ಬುಧವಾರ, ಮೇ 22, 2024
ಮನೆಯೊಂದರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮಹಿಳೆಯೊಂದಿಗೆ ನೇಣು ಬಿಗಿದು ಆತ್ಮಹತ್ಯೆ.!-Rain Alert: ಕರಾವಳಿಯಲ್ಲಿ ಭಾರಿ ಮಳೆ ಮುನ್ಸೂಚನೆ; ಸಮುದ್ರ ತೀರದಲ್ಲಿ ಹೈ-ಅಲರ್ಟ್.!-Rave Party :ಇಂದು ಮತ್ತೊಂದು ವಿಡಿಯೋ ಹರಿಬಿಟ್ಟ ನಟಿ ಹೇಮಾ; ರೇವ್ ಪಾರ್ಟಿಯಲ್ಲಿ ಇದ್ದಿದ್ದು ನಿಜಾನಾ.?-ಬ್ರಹ್ಮ ಅಡ್ಡಬಂದರೂ ರಘುಪತಿ ಭಟ್ ನೈಋತ್ಯ ಪಧವೀಧರ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾರೆ; ಕೆ.ಎಸ್ ಈಶ್ವರಪ್ಪ-2023 ಚುನಾವಣೆಯಲ್ಲಿ ಬಂಗೇರ ರವರನ್ನು ಸ್ಪರ್ಧಿಸುವಂತೆ ನಾನು ಹೇಳಿದರೂ, ಅವರ ಸ್ಪರ್ಧಿಸಲಿಲ್ಲ. ಸ್ಪರ್ಧಿಸುತ್ತಿದ್ದರೆ ಮಂತ್ರಿಯಾಗುತ್ತಿದ್ದರು-ಬಂಗೇರ ನುಡಿ ನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತು-ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಿ. ಇಲ್ಲಾದ್ರೆ ಜಾಗ ಖಾಲಿ ಮಾಡಿ, ಹೊಸ ಮುಖಗಳನ್ನು ಬೆಳೆಸುತ್ತೇವೆ-ನಾಯಕರುಗಳಿಗೆ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ-ದ್ವೇಷ ರಾಜಕಾರಣಕ್ಕೆ ಬೆಳ್ತಂಗಡಿಯಲ್ಲಿ ಅಖಾಡ ಸಿದ್ಧವಾಗಿದೆಯೇ? ಹರೀಶ್ ಪೂಂಜ V/S ರಕ್ಷಿತ್ ಶಿವರಾಂ..!-ಭಜರಂಗಿ ಸಿನೆಮಾದಲ್ಲಿ ನಟಿಸಿದ್ದ ನಟಿ ಪತಿಯಿಂದಲೇ ಭೀಕರ ಹತ್ಯೆ..!-ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ; ಸಚಿವರು ಅನಗತ್ಯವಾಗಿ ಹೇಳಿಕೆ ನೀಡದಂತೆ ಸಿದ್ದರಾಮಯ್ಯ ಸೂಚನೆ..!-ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ; ತಾಯಿ -ಮಗ ಮೃತ್ಯು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೆಕ್ಸಿಕೋ : ವಿಶ್ವ ದಾಖಲೆ ನಿರ್ಮಿಸಲು ಹಿಮಾದ ಮೇಲೆ ವಾಸ ಮಾಡುತ್ತಿರುವ ಮಹಿಳೆ

