ಶ್ರೀ ಗುರುದೇವ ಸಹಕಾರ ಸಂಘದ 20ನೇ ಶಾಖೆ ಫೆ.28 ರಂದು ಪಡೀಲ್ ನಲ್ಲಿ ಉದ್ಘಾಟನೆ
Twitter
Facebook
LinkedIn
WhatsApp
ಶ್ರೀ ಗುರುದೇವ ವಿವಿಧೂದ್ದೇಶ ಸಹಕಾರ ಸಂಘ ಬೆಳ್ತಂಗಡಿ ಇದರ ಇಪ್ಪತ್ತನೇ ನೂತನ ಶಾಖೆ ಉದ್ಘಾಟನೆ ಮಂಗಳೂರಿನ ಪಡೀಲ್ ಪರಿಸರದಲ್ಲಿ ಜರುಗಲಿದೆ.
ಪಡೀಲ್ ಗೇಟಿನ ಎರಡನೇ ಮಹಡಿಯಲ್ಲಿ ಕುದ್ರೊಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಉದ್ಘಾಟಿಸಲಿದ್ದಾರೆ.
ಸಂಘದ ಸ್ಥಾಪಕ ಅಧ್ಯಕ್ಷರಾದ ವಸಂತ ಬಂಗೇರ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.