ಶಾಸಕ ಹರೀಶ್ ಪೂಂಜಾ ಗೆ ಅಭಿನಂದನೆ- ಬೆಳ್ತಂಗಡಿ ಕಾಂಗ್ರೆಸ್ಸಿನ 8 ಮಂದಿಗೆ ನೋಟಿಸ್ ಜಾರಿ.
ಶಾಸಕ ಹರೀಶ್ ಪೂಂಜಾ ರವರ ಮೂರನೇ ವರ್ಷದ ಪೂರೈಸಿರುವ ಸಂದರ್ಭದಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ನೀಡಿರುವ ಜಾಹೀರಾತಿನಲ್ಲಿ ಕಾಂಗ್ರೆಸ್ಸಿನ 8 ಮಂದಿ ಅಭಿನಂದನೆ ಸಲ್ಲಿಸಿದ್ದು ಇದು ಮಾಜಿ ಶಾಸಕ ವಸಂತ ಬಂಗೇರ ಅವರ ಕೆಂಗಣ್ಣಿಗೆ ಗುರಿಯಾಗಿತ್ತು.
ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಇನ್ನಿಲ್ಲ.
ಬೆಂಗಳೂರು: ಖ್ಯಾತ ಕವಿ, ಅಧ್ಯಾಪಕ, ಪ್ರಾಧ್ಯಾಪಕ, ಹೋರಾಟಗಾರ, ಡಾ.ಸಿದ್ದಲಿಂಗಯ್ಯ (67)ಕೊರೊನಾದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಯೂತ್ ಆಫ್ ಜಿಎಸ್ ಬಿಯಿಂದ ವ್ಯಾಕ್ಸಿನೇಶನ್ ಅಭಿಯಾನಕ್ಕೆ ಚಾಲನೆ
ಕಲೆ, ಸಂಸ್ಕೃತಿ, ಸಾಮಾಜಿಕ ಸಂಘಟನೆ ಯೂತ್ ಆಫ್ ಜಿಎಸ್ ಬಿ ವತಿಯಿಂದ ಕೊಂಚಾಡಿಯಲ್ಲಿರುವ ವನಿತಾ ಅಚ್ಯುತ್ ಪೈ ಸಭಾಂಗಣದಲ್ಲಿ ವ್ಯಾಕ್ಸಿನೇಶನ್ ಅಭಿಯಾನ ಸೋಮವಾರ ನಡೆಯಿತು. ಬೆಳಿಗ್ಗೆ ದೀಪ ಬೆಳಗಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಆರೋಗ್ಯಕ್ಕೆ ಉತ್ತಮ,ತಿನ್ನಲು ರುಚಿಕರವಾದ ಹನಿ ಎಂಬ ಮಾವಿನ ಹಣ್ಣಿನ ತಳಿ.
ಮಾವಿನ ಹಣ್ಣುಗಳಲ್ಲಿ ಹಲವಾರು ತಳಿಗಳಿವೆ.
ಅವುಗಳಲ್ಲಿ ಮುಖ್ಯವಾದದ್ದು ಹನಿ ಎಂಬ ಒಂದು ತಳಿ.
ಅದ್ಭುತವಾದ ವನ ರಾಶಿಗಳ ಸಂಗಮ ಕೊಡಗಿನ ಕರಿಕೆ ಕಾಡುಗಳು!!
ಕೊಡಗು ಪಶ್ಚಿಮ ಘಟ್ಟದಲ್ಲಿ ಬರುವ ಅಪೂರ್ವ ಜಿಲ್ಲೆ. ಈ ಕೊಡಗಿನ ಅಂಚಿನಲ್ಲಿ ಬರುವ ಕರಿಕೆ ಎಂಬ ಪ್ರದೇಶದಲ್ಲಿ ಬ್ರಹ್ಮಗಿರಿ ಪರ್ವತಗಳು ಹಾದುಹೋಗುತ್ತವೆ.
ಫ್ಲಾಕ್ಸ್ ಸೀಡ್ಸ್ ಸೇವಿಸಿ. ಅದ್ಭುತ ಆರೋಗ್ಯವನ್ನು ಪಡೆಯಿರಿ.
ಫ್ಲಾಕ್ಸ್ ಸೀಡ್ಸ್ (flax seeds) ಎಂಬುದು ಅದ್ಭುತವಾದ ಆರೋಗ್ಯ ವರ್ಧಿಸುವ ಬೀಜ.
ಬಹಳಷ್ಟು ಪೌಷ್ಟಿಕ ಅಂಶಗಳಿರುವ ಈ ಬೀಜವನ್ನು ಅದ್ಭುತವಾದ ಆಹಾರ ಎಂದೆ ಪರಿಗಣಿಸಲಾಗುತ್ತಿದೆ. ಈ ಬೀಜದಲ್ಲಿ ಮೀನಿನಲ್ಲಿ ಅಧಿಕವಾಗಿರುವ ಒಮೆಗ ತ್ರೀ ಫ್ಯಾಕ್ಟ್ಸ್ ಅಧಿಕವಾಗಿರುತ್ತದೆ. ನೆನಪಿನ ಶಕ್ತಿಯನ್ನು ವರ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎನ್ನಲಾಗಿದೆ.
ಕರ್ನಾಟಕದಲ್ಲೂ ಒಂದು ವಿಚಿತ್ರ ಪ್ರಸಂಗ. ಅಧಿಕಾರಿಯಿಂದ ಜನಪ್ರತಿನಿಧಿಯ ಮೇಲೆ ನೇರ ಆರೋಪ!!
ಸಂವಿಧಾನ ಮತ್ತು ಕಾನೂನುಗಳನ್ನು ಪಕ್ಕಕ್ಕೆ ಸರಿಸಿ ಕರ್ನಾಟಕದಲ್ಲಿ ಒಂದು ವಿಚಿತ್ರ ಪ್ರಸಂಗ ನಡೆದಿದೆ. ಅದುವೇ ಅಧಿಕಾರಿಯೊಬ್ಬರು ಜನಪ್ರತಿನಿಧಿ ಮೇಲೆ ನೇರ ಆರೋಪ ಮಾಡಿದ್ದು.
ಮಂಗಳೂರಿನಲ್ಲಿ ರೂ.510 ರ ಗಡಿ ದಾಟಿದ ಹಳೆ ಅಡಿಕೆ!!
ಈ ನಡುವೆ ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿಯೊಂದು ಬಂದಿದೆ.ಲಾಕ್ ಡೌನ್ ನಡುವೆ ಮಂಗಳೂರು ಚಾಳಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ದಾಖಲೆಯ ಏರಿಕೆ ಕಂಡಿದೆ.
ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ: ಸಚಿನ್ ಪೈಲೆಟ್
ಜೋದ್ಪುರ: ಬಿಜೆಪಿ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಸ್ಪಷ್ಟಪಡಿಸಿದ್ದಾರೆ.
ನಟ ಚೇತನ್ ವಿರುದ್ದ ದಾಖಲಾಯ್ತು ಪೊಲೀಸ್ ದೂರು!!
ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯದ ವಿರುದ್ದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಖ್ಯಾತ ನಟ ಚೇತನ್ ವಿರುದ್ದ ಇದೀಗ ಎಫ್ ಐಆರ್ ದಾಖಲಾಗಿದೆ.