ಅಷ್ಟಾಜನಿಕ ಲಸಿಕೆ ಬಗ್ಗೆ ಹಸಿರು ನಿಶಾನೆ ತೋರಿಸಿದ ವಿಶ್ವ ಆರೋಗ್ಯ ಸಂಸ್ಥೆ
ಯುರೋಪಿನಲ್ಲಿ ಬಹುಚರ್ಚಿತ ವಾಗಿದ್ದ ಅಷ್ಟಾಜನಿಕ(Astra zenica) ಲಸಿಕೆಗೆ ಈಗ ವಿಶ್ವ ಆರೋಗ್ಯ ಸಂಸ್ಥೆ ಹಸಿರು ನಿಶಾನೆ ತೋರಿಸಿದ್ದು, ಮತ್ತೊಂದು ಲಸಿಕೆ ಈ ಕೂಡಲೇ ರೋಗಿಗಳಿಗೆ ಲಭ್ಯವಾಗಲಿದೆ.ಈ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ತನ್ನ ಪ್ರತಿಕ್ರಿಯೆಯನ್ನು ನೀಡಿದ್ದು.