ಭಿನ್ನ ನಾಯಕರ ವಾದ ತುಂಬಾನೇ ಸರಳ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಬರಬೇಕು ಅನ್ನೋದು ಅವರ ಆಗ್ರಹ. ನಾಯಕತ್ವ ಈ ಕೂಡಲೇ ಬದಲಾಗಬೇಕು, ಸೋನಿಯಾ ಗಾಂಧಿ ಕುಟುಂಬಸ್ಥರು ನಾಯಕತ್ವದಿಂದ ದೂರ ಸರಿಯಬೇಕು ಎಂದೇನೂ ಜಿ – 23 ನಾಯಕರು ನೇರವಾಗಿ ಹೇಳುತ್ತಿಲ್ಲ. ಆದರೆ, ಪಕ್ಷದ ನಾಯಕರು ಆಂತರಿಕ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ಸಭೆಯಲ್ಲಿ ಎಲ್ಲರೂ ಹೇಳುವ ಮಾತುಗಳಿಗೆ ಕಿವಿಗೊಡಬೇಕು, ಹೊಸ ತಂತ್ರಗಳನ್ನು ಒಗ್ಗಟ್ಟಿನಿಂದ ರೂಪಿಸಿ ಕಾರ್ಯರೂಪಕ್ಕೆ ತರಬೇಕು ಅನ್ನೋದು ಇವರ ಆಗ್ರಹ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಎರಡು ಪಕ್ಷವಾಗಿ ಒಡೆದು ಹೋಗುತ್ತಾ ಎಂಬ ಸಂಶಯ ರಾಜಕೀಯ ವಿಶ್ಲೇಷಕರನ್ನು ಕಾಡುತ್ತಿದೆ. ಒಂದು ವಾದದ ಪ್ರಕಾರ ಕಾಂಗ್ರೆಸ್ ಭಾಗವಾಗಬಹುದು, ಆದರೆ ಇನ್ನೊಂದು ವಾದದ ಪ್ರಕಾರ ಅದು ಇಬ್ಭಾಗವಾಗುವದಿಲ್ಲ . ಆದರೆ ಸದ್ಯದ ಬೆಳವಣಿಗೆಗಳು ಯಾವುದು ಕಾಂಗ್ರೆಸ್ಸಿಗೆ ಅನುಕೂಲಕರವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ರಾಜಕೀಯ ವಿಶ್ಲೇಷಕರು.
ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ! Twitter Facebook LinkedIn WhatsApp ಮಂಗಳೂರು: ರಾಕ್ ಸ್ಟಾರ್ (Rock Star) ರೂಪೇಶ್ ಶೆಟ್ಟಿ (Rupesh Shetty) ಅಭಿನಯ ಮತ್ತು ನಿರ್ದೇಶನದ
ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು! Twitter Facebook LinkedIn WhatsApp ಉಡುಪಿ: ದಿಲೀಪ್ ಕಾರ್ಕಳದ ಪ್ರತಿಷ್ಠಿತ ಉದ್ಯಮಿ. ಕಾರ್ಕಳ ಪೇಟೆಯಲ್ಲಿರುವ ಬಾಲಾಜಿ ಎಂಬ ಲಾಡ್ಜ್ ಕಮ್
ಅಕ್ಟೋಬರ್ 17 ರಂದು ಭಾರತೀಯ ಮಾರುಕಟ್ಟೆಗೆ ಬರಲಿದೆ Google Pixel 9 Pro Twitter Facebook LinkedIn WhatsApp Google Pixel 9 Pro: ಗೂಗಲ್ ಪಿಕ್ಸೆಲ್ 9 ಪ್ರೊ ಅಕ್ಟೋಬರ್ 17 ರಂದು