ನಾನು ಭಾರತಕ್ಕೆ ಕಾಲಿಟ್ಟರೆ ಕೋರೋಣ ಓಡಿಹೋಗುತ್ತದೆ-ನಿತ್ಯಾನಂದನ ಹೊಸ ಹೇಳಿಕೆ.
ಬೆಂಗಳೂರು: ಬಿಡದಿಯ ನಿತ್ಯಾನಂದ ಹೊಸ ವರಸೆ ಯೊಂದನ್ನು ಆರಂಭಿಸಿದ್ದು, ನಿತ್ಯಾನಂದನ ಪ್ರಕಾರ ಭಾರತ ದೇಶಕ್ಕೆ ನಿತ್ಯಾನಂದ ಕಾಲಿಟ್ಟರೆ ಓಡಿ ಹೋಗುತ್ತದೆ ಎಂದು ಹೇಳಿದ್ದಾನೆ.
4 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ-ಬೆಳ್ತಂಗಡಿಯ ಕಕ್ಕಿಂಜೆ ಯುವಕ ಬಂಧನ.
ಬೆಳ್ತಂಗಡಿ: ಅಮಾನುಷ ಘಟನೆ ಒಂದರಲ್ಲಿ ನಾಲ್ಕು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಇಂದ ವರದಿಯಾಗಿದೆ.
ಮನೆಯೊಳಗಿನ ದೌರ್ಜನ್ಯ ಕಾಯ್ದೆ 2005 ಎಷ್ಟು ಕಠಿಣ ಕಾನೂನು ಗೊತ್ತೆ?
ಮನೆಯೊಳಗಿನ ದೌರ್ಜನ್ಯ ಕಾಯ್ದೆ 2005 (Domestic vilonce act) ಮಹಿಳೆಯರನ್ನು ಗೃಹ ದೌರ್ಜನ್ಯದಿಂದ ರಕ್ಷಿಸುವ ಸಲುವಾಗಿ ಇರುವ ಬಹಳಷ್ಟು ಕಠಿಣ ಕಾನೂನು.
ಮುಂಜಾನೆ ಮಾತು–ಜೀವನ ಎಂಬುದು ಸವಾಲು. ಸವಾಲನ್ನು ಎದುರಿಸಿ ಗೆಲ್ಲಬೇಕು.
ಜೀವನ ಎಂಬುದು ಸವಾಲು ಇದ್ದ ಹಾಗೆ. ಇಂದು ಪ್ರಪಂಚದ ತುಂಬೆಲ್ಲ ನಕರಾತ್ಮಕ ಅಂಶಗಳು ತುಂಬಿಕೊಂಡಿದೆ. ಈ ನಕರಾತ್ಮಕ ಅಂಶಗಳನ್ನು ಧೈರ್ಯದಿಂದ ಎದುರಿಸಬೇಕಾಗಿದೆ.