ಪಂಜಾಬ್ನಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಿದ್ದು, ಮುಖ್ಯಮಂತ್ರಿ ಹುದ್ದೆಗೆ ಏರಿರುವ ಭಗವಂತ್ ಮಾನ್ ಭರ್ಜರಿ ಉತ್ಸಾಹದಲ್ಲಿ ಆಡಳಿತ ಶುರು ಮಾಡಿದ್ದಾರೆ. ಪಂಜಾಬ್ನ್ನು ಅಭಿವೃದ್ಧಿಗೊಳಿಸುವುದೇ ಪರಮ ಗುರಿ ಎಂದು ಈಗಾಗಲೇ ಹೇಳಿಕೊಂಡಿರುವ ಅವರು ಇತ್ತೀಚೆಗೆ ಮಾಡಿದ ಭಾಷಣವೊಂದರಲ್ಲಿ ಪ್ರತಿಭಾ ಪಲಾಯನ ( Brain Drain)ದ ಬಗ್ಗೆ ಮಾತನಾಡಿದ್ದರು. ‘ಪಂಜಾಬ್ನಿಂದ ಪ್ರತಿಭಾ ಪಲಾಯನ ಹೆಚ್ಚುತ್ತಿದೆ. ಈ ಪ್ರತಿಭಾ ಪಲಾಯನ ತಡೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು. ನೋಡುತ್ತಿರಿ ಮುಂದೊಂದು ದಿನ ವಿದೇಶಿಯರೂ ಕೆಲಸ ಹುಡುಕಿಕೊಂಡು ಪಂಜಾಬ್ಗೆ ಬರುವಂತೆ ಮಾಡುತ್ತೇನೆ’ ಎಂದು ಭಗವಂತ್ ಮಾನ್ ಹೇಳಿದ್ದರು. Brain Drain ಅಥವಾ ಪ್ರತಿಭಾ ಪಲಾಯನ ಎಂದರೆ, ಇಲ್ಲಿ ಅತ್ಯುತ್ತಮ, ಉನ್ನತ ಶಿಕ್ಷಣ ಪಡೆದು, ಅದಕ್ಕೆ ತಕ್ಕುದಾದ ಕೆಲಸ ಸಿಗದೆ, ಅಥವಾ ಕೆಲಸ ಸಿಕ್ಕರೂ ಅದಕ್ಕೆ ಸರಿಯಾದ ವೇತನ, ಸೌಕರ್ಯ ದೊರೆಯದೆ ವಿದೇಶಗಳಿಗೆ ವಲಸೆ ಹೋಗಿ ಅಲ್ಲಿ ದುಡಿಯುವುದು ಇದು ನಮ್ಮ ದೇಶದ ದೊಡ್ಡ ಸಮಸ್ಯೆ ಎಂದವರು ಹೇಳಿದ್ದಾರೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist