ಬ್ರೆಜಿಲ್ನಲ್ಲಿ 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಆರಂಭ.
![ಬ್ರೆಜಿಲ್ನಲ್ಲಿ 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಆರಂಭ.](https://urtv24.com/wp-content/uploads/2021/06/WhatsApp-Image-2021-06-12-at-9.06.37-AM.jpeg)
ಬ್ರೆಜಿಲ್:12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಬ್ರೆಜಿಲ್ ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಆಮ್ ಆದ್ಮಿ ಪಕ್ಷದ ರಾಜ್ಯ ಪದವೀಧರ, ಶಿಕ್ಷಕರ ಘಟಕದ ಉಪಾಧ್ಯಕ್ಷರಾಗಿ ಲೋಕೇಶ್ ಪಿ.ಸಿ ನೇಮಕ.
![ಆಮ್ ಆದ್ಮಿ ಪಕ್ಷದ ರಾಜ್ಯ ಪದವೀಧರ, ಶಿಕ್ಷಕರ ಘಟಕದ ಉಪಾಧ್ಯಕ್ಷರಾಗಿ ಲೋಕೇಶ್ ಪಿ.ಸಿ ನೇಮಕ.](https://urtv24.com/wp-content/uploads/2021/06/WhatsApp-Image-2021-06-12-at-7.06.01-AM-576x1024.jpeg)
ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಪದವೀಧರ ಹಾಗೂ ಶಿಕ್ಷಕರ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ತುಮಕೂರಿನ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದ ಲೋಕೇಶ್ ಪಿಸಿ ಇವರನ್ನು ನೇಮಕ ಮಾಡಲಾಗಿದೆ.
ಗ್ಲಾಮರಸ್ ಗೊಂಬೆ ನುಸ್ರತ್ ಜಹಾನ್ ಮದುವೆಯಲ್ಲಿ ಹೊಸದೊಂದು ತಿರುವು!!
![ಚೆಂದುಳ್ಳಿ ಚೆಲುವೆ, ಸಂಸದೆ ನುಸ್ರತ್ ಜಹಾನ್ ಸಂಸಾರದಲ್ಲಿ ಬಿರುಗಾಳಿ!!](https://urtv24.com/wp-content/uploads/2021/06/WhatsApp-Image-2021-06-10-at-11.55.09-AM-1-1024x683.jpeg)
ಕಲ್ಕತ್ತಾ:ನಟಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್ ಮದುವೆ ಬೀದಿ ರಂಪಾಟವಾಗಿ ಬದಲಾಗಿಬಿಟ್ಟಿದೆ. ನಿಖಿಲ್ ಜೈನ್ ಎಂಬುವರನ್ನು ಟರ್ಕಿಯಲ್ಲಿ ಮದುವೆಯಾಗಿದ್ದ ಈ ನಟಿ ಕಮ್ ಸಂಸದೆ ಆ ಮದುವೆ ಕಾನೂನುಬದ್ಧವಲ್ಲ ಎಂದಿದ್ದಾರೆ.