ಲಾಕ್ಡೌನ್ ಕಾನೂನು ಉಲ್ಲಂಘನೆ –ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಮೇಲೆ ಪೊಲೀಸರು ದಾಖಲಿಸಿದರು ಎಫ್ಐಆರ್!!
ಒಂದುಕಡೆ ಕೋರೋಣ ಇನ್ನೊಂದು ಕಡೆ ನಟ-ನಟಿಯರ ಬೇಜವಾಬ್ದಾರಿತನ. ಇದು ಬೆಳಕಿಗೆ ಬಂದದ್ದು ಮುಂಬೈಯಲ್ಲಿ.
ರಾಜ್ಯದಲ್ಲಿ ಜೂನ್ 14ರ ವರೆಗೆ ಲಾಕ್ ಡೌನ್ ಮುಂದುವರಿಕೆ-ಸಿಎ೦ ಘೋಷಣೆ.
ರಾಜ್ಯದಲ್ಲಿ ಜೂನ್ 14ರ ವರೆಗೆ ಲಾಕ್ ಡೌನ್ ಮುಂದುವರಿಕೆ-ಸಿಎ೦ ಘೋಷಣೆ.
ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಅರ್ಚಕರಿಗೆ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ.
ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಅರ್ಚಕರಿಗೆ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ.
ಸಿಡಿ ಪ್ರಕರಣದಲ್ಲಿ ಜಾರಕಿಹೊಳಿ ರಕ್ಷಣೆ – ಹೋರಾಟದ ಎಚ್ಚರಿಕೆ ಕೊಟ್ಟ ಡಿಕೆಶಿ.
ಮೈಸೂರು: ಪುತ್ರನಿಗೆ ಔಷಧ ತರಲು ಕಾರ್ಮಿಕನೊಬ್ಬ 300 ಕಿ.ಮೀ. ಸೈಕಲ್ ತುಳಿದಿರುವ ಘಟನೆ ಮೈಸೂರಿನ ನರಸೀಪುರದಲ್ಲಿ ನಡೆದಿದೆ.
ಸ್ಕೂಟಿನಿಕ್ ಲಸಿಕೆಯನ್ನು ಉತ್ಪಾದಿಸಲು ಡಿಸಿಜಿಐ ಗೆ ಅರ್ಜಿ ಸಲ್ಲಿಸಿದ ಸಿರಂ ಸಂಸ್ಥೆ.
ಪಂಜಾಬ್ ಕಾಂಗ್ರೆಸ್ನ ಬಿಕ್ಕಟ್ಟು ತಾರಕಕ್ಕೇರಿದ್ದು, ಈ ನಡುವೆ ಹಲವು ಕಾಂಗ್ರೆಸ್ ಶಾಸಕರು ಬಂಡಾಯ ಎದ್ದ ಸೂಚನೆಗಳು ಲಭ್ಯವಾಗಿದೆ.
ಕುಳಾಯಿಯಲ್ಲಿ 24ರ ಹರೆಯದ ಯುವಕ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ
ನಗರದ ಹೊರವಲಯದ ಕುಳಾಯಿ ದೇವಸ್ಥಾನವೊಂದರ ಸಮೀಪದ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಶ್ವದ ಅದ್ಭುತ ನೃತ್ಯಗಾರ್ತಿ , ಗ್ಲಾಮರ್ ಕ್ವೀನ್ ಶಕೀರಾ ಬಗ್ಗೆ ನಿಮಗೆಷ್ಟು ಗೊತ್ತು?
ಶಾಕೀರಾ ಇಸಬೆಲ್ಲ ವಿಶ್ವದ ಅತ್ಯುತ್ತಮ ನೃತ್ಯಗಾರ್ತಿ. ಆಕೆ ನೃತ್ಯ ಮಾಡಲು ಆರಂಭ ಮಾಡಿದರೆ ಲಕ್ಷಾಂತರ ಜನರ ಎದೆ ಡವಡವ ಎನ್ನುತ್ತದೆ. ಅಂತಹ ಅದ್ಭುತ ಮಾಂತ್ರಿಕತೆಯನ್ನು ಹೊಂದಿರುವ ಈ ನೃತ್ಯಗಾರ್ತಿ ಕೊಲಂಬಿಯಾ ದೇಶದವಳು.
ಚೀನಾದಿಂದ ಬರುತ್ತಿದೆ ಕಳಪೆ ಬೀಜಗಳು. ಬೆಳಗಾವಿಯಲ್ಲಿ ರೈತರಿಗೆ ನೀಡಲಾಗಿದೆ ಎಚ್ಚರಿಕೆ.
ಚೀನಾದಿಂದ ಕಳಪೆ ಬೀಜಗಳು ಬರುತ್ತಿವೆ.ರೈತರು ಎಚ್ಚರದಿಂದ ಇರಬೇಕು ಎಂದು ಬೆಳಗಾವಿ ಜಂಟಿ ಕೃಷಿ ನಿರ್ದೇಶಕ
ಶಿವನಗೌಡ .ಎಸ್. ಪಾಟೀಲ ರೈತರಲ್ಲಿ ಮನವಿ ಮಾಡಿದ್ದಾರೆ.
ಪಂಜಾಬ್ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು. ಹೈಕಮಾಂಡ್ ಭೇಟಿಮಾಡಲಿದ್ದಾರೆ ಮುಖ್ಯಮಂತ್ರಿ ಅಮರೇಂದರ್ ಸಿಂಗ್
ಪಂಜಾಬ್ ಕಾಂಗ್ರೆಸ್ನ ಬಿಕ್ಕಟ್ಟು ತಾರಕಕ್ಕೇರಿದ್ದು, ಈ ನಡುವೆ ಹಲವು ಕಾಂಗ್ರೆಸ್ ಶಾಸಕರು ಬಂಡಾಯ ಎದ್ದ ಸೂಚನೆಗಳು ಲಭ್ಯವಾಗಿದೆ.
ಪ್ರಥಮ ಕೋವಿಡ್ ಲಾಕ್ ಡೌನ್ ಭಾರತದಲ್ಲಿ ವಾಯು ಪರಿಸ್ಥಿತಿಯನ್ನು ಸುಧಾರಿಸಿದೆ ಎಂದಿದೆ ಸಂಶೋಧನೆ!!
ಕಳೆದ ವರ್ಷ ಘೋಷಿಸಿದ್ದ ಕರೋನಾ ಲಾಕ್ಡೌನ್ ಭಾರತ ದೇಶದ ಹವಾಮಾನವನ್ನು ಅದರಲ್ಲೂ ಗಾಳಿಯನ್ನು ಶುದ್ಧೀಕರಿಸಿದೆ ಎಂದು ಸಂಶೋಧನೆ ತಿಳಿಸಿದೆ.