ಕರ್ನಾಟಕದಲ್ಲಿ ಪತ್ತೆ ಯಾಯಿತು ಚರ್ಮದ ಬ್ಲಾಕ್ ಫಂಗಸ್!!
ಚಿತ್ರದುರ್ಗ: ಬ್ಲಾಕ್ ಫಂಗಸ್ ನ ವಿವಿಧ ರೂಪಾಂತರಗಳು ಭಾರತದಲ್ಲಿ ಕಾಣಲಾರಂಭಿಸಿದೆ. ಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ ಎಂದು ಬ್ಲಾಕ್ ಫಂಗಸ್ ನೋಡೆಲ್ ಅಧಿಕಾರಿ ಡಾ.ಪ್ರಹ್ಲಾದ್ ತಿಳಿಸಿದ್ದಾರೆ.
ಇಪ್ಕೋ ಹೊರತಂದಿತು ವಿಶ್ವದ ಪ್ರಥಮ ನ್ಯಾನೋ ಲಿಕ್ವಿಡ್ ಯೂರಿಯಾ!!
ನವದೆಹಲಿ: ಇಂಡಿಯನ್ ಫಾರ್ಮಸ್ ಫರ್ಟಿಲೈಸರ್ಸ್ ಕೋಪರೇಟಿವ್ ಲಿಮಿಟೆಡ್(iffco) ವಿಶ್ವದ ಪ್ರಥಮ ನ್ಯಾನೋ ಇವ್ರೇ ಲಿಕ್ವಿಡ್ ಯೂರಿಯಾ ವನ್ನು ಸಂಶೋಧಿಸಿ ಗರಿಮೆ ಮೆರೆದಿದೆ.
ಇಳಿಕೆ ಯತ್ತ ಕೋವಿಡ್ ಪ್ರಕರಣಗಳು. ಎರಡು ತಿಂಗಳಲ್ಲಿ ಕಡಿಮೆ ಪ್ರಕರಣಗಳು ದಾಖಲು!!
ನವದೆಹಲಿ: ಕೋವಿಡ್ ಪ್ರಕರಣಗಳು ಇಳಿಕೆಯ ಹಾದಿಯಲ್ಲಿವೆ ಎನ್ನುತ್ತವೆ ಅಂಕಿಅಂಶಗಳು. ಕಳೆದ ಎರಡು ತಿಂಗಳಲ್ಲಿ ಅತಿ ಕಡಿಮೆ ಪ್ರಕರಣಗಳು ನಿನ್ನ ದಾಖಲಾಗಿದೆ.
ಲಾಕ್ಡೌನ್ ಕುರಿತಂತೆ ತಜ್ಞರ ಸಮಿತಿ ನೀಡಿದೆ ಸರಕಾರಕ್ಕೆ ಮಹತ್ವದ ಸಲಹೆ!
ಬೆಂಗಳೂರು: ಲಾಕ್ಡೌನ್ ಕುರಿತಂತೆ ತಜ್ಞರ ಸಮಿತಿ ಕೆಲವೊಂದು ಮಹತ್ವದ ಶಿಫಾರಸುಗಳನ್ನು ಸರಕಾರ ಮುಂದೆ ಮಾಡಿದೆ .
ದೇಶದಲ್ಲಿ 5 ಜಿ ಅನುಷ್ಠಾನದ ವಿರುದ್ಧ ಸಿಡಿದೆದ್ದ ಖ್ಯಾತ ನಟಿ ಜೂಹಿ ಚಾವ್ಲಾ.
ಮುಂಬೈ: ಹಿಂದಿಯ ಖ್ಯಾತ ಚಿತ್ರನಟಿ ಒಂದು ಪ್ರಮುಖ ವಿಷಯದ ಕುರಿತು ಈಗ ಸಿಡಿದೆದ್ದಿದ್ದಾರೆ.