ಸಿಎಂ ಬೊಮ್ಮಾಯಿ “ಕ್ರಿಮಿನಲ್ಸ್ ಕೇರ್ ಟೇಕರ್ ಮಿನಿಸ್ಟರ್” ಆಗಿದ್ದಾರೆ: ಕಾಂಗ್ರೆಸ್
Twitter
Facebook
LinkedIn
WhatsApp
ಬೆಂಗಳೂರು:- ತಲೆಗೆ ಗುಂಡು ಹಾರಿಸಿಕೊಂಡು ಗುತ್ತಿಗೆದಾರ ಪ್ರದೀಪ್ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಶಾಸಕ ಹಾಗೂ ಮಾಜಿ ಸಚಿವ ಅರವಿಂದ್ ಲಿಂಬಾವಳಿ ವಿರುದ್ಧ ಎಫ್’ಐಆರ್ ದಾಖಲಾಗಿದ್ದು, ಸಿಎಂ ಬೊಮ್ಮಾಯಿ “ಕ್ರಿಮಿನಲ್ಸ್ ಕೇರ್ಟೇಕರ್ ಮಿನಿಸ್ಟರ್” ಆಗಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.