ಜೂನ್ 15ಕ್ಕೆ ಸಿಎಂ ಬದಲಾಗುತ್ತಾರೆ. ಯತ್ನಾಳ್ ಸ್ಪೋಟಕ ಹೇಳಿಕೆ!!
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಜೂನ್ 15ಕ್ಕೆ ಬದಲಾಗುತ್ತಾರೆ ಎಂಬ ಸ್ಫೋಟಕ ಹೇಳಿಕೆಯನ್ನು ಶಾಸಕ ಬಸವನಗೌಡ ಯತ್ನಳ್ ನೀಡಿದ್ದಾರೆ
ಮಗನ ಔಷಧ ತರಲು 300 ಕಿ.ಮೀ. ಸೈಕಲ್ ತುಳಿದ ಬಡ ಕಾರ್ಮಿಕ!!
ಮೈಸೂರು: ಪುತ್ರನಿಗೆ ಔಷಧ ತರಲು ಕಾರ್ಮಿಕನೊಬ್ಬ 300 ಕಿ.ಮೀ. ಸೈಕಲ್ ತುಳಿದಿರುವ ಘಟನೆ ಮೈಸೂರಿನ ನರಸೀಪುರದಲ್ಲಿ ನಡೆದಿದೆ.
ಜೂನ್ 15ರವರೆಗೆ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಮುಂದುವರಿಕೆ.
ಮುಂಬೈ: ಮಹಾರಾಷ್ಟ್ರ ಸರಕಾರ ಜೂನ್ 15ರವರೆಗೆ ನಿರ್ಬಂಧವನ್ನು ಮತ್ತೆ ಮುಂದುವರಿಸಿದೆ. ಆದರೆ ನಿರ್ಬಂಧದಲ್ಲಿ ತುಸು ಸಡಿಲಿಕೆ ಮಾಡಿದೆ. ಸರ್ಕಾರಿ ಕಚೇರಿಗಳು ಶೇಕಡ 25ರಷ್ಟು ತೆರೆದುಕೊಳ್ಳಲಿವೆ.
ಹೊಸ ಕಾಯ್ದೆಯಂತೆ ಅಧಿಕಾರಿಯನ್ನು ನೇಮಿಸಬೇಕು ಎಂಬ ವಿಷಯದ ಬಗ್ಗೆ ಹೈಕೋರ್ಟಿಗೆ ಟ್ವಿಟ್ಟರ್ ಹೇಳಿದ್ದೇನು ಗೊತ್ತೆ?
ಹೊಸ ಕಾಯ್ದೆಯಂತೆ ಅಧಿಕಾರಿಯನ್ನು ನೇಮಿಸಬೇಕು ಎಂಬ ವಿಷಯದ ಬಗ್ಗೆ ಹೈಕೋರ್ಟಿಗೆ ಟ್ವಿಟ್ಟರ್ ಹೇಳಿದ್ದೇನು ಗೊತ್ತೆ?
ಭಾರತದಲ್ಲಿ ಆರಂಭಗೊಳ್ಳಲಿದೆ ಮಿಶ್ರ ಲಸಿಕೆ ಪ್ರಯೋಗ!!
ನವದೆಹಲಿ: ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಎರಡು ಲಸಿಕೆಗಳನ್ನು ಮಿಶ್ರ ಮಾಡುವ ಪ್ರಯೋಗ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ ಎಂದು ವರದಿ ತಿಳಿಸಿದೆ.
ಯಶ್ ಚಂಡಮಾರುತದ ನಡುವೆ ಮಹಿಳಾ ಪೊಲೀಸ್ ಪೇದೆಯ ಅತ್ಯಾಚಾರಕ್ಕೆ ಯತ್ನಿಸಿದ ಪೊಲೀಸ್ ಅಧಿಕಾರಿಯ ಬಂಧನ!
ಒರಿಸ್ಸಾ:ಯಾಸ್ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರ ರಕ್ಷಣಾ ಕರ್ತವ್ಯದಲ್ಲಿದ್ದ ಮಹಿಳಾ ಪೇದೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.
ಆತಂಕ ಸೃಷ್ಟಿಸಿದೆ ವಿಯೆಟ್ನಾಮ್ ರೂಪಾಂತರಿ ಕೊರೋನಾ !!
ಆತಂಕ ಸೃಷ್ಟಿಸಿದೆ ವಿಯೆಟ್ನಾಮ್ ರೂಪಾಂತರಿ ಕೊರೋನಾ !!
ನಮ್ಮ ಟೀಕೆ ಬಿಜೆಪಿಯವರಿಗೆ ಚಡಪಡಿಕೆ ಉಂಟುಮಾಡುತ್ತಿದೆ ಎಂದಾದರೆ ಅದು ಅವರ ರಾಜಕೀಯ ದಿವಾಳಿತನಕ್ಕೆ ಸಾಕ್ಷಿ: ಹರೀಶ್ ಕುಮಾರ್
ಮಂಗಳೂರು:ಕೋವಿಡ್ ಸಂದರ್ಭದಲ್ಲಿ ದ.ಕ.ಜಿಲ್ಲೆಯ ಜನರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದನ್ನು ನಾವು ಜನರ ಪರವಾಗಿ ಸ್ಪಷ್ಟವಾಗಿ ಮಾಧ್ಯಮದಲ್ಲಿ ಗಟ್ಟಿ ಧ್ವನಿಯಲ್ಲಿ ಹೇಳಿದ್ದೇವೆ. ಜನರ ಸಮಸ್ಯೆಯನ್ನು ನಾವು ಹೇಳಿದಾಗ, ಅದನ್ನು ಹಾದಿ ತಪ್ಪಿಸುವ.
ರಾಹುಲ್ ಗಾಂಧಿ ದೇಶದ ಜನರಿಗೆ ಭಯ ಹುಟ್ಟಿಸುವ ಹುನ್ನಾರದಲ್ಲಿ ಬಿಜೆಪಿಯನ್ನು ಟೀಕಿಸುತ್ತಾರೆ: ಪ್ರಕಾಶ್ ಜಾವಡೇಕರ್
ನವದೆಹಲಿ:ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ರಾಹುಲ್‌ಗಾಂಧಿ ಬಳಸುತ್ತಿರುವ ಭಾಷೆಯು ದೇಶದಲ್ಲಿ ಭಯವನ್ನು ಸೃಷ್ಟಿಸಲು ಯತ್ನಿಸುತ್ತಿರುವಂತಿದೆ.