ಸಂಸದ ಪ್ರತಾಪ್ ಸಿಂಹ ಅಪ್ರಬುದ್ಧ ಮಾತುಗಳನ್ನು ನಾನು ಪರಿಗಣಿಸುವುದಿಲ್ಲ:ಸಿದ್ದರಾಮಯ್ಯ
ರೋಹಿಣಿ ಸಿಂಧೂರಿಗೆ ಸಿದ್ದರಾಮಯ್ಯ ಅವರು ಬೆಂಬಲಿಸಿದ್ದಾರೆ ಎಂಬರ್ಥದಲ್ಲಿ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯಗಾರು ಎಂದು ಸಂಬೋಧಿಸಿದ್ದರು. ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದರು.
ಶ್ರೀಲಂಕಾ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡದ ನೇತೃತ್ವ ವಹಿಸಲಿದ್ದಾರೆ ಶಿಖರ್ ಧವನ್.
ಮುಂಬೈ : ಬಿಸಿಸಿಐ ಮುಂಬರುವ ಶ್ರೀಲಂಕಾ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ್ದು, ಎಡಗೈ ಓಪನರ್ ಶಿಖರ್ ಧವನ್ ಟೀಂ ಇಂಡಿಯಾದ ನಾಯಕನಾಗಿ ಆಯ್ಕೆಯಾಗಿದ್ದರೆ.
ಮಕ್ಕಳ ಹಾಗೂ ಪೋಷಕರ ಮೇಲೆ ಒತ್ತಡ ಹೇರಿದರೆ ಕಠಿಣ ಕ್ರಮ-ದ.ಕ. ಜಿಲ್ಲಾಧಿಕಾರಿ ಎಚ್ಚರಿಕೆ.
ಲಾಕ್ ಡೌನ್ ಸಮಯದಲ್ಲಿ ಮಕ್ಕಳಿಗೆ ಒಂದೇ ಕಂತಿನಲ್ಲಿ ಫೀಸು ನೀಡುವಂತೆ ಶಾಲೆಯ ಆಡಳಿತ ಮಂಡಳಿ ಒತ್ತಾಯಿಸಿದ್ದಾರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಎಚ್ಚರಿಕೆ ನೀಡಿದ್ದಾರೆ.
ಮುಂಜಾನೆ ಮಾತು–ಸಂಬಂಧಗಳನ್ನು ಬೆಸೆಯೋಣ, ಆ ಮೂಲಕ ದಿನವನ್ನು ಸಂತೋಷ ವಾಗಿ ಕಳೆಯೋಣ.
ಸಂಬಂಧಗಳು ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಸಂಬಂಧಗಳು ಇಲ್ಲದೆ ಹೋದರೆ ಮನುಷ್ಯನ ಜೀವನವನ್ನು ಊಹಿಸುವುದು ಅಸಾಧ್ಯ.
ಮುಂಜಾನೆ ಮಾತು–ಮನಸ್ಸಿನಲ್ಲಿ ಪ್ರೀತಿ ಇರಲಿ, ದಿನದ ಆರಂಭವು ಚೆನ್ನಾಗಿರುತ್ತದೆ.
ಪ್ರೀತಿ ಎಂಬುದು ಅದ್ಭುತ ಔಷಧ. ಪ್ರೀತಿ ಇದ್ದಾಗ ಮನಸ್ಸು ಶಾಂತವಾಗಿರುತ್ತದೆ. ಶಾಂತ ಇದ್ದ ಮನಸ್ಸು ವೇಗವಾಗಿ ಕೆಲಸ ಮಾಡುತ್ತದೆ.