ಗ್ವಾಲಿಯರ್ , ಮಾ 25 : ಗ್ವಾಲಿಯರ್ ಜಿಲ್ಲೆಯಲ್ಲಿ ವಿಚಿತ್ರ ಪ್ರೇಮಕಥೆಯೊಂದು ಜಿಲ್ಲಾ ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ಬೆಳಕಿಗೆ ಬಂದಿದ್ದು, ಪ್ರೀತಿ ಕುರುಡು ಅನ್ನೊದು ಇದಕ್ಕೆ ಇರಬೇಕು ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಮೊರೆನಾ ಜಿಲ್ಲೆಯ ನಿವಾಸಿಗಳಾದ 28 ವರ್ಷದ ಯುವಕ ಮತ್ತು 67 ವರ್ಷದ ಪ್ರೇಮಪಾಶಕ್ಕೆ ಸಿಲುಕಿದ್ದು, ಜೊತೆಯಾಗಿ ಬದುಕಲು ನಿರ್ಧರಿಸಿದ್ದಾರೆ.
ಇಬ್ಬರೂ ಮೊರೆನಾ ಜಿಲ್ಲೆಯ ಕೈಲಾರಸ್ ಪ್ರದೇಶದ ನಿವಾಸಿಗಳಾಗಿದ್ದು, 28 ವರ್ಷದ ಯುವಕ ಭೋಲು ಮತ್ತು 67 ವರ್ಷದ ವೃದ್ದೆ ರಾಮ್ಕಾಲಿ ಪರಸ್ಪರ ಪ್ರೀತಿಸುತ್ತಿದ್ದಾರೆ.
ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರೂ ಮದುವೆಯಾಗಲು ಇಷ್ಟವಿಲ್ಲ. ಹೀಗಾಗಿ ಲಿವ್-ಇನ್ (ಲಿವಿಂಗ್ ರಿಲೇಷನ್ )ಸಂಬಂಧದಲ್ಲಿರಲು ಬಯಸಿತಮ್ಮ ಲಿವ್-ಇನ್ ಸಂಬಂಧದ ದಾಖಲೆಯನ್ನು ನೋಟರೈಸ್ ಮಾಡಲು ಗ್ವಾಲಿಯರ್ ಜಿಲ್ಲಾ ನ್ಯಾಯಾಲಯದ ಕದ ತಟ್ಟಿದ್ದಾರೆ ಎಂದು ವಕೀಲ ದಿಲೀಪ್ ಅವಸ್ತಿ ವಿವರಿಸಿದ್ದಾರೆ.
“ತಮ್ಮ ಸಂಬಂಧದ ವಿರುದ್ಧ ಭವಿಷ್ಯದಲ್ಲಿ ವಿವಾದಗಳನ್ನು ತಪ್ಪಿಸಲು ತಮ್ಮ ದಾಖಲೆಗಳನ್ನು ನೋಟರೈಸ್ ಮಾಡಲು ಇಲ್ಲಿಗೆ ಬಂದಿದ್ದೇವೆ ” ಎಂದು ಜೋಡಿಗಳು ವಿವರಿಸಿದ್ದಾರೆ
ದಂಪತಿಗಳು ವಿವಾದಗಳನ್ನು ತಪ್ಪಿಸಲು ತಮ್ಮ ಲಿವ್-ಇನ್ ಸಂಬಂಧದ ನೋಟರಿಯನ್ನು ಪಡಿದಿದ್ದರೂ ಇಂತಹ ದಾಖಲೆಗಳು ಕಾನೂನಾತ್ಮಕವಾಗಿ ಇಂತಹ ದಾಖಲೆಗಳು ಮಾನ್ಯವಾಗಿರುವುದಿಲ್ಲ ಎಂದು ವಕೀಲ ಅವಸ್ತಿ ಹೇಳಿದ್ದಾರೆ
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist