ಈ ವ್ಯಕ್ತಿಯನ್ನು ತಿಮಿಂಗಿಲ ನುಂಗಿಬಿಟ್ಟಿತು!! ಆದರೂ ಬಚಾವಾಗಿ ಬಂದಿದ್ದಾರೆ!!

ತಿಮಿಂಗಲದ ಬಾಯಿಗೆ ತುತ್ತಾಗಿದ್ದ ವ್ಯಕ್ತಿಯೋರ್ವ ಪವಾಡ ಸದೃಶವಾಗಿ ತಿಮಿಂಗಲದ ಬಾಯಿಯಿಂದ ಹೊರ ಬಂದ ಘಟನೆ ಅಮೇರಿಕಾದ ಮಸ್ಸಾಚುಸೆಟ್ಸ್ ನಲ್ಲಿ ನಡೆದಿದೆ.
2 ದಿನದಲ್ಲಿ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಪ್ರಕಟ?

ರು :ಇನ್ನು 2 ದಿನದಲ್ಲಿ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ. ಇನ್ನು ಎರಡು ದಿನದಲ್ಲಿ ವರ್ಗಾವಣೆ ಮಾರ್ಗಸೂಚಿ ಪ್ರಕಟ ವಾಗುವುದನ್ನು ನಿರೀಕ್ಷಿಸಲಾಗುತ್ತಿದೆ.