ಮಾಜಿ ಸಚಿವ, ಹಾವೇರಿ ಜಿಲ್ಲೆಯ ಹಾನಗಲ್ ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನ
ಅನಾರೋಗ್ಯದಿಂದ ಬಳಲುತ್ತಿದ್ದಂತ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಉದಾಸಿ ಚಿಕಿತ್ಸೆ ಫಲಕಾರಿಯಾಗದೇ ನಿಧರಾಗಿದ್ದಾರೆ.
ಬರ್ಮುಡಾ ಟ್ರಯಾಂಗಲ್ ಎಂಬ ನಿಗೂಢ ಪ್ರದೇಶ!!
ಬರ್ಮುಡಾ ಟ್ರಯಾಂಗಲ್ ಎಂಬ ನಿಗೂಢ ಪ್ರದೇಶ ಇಂದಿಗೂ ವಿಜ್ಞಾನಿಗಳಿಗೆ, ತಜ್ಞರಿಗೆ, ಸಾಹಸಪ್ರಿಯರಿಗೆ ನಿಗೂಢವಾಗಿಯೇ ಉಳಿದಿದೆ.
ಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಪತ್ನಿ, ಮಗ ಸಹಿತ ಮೂವರು ಆರೋಪಿಗಳು ದೋಷಿ ಎಂದು ಸಾರಿದ ನ್ಯಾಯಾಲಯ.
ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉದ್ಯಮಿ ಉಡುಪಿ ಇಂದ್ರಾಳಿಯ ಭಾಸ್ಕರ್ ಶೆಟ್ಟಿ(52)ಯನ್ನು ಕೊಲೆಗೈದು ಹೋಮಕುಂಡದಲ್ಲಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಅಂತಿಮ ತೀರ್ಪು ಪ್ರಕಟಿಸಿದ್ದು
ಕರೀನಾ ಕಪೂರ್ ಎಂಬ ಹಿಂದಿ ಚಿತ್ರರಂಗದ ಗ್ಲಾಮರ್ ಗೊಂಬೆ!
ಕಪೂರ್ ಕುಟುಂಬದ ಕರೀನಾ ಕಪೂರ್ ಹಿಂದಿ ಚಿತ್ರರಂಗದ ಪ್ರತಿಭಾವಂತ ನಟಿ. ಒಂದು ಕಾಲದಲ್ಲಿ ಹಿಂದಿ ಚಿತ್ರರಂಗವನ್ನು ಆಳಿದ್ದ ಕರಿಷ್ಮಾ ಕಪೂರ್ ನ ತಂಗಿಯಾಗಿ ಕರೀನಾ ಕಪೂರ್ ಅಕ್ಕನನ್ನು ಮೀರಿಸಿದ ಸಾಧನೆಯನ್ನು ಮಾಡಿದ್ದಾರೆ.
ತೂಕ ಇಳಿಸಲು ಸಹಾಯವಾಗುವ ಗ್ರೇಪ್ ಫ್ರೂಟ್ ಬಗ್ಗೆ ನಿಮಗೆಷ್ಟು ಗೊತ್ತು?
ಇಂದು ಅತಿಯಾದ ತೂಕ ಎಲ್ಲರನ್ನು ಕಾಡುತ್ತಿದೆ. ಸಣ್ಣ ವಯಸ್ಸಿನಿಂದ ಹಿಡಿದು ಹಿರಿಯರ ತನಕ ಈ ಅತಿಯಾದ ತೂಕ ಒಂದು ದೊಡ್ಡ ಸಮಸ್ಯೆಯಾಗಿ ಕಂಡುಬರುತ್ತಿದೆ.
ಪುಣೆಯಲ್ಲಿ ಭೀಕರ ಅಗ್ನಿದುರಂತ : ರಾಸಾಯನಿಕ ಕಂಪೆನಿಯ 18 ಮಂದಿ ಸಾವು.
ಖಾಸಗಿ ರಾಸಾಯನಿಕ ಕಂಪೆನಿಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿಯ ಕೆನ್ನಾಲಗೆಗೆ 18 ಮಂದಿ ಸಜೀವವಾಗಿ ದಹನವಾಗಿರುವ ಘಟನೆ ಮಹಾರಾಷ್ಟ್ರದ ಗೋಟ್ವಾಡೆ ಪಾಟಾದಲ್ಲಿ ನಡೆದಿದೆ.
