ಮಂಗಳೂರು: ಬಾಲಕನಿಗೆ ಲಾಠಿ ಏಟು, ಪೊಲೀಸರ ದುರ್ವರ್ತನೆ ವಿರುದ್ದ ಸ್ಥಳೀಯರ ಆಕ್ರೋಶ
Twitter
Facebook
LinkedIn
WhatsApp
ಮಂಗಳೂರು, ಜ 02 : ನಗರದ ತಣ್ಣೀರಬಾವಿ ಬೀಚ್ ಬಳಿ ಬ್ಲಾಕ್ ಆಗಿದ್ದ ಕಾರಣಕ್ಕೆ, ಅಲ್ಲಿ ಸೇರಿದ್ದ ಯುವಕರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಘಟನೆ ನಡೆದಿದ್ದು, ” ಪೊಲೀಸರ ಅತಿರೇಕದ ವರ್ತನೆ” ಎಂದು ಸ್ಥಳೀಯರು ಕಿಡಿಕಾರಿದ ಘಟನೆ ನಡೆದಿದೆ.