ಮುಂಬೈಯ ಮಲಾಡ್ ನಲ್ಲಿ ಕಟ್ಟಡ ಕುಸಿದು 11 ಜನ ಮೃತ್ಯು. ಇನ್ನೂ ಅನೇಕ ಮಂದಿ ಸಿಲುಕಿರುವ ಶಂಕೆ.
ಮುಂಬೈನ ಮಲಾಡ್ನಲ್ಲಿ ಕಟ್ಟಡ ಕುಸಿದು 11 ಮಂದಿ ಮೃತಪಟ್ಟು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ.
ಚರ್ಮದ ಆರೋಗ್ಯಕ್ಕೆ ಉಪಯುಕ್ತವಾದ ಸ್ಟ್ರಾಬೆರಿ ಹಣ್ಣು.
ಸ್ಟ್ರಾಬೆರಿ ಹಣ್ಣು ಚರ್ಮದ ಆರೋಗ್ಯಕ್ಕೆ ಬಹಳಷ್ಟು ಉಪಯುಕ್ತವಾಗಿದೆ.
ಈ ಹಣ್ಣುಗಳಲ್ಲಿ ಪ್ರೋಟೀನ್, ಫೈಬರ್ ಹೆಚ್ಚಾಗಿರುತ್ತದೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇದೆ ವಿಚಿತ್ರ ಕನ್ನಡಿ ಬೀಚ್!!
ಕನ್ನಡಿ ಬೀಚಿ ಎಂದು ಪ್ರಸಿದ್ಧವಾಗಿದೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಒಂದು ಬೀಚ್. ಅಮೆರಿಕದ ಕ್ಯಾಲಿಫೋರ್ನಿಯಾದ ಫೋಟೋ ಬರ್ಕ್ ಎಂಬ ಸ್ಥಳದಲ್ಲಿರುವ ಕಡಲ ತೀರ ಕನ್ನಡಿಯ ಬೀಚಿ ಎಂದು ಪ್ರಸಿದ್ದಿಯಾಗಿದೆ.
ಐದು ಹಂತಗಳಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭಿಸುವ ಸುಳಿವು ನೀಡಿದ ಸಚಿವ ಆರ್. ಅಶೋಕ್
ರಾಜ್ಯದಲ್ಲಿ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿವೆ ಎಂದು ಸರ್ಕಾರದ ಅಂಕಿಅಂಶಗಳು ಹೇಳುತ್ತಿವೆ.
ನಳಿನ್ ಆಡಿಯೋ ತಿರುಚಿದ ಆರೋಪ. ಮಂಗಳೂರಿನ ಸುನಿಲ್ ಬಜಿಲಕೇರಿ ಬಂಧನ.
ಖಾಸಗಿ ವಾಹಿನಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ ಇಂಟರ್ವ್ಯೂ ಯನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಬಿಜೆಪಿಯ ಮಾಜಿ ಕಾರ್ಯಕರ್ತ ಸುನಿಲ್
ಬಜೀಲ ಕೇರಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.