ಶುಕ್ರವಾರ, ಏಪ್ರಿಲ್ 19, 2024
ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?-ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹೊಸವರ್ಷಕ್ಕೆ ಬಹುತೇಕ ಕಾರುಗಳ ಬೆಲೆ ದುಬಾರಿ

Twitter
Facebook
LinkedIn
WhatsApp
ಹೊಸವರ್ಷಕ್ಕೆ ಬಹುತೇಕ ಕಾರುಗಳ ಬೆಲೆ ದುಬಾರಿ

ನವದೆಹಲಿ: ಹೊಸ ವರ್ಷಕ್ಕೆ ಬಹುತೇಕ ಕಂಪನಿಗಳು ಕಾರುಗಳ ಬೆಲೆ ಏರಿಸಲು ನಿರ್ಧರಿಸಿವೆ. ಕಾರಿನ ಬಿಡಿಭಾಗಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಕಾರು ತಯಾರಕ ಕಂಪನಿಗಳಾದ ಮರ್ಸಿಡಿಸ್‌ ಬೆಂಜ್‌, ಆಡಿ, ರೆನಾಲ್ಟ್‌, ಕಿಯಾ ಇಂಡಿಯಾ ಮತ್ತು ಎಂಜಿ ಮೋಟರ್‌ಗಳು ಜನವರಿಯಿಂದ ಕಾರುಗಳ ಬೆಲೆ ಏರಿಕೆ ಮಾಡಲು ನಿರ್ಧರಿಸಿವೆ.

cars for indian roads, Indian Cars: ಭಾರತದ ರಸ್ತೆಗಳಿಗೆ ಯಾವ ಕಾರುಗಳು ಸೂಕ್ತ..?  ಇಲ್ಲಿದೆ ಟಾಪ್‌ ಕಾರುಗಳು - here are the top 10 best cars for indian roads -  Vijaya Karnatakaಈ ಮೂಲಕ ಈ ಕಂಪನಿಗಳು ಸಹ ಬೆಲೆ ಏರಿಕೆಯಲ್ಲಿ ಮಾರುತಿ ಸುಜುಕಿ ಮತ್ತು ಟಾಟಾ ಮೋಟ​ರ್ಸ್‌ಗಳ ಗುಂಪನ್ನು ಸೇರಿಕೊಂಡಿವೆ. ಎಲ್ಲಾ ಮಾಡೆಲ್‌ ಕಾರುಗಳ ಬೆಲೆಯನ್ನು ಜ.1ರಿಂದ ಶೇ.1.7ರಷ್ಟುಏರಿಕೆ ಮಾಡುವುದಾಗಿ ಆಡಿ ಹಾಗೂ ಶೇ.5ರಷ್ಟುಏರಿಕೆ ಮಾಡುವುದಾಗಿ ಬೆಂಜ್‌ ಕಂಪನಿಗಳು ಘೋಷಿಸಿವೆ.

Toyota Hilux, con il nuovo motore 2.8 e il nuovo look diventa davvero  Invincibleಮಾಡೆಲ್‌ ಆಧರಿಸಿ ಕಾರಿನ ಬೆಲೆ 50 ಸಾವಿರ ರು.ನಷ್ಟು ಏರಿಕೆ ಮಾಡಲಾಗುವುದು ಎಂದು ಕಿಯಾ ಹೇಳಿದೆ. ಎಂಜಿ ಮೋಟ​ರ್ಸ್ ಸಹ ಶೇ.3ರಿಂದ 5ರಷ್ಟುದರ ಏರಿಕೆ ಮಾಡುವುದಾಗಿ ಹೇಳಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