ಲಾಕ್ ಡೌನ್ ನಿಯಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನಷ್ಟು ಬಿಗಿಗೊಳಿಸಲಾಗುವುದು – ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ.
ಮಂಗಳೂರು: ಪಾಸಿಟಿವಿಟಿ ದರ ಕಡಿಮೆ ಮಾಡುವ ಅಗತ್ಯವಿದೆ ಮುಂದಿನ 1 ವಾರ ಕಾಲ ಜನರ ಅನಗತ್ಯ ಸಂಚಾರವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಹೇಳಿದ್ದಾರೆ.
ಉಚಿತ ರೇಷನ್ ಹಾಗೂ18 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್ ಪ್ರಧಾನಿ ಘೋಷಣೆ
ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆಯನ್ನು ನೀಡಲಾಗುವುದು. ಅಲ್ಲದೇ ದೇಶದಲ್ಲಿ ನಂಬರ್ ವರೆಗೆ ಉಚಿತವಾಗಿ ರೇಷನ್ ವಿತರಣೆ ಮಾಡುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.
ದೇಶದ ಸರ್ವರಿಗೂ ಲಸಿಕೆ ಒದಗಿಸಲು ಮಿಷನ್ ಇಂದ್ರದನುಷ್ ಯೋಜನೆ ಜಾರಿ: ನರೇಂದ್ರ ಮೋದಿ.
ನವದೆಹಲಿ: ದೇಶದ ಸರ್ವರಿಗೂ ಲಸಿಕೆ ನೀಡುವ ಉದ್ದೇಶದಿಂದ ಮಿಷನ್ ಇಂದ್ರಧನುಷ್ ಎಂಬ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಕಿವಿ ಎಂಬ ಅದ್ಭುತ, ರೋಗಗಳನ್ನು ಗುಣಪಡಿಸುವ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?
ಕಿವಿ ಎಂಬ ಅದ್ಭುತ ರೋಗಗಳನ್ನು ಗುಣಪಡಿಸುವ ಹಣ್ಣು ಇಡೀ ಪ್ರಪಂಚ ದಲ್ಲಿ ಪ್ರಸಿದ್ಧಿ ಹೊಂದಿದ ಹಣ್ಣಾಗಿದೆ.
ಕೊರೋನಾ ಚಿಕಿತ್ಸೆಯಿಂದ ಹೈಡ್ರಾಕ್ಸಿಕ್ಲೊರೋಕ್ವಿನ್ ಸೇರಿ ಹಲವಾರು ಔಷಧಗಳು ಹೊರಕ್ಕೆ.
ನವದೆಹಲಿ: ಕೊರೋನಾ ಚಿಕಿತ್ಸಾ ಮಾರ್ಗಸೂಚಿಯಿಂದ ಹಲವಾರು ಔಷಧಗಳನ್ನು ಹೊರಗಿಡಲಾಗಿದೆ.
ಶತಕ ಬಾರಿಸಿದ ಪೆಟ್ರೋಲ್ ದರಕ್ಕೆ ಕಂಗಾಲಾದ ಜನತೆ!!
ಒಂದೆಡೆ ಲಾಕ್ಡೌನ್ಇ ನ್ನೊಂದರ ಅಗತ್ಯವಸ್ತುಗಳ ದರ ಏರಿಕೆಯ ಬಿಸಿ.
ಈ ನಡುವೆ ಇಂಧನ ಬೆಲೆ ಏರುತ್ತಲೇ ಇದೆ. ಈ ಹಿಂದೆ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ ದಾಟಿತ್ತು.
ಸಂಬಂಧಿಕರ ಮನೆಗೆ ಬಂದು ನದಿಯಲ್ಲಿ ಈಜಲು ಹೋಗಿದ್ದ ಬೆಳ್ತಂಗಡಿಯ ಯುವಕ ನೀರುಪಾಲು.
ಕಳೆಂಜ ಗ್ರಾಮದ ಮಾಣಿಂಗೇರಿ ಕೂಟೇಲು ಎಂಬಲ್ಲಿ ಭಾನುವಾರ ನದಿಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ನಮ್ಮ ಹೋರಾಟ ಇರಬೇಕಾದದ್ದು ಒಕ್ಕೂಟ ವ್ಯವಸ್ಥೆಯ ನಮ್ಮ ಹಕ್ಕುಗಳ ಕುರಿತು: ಎಚ್ ಡಿ ಕುಮಾರಸ್ವಾಮಿ.
ನಮ್ಮ ಹೋರಾಟ ಇರಬೇಕಾದ್ದು ಒಕ್ಕೂಟ ವ್ಯವಸ್ಥೆಯಲ್ಲಿನ ನಮ್ಮ ಹಕ್ಕುಗಳಿಗಾಗಿ. ನಮಗೆ ಸಿಗಬೇಕಾದ ನ್ಯಾಯದ ವಿಚಾರಕ್ಕಾಗಿ.
ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಮೋದಿ ಶುಭಾಶಯ ಕೋರದ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬ!!
ಸಾಮಾನ್ಯವಾಗಿ ನಾಯಕರುಗಳ ಜನ್ಮದಿನಕ್ಕೆ ಮರೆಯದೇ ಶುಭಾಷಯ ಕೋರುವ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಹುಟ್ಟಿದ ದಿನಕ್ಕೆ ಶುಭಾಷಯ ತಿಳಿಸಿಲ್ಲ.
ಪಾಕಿಸ್ತಾನದಲ್ಲಿ ಭೀಕರ ರೈಲು ಅಪಘಾತ-30 ಮಂದಿ ಮೃತ್ಯು?
ಲಾಹೋರ್: ಪಾಕಿಸ್ತಾನದಲ್ಲಿ ರೈಲು ಹಳಿ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಎಕ್ಸ್ಪ್ರೆಸ್ ಟ್ರೈನ್ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಮಂದಿ ಮೃತಪಟ್ಟಿರುವ ದುರಾದೃಷ್ಟಕರ ಘಟನೆ ನಡೆದಿದೆ.