಚನ್ ಗುಂಗು ಮೆಮೋರಿಯಲ್ ಆಸ್ಪತ್ರೆ ಪಾತ್ರವಾಗಿದೆ.
ಮುಂಜಾನೆಮಾತು–ಪರಿಸರ ಕಾಳಜಿ ನಮ್ಮದಾಗಿರಲಿ.
ಈ ಭೂಮಿ ಹಾಗೂ ಪರಿಸರವನ್ನು ಉಳಿಸುವ ಕಾಳಜಿ ನಮ್ಮದಾಗಿರಬೇಕು. ಪರಿಸರ ಉಳಿಯದಿದ್ದರೆ ಭೂಮಿ ಉಳಿಯಲು ಸಾಧ್ಯ ಇಲ್ಲ.
ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ಟೈಯರ್ ಸ್ಪೋಟ!!
ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ಟಯರ್ ಸ್ಪೋಟಗೊಂಡ ಘಟನೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ.
ಪಶ್ಚಿಮ ಬಂಗಾಳ ಬಿಜೆಪಿಯಲ್ಲಿ ಬಿರುಕು.24 ಶಾಸಕರು ಟಿಎಂಸಿ ಕಡೆಗೆ?
ಬಂಗಾಳದ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ಗೆ ಬಿಜೆಪಿಗರ ಹಿಮ್ಮುಖ ವಲಸೆ ವರದಿಯಾಗುತ್ತಿರುವ ಬೆನ್ನಲ್ಲೇ ಮತ್ತಷ್ಟು ಮಂದಿ ಶಾಸಕರು ದೀದಿ ಕಡೆ ವಾಪಾಸ್ಸಾಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿದೆ.
ಅಡಿಕೆ ದರ ನಾಗಾಲೋಟ.ರೂ. 515 ರ ಗಡಿ ದಾಟುತ್ತಿರುವ ಅಡಿಕೆ!!
ಕರಾವಳಿ ಭಾಗದಲ್ಲಿ ರೈತರಲ್ಲಿ ಕೊಂಚ ಹರ್ಷದ ವಾತಾವರಣ ಸೃಷ್ಟಿಯಾಗಿದೆ. ಕರಾವಳಿ ರೈತರ ಪ್ರಮುಖ ಬೆಳೆ ಅಡಿಕೆ ತನ್ನ ಬೆಲೆಯಲ್ಲಿ ನಾಗಾಲೋಟವನ್ನು ಮಾಡುತ್ತಿದೆ.
ನಾವು ಜನಕಲ್ಯಾಣಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿದ್ದೇವೆ. ಆ ಕಾರಣದಿಂದ ಪೆಟ್ರೋಲ್ ಬೆಲೆ ಏರಿಕೆಯಾಗಿದೆ: ಧರ್ಮೇಂದ್ರ ಪ್ರಧಾನ್
ನಾವು ಪೆಟ್ರೋಲ್ ಉತ್ಪನ್ನಗಳ ಮೇಲೆ ವಿಧಿಸಲಾಗಿರುವ ತೆರಿಗೆಯನ್ನು ಜನಕಲ್ಯಾಣಕ್ಕಾಗಿ ಉಪಯೋಗಿಸುತ್ತಿದ್ದೇವೆ. ಆ ಕಾರಣದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಸಾದ್ ಬೆಲೆಯೇರಿಕೆಯನ್ನು ಸಮರ್ಥಿಸಿದ್ದಾರೆ.
ಮಂಗಳೂರಿನ ಮರವೂರು ಸೇತುವೆ ಕುಸಿತಕ್ಕೆ ಮರಳು ಗಣಿಗಾರಿಕೆ ಕಾರಣ-ಮುನೀರ್ ಕಾಟಿಪಳ್ಳ ಆರೋಪ.
ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮರವೂರು ಸೇತುವೆ ಇಂದು ಬೆಳಿಗ್ಗೆ ಕುಸಿತಕ್ಕೆ ಒಳಗಾಗಿದೆ.
ಈ ಕುಸಿತಕ್ಕೆ ಪ್ರತಿಕ್ರಿಯೆ ನೀಡಿರುವ ಸಿಪಿಎಂ ಪಕ್ಷದ ಮುಖಂಡ, ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ, ಈ ಸೇತುವೆ ಕುಸಿತಕ್ಕೆ ಮರಳು ಗಣಿಗಾರಿಕೆ ಕಾರಣ ಎಂದು ಆರೋಪಿಸಿದ್ದಾರೆ.
ಮಾದಕ ಫೋಟೋಶೂಟ್ ಮಾಡಿಕೊಂಡ ಸನ್ನಿ ಲಿಯೋನ್ ಫೋಟೋ ವೈರಲ್!!
ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಕ್ಯಾಪ್ ನಿಂದ ತನ್ನ ಬೆತ್ತಲೆ ಮೈ ಮುಚ್ಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾಳೆ.
ನಮ್ಮನ್ನು ಬಿಟ್ಟು ದೂರ ಹೋದ ಸಂಚಾರಿ ವಿಜಯ್. ಕಂಬನಿ ಮಿಡಿದ ಕರುನಾಡು.
ಪ್ರತಿಭಾವಂತ ನಟ ಸಂಚಾರಿ ವಿಜಯ್ ನಮ್ಮನ್ನು ಬಿಟ್ಟು ಬಹು ದೂರ ಸಾಗಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಸಂಚಾರಿ ವಿಜಯ್ ಮೃತರಾದ ವಿಷಯ ಕರುನಾಡಿಗೆ ಆಘಾತ ತಂದಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮರವೂರು ಸೇತುವೆ ಕುಸಿತ. ಸಂಪರ್ಕ ಕಡಿತ.
:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಗರದ ರಸ್ತೆ ಸಾರಿಗೆಯ ಪ್ರಮುಖ ರಸ್ತೆಯಾಗಿರುವ ಮರವೂರು ಸೇತುವೆ ಜೂನ್ 15 ಮಂಗಳವಾರ ಮುಂಜಾನೆ 3 ಗಂಟೆಗೆ ಭಾರಿ ಮಳೆಯಿಂದಾಗಿ ಬಿರುಕು ಬಿಟ್ಟಿದೆ.