ಇನ್ನು ಮುಂದೆ ಕೊರೋನಾ ವನ್ನು ಮನೆಯಲ್ಲಿ ಪರೀಕ್ಷಿಸಬಹುದು! ಐಸಿಎಂಆರ್ ಹಸಿರು ನಿಶಾನೆ ತೋರಿಸಿದೆ ಹೊಸ ಕಿಟ್ ಗೆ!.

ನವದೆಹಲಿ: ಇಂಡಿಯನ್ ಮೆಡಿಕಲ್ ರಿಸರ್ಚ್- ಐಸಿಎಂಆರ್ ಹೊಸ ಮನೆಯಲ್ಲಿ ಪರೀಕ್ಷಿಸಬಹುದಾದ ಕೋರೋಣ ಕಿಟ್ ಗೆ ಹಸಿರು ನಿಶಾನೆ ತೋರಿಸಿದೆ.ರಾಪಿಡ್ ಅಂಟಿಜನ್ ಟೆಸ್ಟಿಂಗ್ ಇನ್ನು ಮುಂದೆ ನಾವು ಮನೆಯಲ್ಲಿ ಮಾಡಿಕೊಳ್ಳಬಹುದು.
ಕೊರೋನಾ ವಿಪತ್ತಿನ ಸಂದರ್ಭದಲ್ಲಿ ಕಾಂಗ್ರೆಸ್ ಬಿಜೆಪಿಯ ವರ್ಚಸ್ಸು ಕಡಿಮೆಮಾಡುವ ಕೆಲಸದಲ್ಲಿ ನಿರತವಾಗಿದೆ: ನಳಿನ್ ಕುಮಾರ್ ಕಟೀಲ್

ಮಂಗಳೂರು: ಕೊರೋನಾ ವಿಪತ್ತಿನ ಸಂದರ್ಭದಲ್ಲಿ ಜೊತೆಯಾಗಿ ಕೆಲಸ ಮಾಡಬೇಕಾದ ವಿರೋಧಪಕ್ಷ ವಾದ ಕಾಂಗ್ರೆಸ್ ಬಿಜೆಪಿಯವರ ವರ್ಚಸ್ಸನ್ನು ಹಾಗೂ ದೇಶದ ಘನತೆಯನ್ನು ಕಡಿಮೆ ಮಾಡುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದಾರೆ.
ಕರ್ನಾಟಕದ ಬೇಲೂರಿನಲ್ಲಿ ಸಿದ್ಧವಾಗಲಿದೆ ಸ್ಪುಟ್ನಿಕ್ ಲಸಿಕೆ

ಧಾರವಾಡ: ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ತಯಾರಿಸಲು ಡಾ. ರೆಡ್ಡಿಸ್ ಲ್ಯಾಬೊರೇಟರಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಔಷಧ ಸಂಸ್ಥೆ ಶಿಲ್ಪಾ ಮೆಡಿಕೇರ್ ತಿಳಿಸಿದೆ.ಕಂಪೆನಿಯು ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಶಿಲ್ಪಾ.
ಐಎಂಎ ಮಾಜಿ ಅಧ್ಯಕ್ಷ ಡಾ. ಕೆ.ಕೆ.ಅಗರ್‌ವಾಲ್ ಕೋವಿಡ್‌ನಿಂದ ನಿಧನ

ಹೊಸದಿಲ್ಲಿ: ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಮಾಜಿ ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಕೆ.ಕೆ.ಅಗರವಾಲ್ (61) ಅವರು ಕೋವಿಡ್‌ನಿಂದ ಸೋಮವಾರ ನಿಧನರಾದರು.ಕೆಲ ದಿನಗಳ ಹಿಂದೆ ಕೋವಿಡ್‌ನಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ವಿಜಯ್ ದೇವೇರಕೊಂಡ ಹುಟ್ಟುಹಬ್ಬಕ್ಕೆ ರಿಲೀಸ್ ಆಗಬೇಕಿದ್ದ ‘ಲೈಗರ್’ ಸಿನಿಮಾ ಟೀಸರ್ ಮುಂದೂಡಿಕೆ!

