ಡೊಮಿನಿಕ ದೇಶಕ್ಕೆ ಅಕ್ರಮ ಪ್ರವೇಶ-ಮೆಹಲ್ ಚೋಕ್ಸ್ ಗೆ ಜಾಮೀನು ನಿರಾಕರಣೆ
ದೇಶಬಿಟ್ಟು ಪಲಾಯನ ಮಾಡಿದ ಉದ್ಯಮಿ ಮೆಹಲ್ ಚೋಕ್ಸಿ ಈಗ ಡೊಮಿನಿಕ್ ರಿಪಬ್ಲಿಕ್ ದೇಶದಲ್ಲಿ ಅಕ್ರಮ ಪ್ರವೇಶದ ಆಧಾರದ ಮೇಲೆ ಸಿಕ್ಕಿಬಿದ್ದಿದ್ದಾನೆ.