Twitter
Facebook
LinkedIn
WhatsApp
whatsapp 3170dc38e8bf44a2 4

ನಮ್ಮಲ್ಲಿ ಅನೇಕ ಪ್ರತಿಭೆ ಅದೆಷ್ಟೂ ಸಾಹಸಗಳನ್ನು ಮಾಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ, ಭಾರತದ ಅನೇಕ ಯುವ ಶಕ್ತಿಗಳು ಇಂತಹ ಸಾಹಸದಲ್ಲಿ ತಮ್ಮನ್ನು ತೋಡಗಿಸಿಕೊಂಡಿರುವುದನ್ನು ಈಗಾಗಲೇ ನೋಡಿದ್ದೇವೆ. ಇಂತಹ ಅದೆಷ್ಟೊ ಸಹಾಸ ಪ್ರತಿಭೆಗಳಲ್ಲಿ ಹಿಮಾ ಪರ್ವತದ ಮೇಲೆ ಒಂದು ತಿಂಗಳು ವಾಸಿಸುವ ಮೂಲಕ ದಾಖಲೆ ನಿರ್ಮಿಸಲು ಪ್ರಯತ್ನಿಸುತ್ತಿರುವ ಪೆರ್ಲಾ ಟಿಜೆರಿನಾ ಕೂಡ ಒಬ್ಬರು. ಇವರು ತಮ್ಮ 31 ವರ್ಷ ವಯಸ್ಸಿನಲ್ಲಿ ಮೆಕ್ಸಿಕೋದ ಅತಿ ಎತ್ತರದ ಪರ್ವತ ಮತ್ತು ಸ್ಟ್ರಾಟೊವೊಲ್ಕಾನೊವಾದ ಪಿಕೊ ಡಿ ಒರಿಜಾಬಾದಲ್ಲಿ ವಾಸಿಸುತ್ತಿದ್ದಾರೆ. ದಿ ಇಂಡಿಪೆಂಡೆಂಟ್ ಪ್ರಕಾರ ಪೆರ್ಲಾ ಟಿಜೆರಿನಾ ತಮ್ಮ ದಾಖಲೆಯ ಮೂಲಕ ಯುವ ಸಾಧಕರಿಗೆ ಹಾಗೂ ಸಾಧಿಸುವ ಹಾದಿಯಲ್ಲಿರುವ ಮಹಿಳೆಯರಿಗೆ ಪ್ರೇರೆಪಿತ ಮಾತುಗಳನ್ನು ಹೇಳಿದ್ದಾರೆ. “ಪ್ರಯತ್ನವನ್ನು ಮುಂದುವರಿಸಲು, ಈ ಪ್ರಯತ್ನದಲ್ಲಿ ನಿರಂತರವಾಗಿರಲು ಮತ್ತು ಯಾವುದೇ ಅಡೆತಡೆಗಳ ಹೊರತಾಗಿಯೂ ಬಿಟ್ಟುಕೊಡದಿರಲು ಪ್ರೋತ್ಸಾಹಿಸುವ ಪ್ರೇರಣೆಯನ್ನು ಹುಡುಕುತ್ತಿರುವ ಎಲ್ಲ ಮಹಿಳೆಯರಿಗೆ ನಾನು ಸ್ಫೂರ್ತಿಯಾಗಲು ಬಯಸುತ್ತೇನೆ” ಎಂದು ಅವರು ಹೇಳಿದರು.

https://www.instagram.com/reel/Cp5_yM5jS_c/?utm_source=ig_embed&ig_rid=8fefb092-f68b-435b-98ea-c5dcf1b01093

ನಾನು ಎಂದಿಗೂ ಒಂಟಿಯಲ್ಲ, ನನ್ನ ಬಳಿ ಓದಲು ಹಲವಾರು ಪುಸ್ತಕಗಳಿವೆ ಮತ್ತು ನಾನು ಯೋಗ ಧ್ಯಾನ ಮಾಡುತ್ತೇವೆ. ನನ್ನನ್ನು ಆಧ್ಯಾತ್ಮಿಕವಾಗಿ ಮತ್ತು ಮಾನಸಿಕವಾಗಿ ದೃಢವಾಗಿಡಲು ಬೈಬಲ್ ಓದುತ್ತೇನೆ ಎಂದು ಹೇಳಿದ್ದಾರೆ. ದಿ ಇಂಡಿಪೆಂಡೆಂಟ್ ವರದಿಯ ಪ್ರಕಾರ, ಈ ಸಾಹಸ ಮಾಡುವ ಮುನ್ನ ಸರಿಯಾದ ವೈದ್ಯಕೀಯ ತಪಾಸಣೆಗೆ ಮಾಡಿಯೇ ಈ ಪ್ರಯಾಣ ಆರಂಭಿಸಿದ್ದಾರೆ.

ಸಮುದ್ರ ಮಟ್ಟದಿಂದ 18,620 ಅಡಿ ಎತ್ತರದಲ್ಲಿ ವಾಸಿಸುವ ಬಗ್ಗೆ ಟಿಜೆರಿನಾ ಅವರು Instagramನಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ನಾನು ನನ್ನ ಸಹಾಸದ ಬಗ್ಗೆ ಹಾಗು ಎಷ್ಟು ಮಾಸನಿಕವಾಗಿ ಸಮರ್ಥ ಎಂದು ತಿಳಿಸಲು ಈ ಕಾರ್ಯಮಾಡಬೇಕಿತ್ತು ಎಂದು ಅವರು NeedToKnow.online ಗೆ ತಿಳಿಸಿದ್ದಾರೆ. ಇದು ನನ್ನ ಜೀವನದ ದೊಡ್ಡ ಸವಾಲು, ನಾನು ಈಗ ಎತ್ತರ ಮಹಿಳೆ ಎಂದು ಹೇಳಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