ಇಂದು ನಟ ವಿಜಯ್ ದೇವೇರಕೊಂಡ ಅವರಿಗೆ 32 ನೇ ಹುಟ್ಟುಹಬ್ಬ. ಅಭಿಮಾನಿಗಳ ನಿರೀಕ್ಷೆಯಂತೆ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾದ ಟೀಸರ್ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಟೀಸರ್ ಬಿಡುಗಡೆ ಮಾಡುವುದನ್ನು ಮುಂದೂಡಲಾಗಿದೆ.
ಕೋವಿಡ್ ನ ಮೂರನೇ ಅಲೆ ಬರಬಹುದು. ಸರ್ಕಾರಕ್ಕೆ ತಜ್ಞರ ಎಚ್ಚರಿಕೆ

ನವದೆಹಲಿ: ಕೊರೋನಾದ ಮೂರನೆಯ ಅಲೆ ಭಾರತದಲ್ಲಿ ಬರಬಹುದು. ಕಲೆಯನ್ನು ತಪ್ಪಿಸಬೇಕಾದರೆ ಈಗಲೇ ನಾವು ಸಿದ್ಧವಾಗಿರ ಬೇಕಾಗುತ್ತದೆ ಎಂದು ಕೇಂದ್ರ ಸರಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ವಿಜಯರಾಘವನ್
ಎಚ್ಚರಿಕೆ ನೀಡಿದ್ದಾರೆ.
ತನ್ನ ವೈದ್ಯಕೀಯ ಸರಕು ಗಳೊಂದಿಗೆ ಭಾರತಕ್ಕೆ ಆಗಮಿಸಿತು ದಕ್ಷಿಣ ಕೊರಿಯಾ ತಂಡ

ಸಿಯೋಲ್: ದಕ್ಷಿಣ ಕೋರಿಯಾದ ವೈದ್ಯಕೀಯ ತಂಡ ತನ್ನ ಸರಕುಗಳೂ೦ದಿಗೆ ಭಾರತಕ್ಕೆ ಬಂದಿಳಿದಿದೆ. ಆಕ್ಸಿಜನ್ ಕನ್ಸೆಂತ್ರೇಟರ್, ಡಯಾಗ್ನಸ್ಟಿಕ್ ಕಿಟ್ ಹಾಗೂ ಇತರ ವೈದಿಕೀಯ ಪರಿಕರಗಳೊಂದಿಗೆ ಭಾರತಕ್ಕೆ ಬಂದಿದೆ.
ಕೋರೋಣ ಲಸಿಕೆ ಪೇಟೆಂಟ್ ವಿಷಯದಲ್ಲಿ ಸಡಿಲಿಕೆಗೆ ಅಮೇರಿಕಾ ದೇಶದ ಮಹತ್ವದ ಹೆಜ್ಜೆ?

ವಾಷಿಂಗ್ಟನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಒತ್ತಾಯಿಸಿದರ ಹಿನ್ನೆಲೆಯಲ್ಲಿ ಕೊರೋನಾ ಲಸಿಕೆಯ ಪೇಟೆಂಟನ್ನು ಸಡಿಲಿಕೆ ಮಾಡುವ ವಿಷಯದಲ್ಲಿ ಅಮೆರಿಕ ಗಂಭೀರವಾಗಿ ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ತಮಿಳುನಾಡಿನ ಯುವನಟ ಕೊರೋನಾ ಗೆ ಬಲಿ

ಚೆನ್ನೈ:ಅಸುರಾನ್’ ಖ್ಯಾತಿಯ ಯುವ ತಮಿಳು ನಟ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾವೈರಸ್ ತಮಿಳು ಚಿತ್ರರಂಗದಲ್ಲೂ ಸಾಕಷ್ಟು ಜನರಿಗೆ ತಗುಲಿದೆ. ತಮಿಳು ಯುವ ನಟ ನಿತೀಶ್ ವೀರಾ ಮಾರಣಾಂತಿಕ ವೈರಸ್ಗೆ ಬಲಿಯಾಗಿದ್ದಾರೆ.