ಖಾಸಗಿ ಶಿಕ್ಷಕರಿಗೆ ಸಹಾಯ ಹಸ್ತ ನೀಡಿದ ಕನ್ನಡದ ನಟ ಲಿಖಿತ್ ಶೆಟ್ಟಿ
ಕೋವಿಡ್ ನಿಂದ ಅನೇಕ ಶಾಲಾ ಶಿಕ್ಷಕರಿಗೆ ಸಂಬಳ ಇಲ್ಲದಂತಹ ದಿನಗಳು ನಿರ್ಮಾಣವಾಗಿವೆ. ಕೆಲವರಿಗೆ ಅರ್ಧ ಸಂಬಳ, ಇನ್ನು ಕೆಲವರಿಗೆ ಸಮಯಕ್ಕೆ ಸರಿಯಾಗಿ ಸಂಬಳವೇ ತಲುಪುತ್ತಿಲ್ಲ ತಮ್ಮವರನ್ನು ಕಳೆದುಕೊಂಡಿರುವ ಹಾಗೂ ಕೋವಿಡ್ ನಿಂದ ಅತಿಥಿ ಶಿಕ್ಷಕರಿಗೆ ಪರ್ಮನೆಂಟ್ ಕೆಲಸ ಆಗಲು ಇನ್ನೂ ಕಾಯಬೇಕಾದಂತಹ ಪರಿಸ್ಥಿತಿ..
ಅಭ್ಯರ್ಥಿತನ ದಿಂದ ಹಿಂದೆ ಸರಿಯಲು 2.5 ಲಕ್ಷ ನೀಡಿದ ಪ್ರಕರಣ-ಕೇರಳ ಬಿಜೆಪಿ ಮುಖ್ಯಸ್ಥ ಸುರೇಂದ್ರನ್ ಮೇಲೆ ಕೇಸು ದಾಖಲು.
ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಈಗ ಹೊಸದೊಂದು ಆರೋಪ ಕೇಳಿಬರುತ್ತಿದೆ. ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಸುಂದರ ಎಂಬ ಅಭ್ಯರ್ಥಿಗೆ ಸುಮಾರು ಎರಡುವರೆ ಲಕ್ಷ ರೂಪಾಯಿ ನೀಡಿದ ಆರೋಪದ ಮೇಲೆ ಕೇರಳ ಬಿಜೆಪಿಯ ಮುಖ್ಯಸ್ಥ ಸುರೇಂದ್ರನ್ ಮೇಲೆ ಕೇಸು ದಾಖಲಾಗಿದೆ.
ಪ್ರೀತಿಸುವಂತೆ ಒತ್ತಡ-ಶಿವಮೊಗ್ಗದ ಹೊಸನಗರ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ.
ತನ್ನನ್ನು ಪ್ರೀತಿ ಮಾಡುವಂತೆ ಬೆನ್ನಿಗೆ ಬಿದ್ದಿದ್ದ ಯುವಕನಿಂದ ಬೇಸತ್ತು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಕರಿಮನೆ ಗ್ರಾಮದಲ್ಲಿ ನಡೆದಿದೆ.
ಕರ್ನಾಟಕ ರಾಜ್ಯವು 149 ತಾಲೂಕು ಹಾಗೂ 19 ಜಿಲ್ಲಾಸ್ಪತ್ರೆಗಳ ಪುನರ್ನಿರ್ಮಾಣಕ್ಕೆ 1500 ಕೋಟಿ ವಿನಿಯೋಗಿಸಿದೆ: ಡಾ. ಅಶ್ವಥ್ ನಾರಾಯಣ
ಕರ್ನಾಟಕ ರಾಜ್ಯವು 149 ತಾಲೂಕಾಸ್ಪತ್ರೆ ಹಾಗೂ 19 ಜಿಲ್ಲಾಸ್ಪತ್ರೆಗಳ ಪುನರ್ನಿರ್ಮಾಣಕ್ಕೆ ಸುಮಾರು 1500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಉಪಮುಖ್ಯಮಂತ್ರಿ ಡಾಕ್ಟರ್ ಅಶ್ವತ್ಥನಾರಾಯಣ ಹೇಳಿದ್ದಾರೆ