ಮೇ ತಿಂಗಳ ಮೊದಲ ವಾರಾಂತ್ಯದಲ್ಲಿ ರಾಜ್ಯದಲ್ಲಿ ಇರುವ ಅಡಿಕೆ ಧಾರಣೆ
Twitter
Facebook
LinkedIn
WhatsApp

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ವರದಿಗಳ ಪ್ರಕಾರ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 06-05-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ
ಬಂಟ್ವಾಳ ಅಡಿಕೆ ಧಾರಣೆ
- ಕೋಕಾ ₹12,500 ₹25,000
- ಹೊಸ ವೆರೈಟಿ ₹27,500 ₹40,000
ಚನ್ನಗಿರಿ ಅಡಿಕೆ ಧಾರಣೆ
- ರಾಶಿ ₹47,599 ₹49,100
ದಾವಣಗೆರೆ ಅಡಿಕೆ ಧಾರಣೆ
- ರಾಶಿ ₹36,189 ₹47,969
ಪುತ್ತೂರು ಅಡಿಕೆ ಧಾರಣೆ
- ಹೊಸ ವೆರೈಟಿ ₹33,500 ₹39,500
ಶಿರಸಿ ಅಡಿಕೆ ಧಾರಣೆ
- ಬಿಳೆ ಗೊಟು ₹22,199 ₹32,011
- ಕೆಂಪು ಗೋಟು ₹21,099 ₹32,989
- ಬೆಟ್ಟೆ ₹37,209 ₹43,399
- ರಾಶಿ ₹41,899 ₹45,699
- ಚಾಲಿ ₹34,499 ₹37,139
ಸೊರಬ ಅಡಿಕೆ ಧಾರಣೆ
- ಬಿಳೆ ಗೊಟು ₹28,099 ₹28,199
- ಕೋಕಾ ₹12,989 ₹22,989
- ರಾಶಿ ₹46,099 ₹47,509
- ಚಾಲಿ ₹29,099 ₹35,600
ತುಮಕೂರು ಅಡಿಕೆ ಧಾರಣೆ
- ರಾಶಿ ₹47,200 ₹48,100