ಶನಿವಾರ, ಏಪ್ರಿಲ್ 20, 2024
ಇಂದು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ..!-Rain Alert: ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಮುನ್ಸೂಚನೆ..!-ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪ್ರೀತಿಯ ಮಡದಿಗೆ ತಾಜ್’ಮಹಲ್ ಅನ್ನೇ ಗಿಫ಼್ಟ್ ಆಗಿ ನೀಡಿದ ಉದ್ಯಮಿ!

Twitter
Facebook
LinkedIn
WhatsApp
ಪ್ರೀತಿಯ ಮಡದಿಗೆ ತಾಜ್’ಮಹಲ್ ಅನ್ನೇ ಗಿಫ಼್ಟ್ ಆಗಿ ನೀಡಿದ ಉದ್ಯಮಿ!

ಜಗತ್ ಪ್ರಸಿದ್ಧಿಯನ್ನು ಹೊಂದಿದ ತಾಜ್​​ಮಹಲ್​ನ್ನೇ ಹೋಲುವ ಭವ್ಯ ಮನೆಯೊಂದನ್ನು ಮಧ್ಯ ಪ್ರದೇಶದ ಬುರ್ಹಾನ್​ಪುರದಲ್ಲಿ ನಿರ್ಮಾಣ ಮಾಡಲಾಗಿದೆ. ಮೊಘಲರ ರಾಜ ಶೆಹಜಹಾನ್​ನಿಂದ ನಿರ್ಮಾಣಗೊಂಡ ತಾಜ್​​ಮಹಲ್​​ ಪ್ರೀತಿಯ ಸಂಕೇತವಾಗಿದೆ.. ಪ್ರೀತಿಯ ಮಡದಿಗೆ ತಾಜ್-ಮಹಲನ್ನೇ ಉಡುಗೊರೆಯಾಗಿ ಕೊಡವ ಸಾಹಸಕ್ಕೆ ಇಳಿದಿದ್ದರು ಈ ಉದ್ಯಮಿ.

ಪ್ರೀತಿಯ ಮಡದಿಗೆ ತಾಜ್’ಮಹಲ್ ಅನ್ನೇ ಗಿಫ಼್ಟ್ ಆಗಿ ನೀಡಿದ ಉದ್ಯಮಿ!

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್‍ಮಹಲನ್ನು ಮೊಘಲ್ ಚಕ್ರವರ್ತಿಯಾದ ಷಹಜಹಾನ್ ತನ್ನ ಮಡದಿ ಮುಮ್ತಾಜ್ ನೆನಪಿಗಾಗಿ ನಿರ್ಮಿಸಿದನು. ಇದೊಂದು ಗೋರಿಯಾಗಿದ್ದು, ಪ್ರೇಮದ ಅಮರತ್ವವನ್ನು ಸಾರುವ ಸ್ಮಾರಕವು ಭಾರತೀಯ, ಪರ್ಶಿಯನ್ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ಅಪೂರ್ವ ಸಮ್ಮಿಲನದ ಮಾದರಿಯಾಗಿ ನಿಂತಿದೆ.
ಬುರ್ಹಾನ್​​ಪುರ ನಿವಾಸಿಯಾದ ಆನಂದ್​ ಚೋಕ್ಸೆ ಶೆಹಜಹಾನ್​ ಪತ್ನಿ ಮುಮ್ತಾಜ್​ ಬುರ್ಹಾನ್​ಪುರದಲ್ಲೇ ಸಾವನ್ನಪ್ಪಿದ್ದರೂ ಸಹ ಯಾಕೆ ತಮ್ಮ ಊರಿನಲ್ಲಿ ತಾಜ್​ಮಹಲ್​ ನಿರ್ಮಾಣ ಮಾಡಿಲ್ಲ ಎಂದು ಎಂದಿಗೂ ಯೋಚಿಸುತ್ತಿದ್ದರಂತೆ. ಮೊದಲು ತಾಜ್​ಮಹಲ್​ನ್ನು ತಪ್ತಿ ನದಿಯ ದಡದಲ್ಲೇ ನಿರ್ಮಾಣ ಮಾಡೋದಾಗಿ ಚಿಂತಿಸಿದ್ದ ಶಹಜಹಾನ ತದನಂತರ​ ಆಗ್ರಾದಲ್ಲಿ ನಿರ್ಮಾಣ ಮಾಡುವ ಮನಸ್ಸು ಮಾಡಲಾಯ್ತು ಎನ್ನುತ್ತಾರೆ ಇವರು.

4 ಮಲಗುವ ಕೋಣೆಯನ್ನು ಹೊಂದಿರುವ ಈ ತಾಜ್​ ಮಹಲ್​ ಮಾದರಿಯ ಮನೆಯನ್ನು ನಿರ್ಮಾಣ ಮಾಡಲು ಮೂರು ವರ್ಷ ತೆಗೆದುಕೊಳ್ಳಲಾಗಿದೆ. ನಿಜವಾದ ತಾಜ್​ಮಹಲ್​ನ್ನು ತುಂಬಾ ಗಾಢವಾಗಿ ಅಧ್ಯಯನ ಮಾಡಿ ಇಂಜಿನಿಯರ್’ಗಳು ಈ ಭವ್ಯ ಮನೆಯ ತಯಾರಿಯನ್ನು ನಡೆಸಿದ್ದರು. ಬಂಗಾಳ ಹಾಗೂ ಇಂದೋರ್​ನ ಕಲಾವಿದರ ಸಹಾಯವನ್ನು ಪಡೆದು ಈ ತಾಜ್​ ಮಹಲ್​ ಮನೆಯನ್ನು ನಿರ್ಮಿಸಲಾಗಿದೆ. ಇಲ್ಲಿ ದೊಡ್ಡ ಹಾಲ್​, ಕೆಳಗಿನ ಅಂತಸ್ತಿನಲ್ಲಿ 2 ಮಲಗುವ ಕೋಣೆ , ಮೇಲಿನ ಅಂತಸ್ತಿನಲ್ಲಿ 2 ಮಲಗುವ ಕೋಣೆ, 1 ಲೈಬ್ರರಿ ಹಾಗೂ ಒಂದು ಪ್ರಾರ್ಥನಾ ಮಂದಿರವನ್ನು ಇಡಲಾಗಿದೆ. ಈ ಮನೆಯ ಲೈಟಿಂಗ್ ವ್ಯವಸ್ಥೆ ಯಾವ ರೀತಿ ಮಾಡಲಾಗಿದೆ ಅಂದರೆ ಅದು ರಾತ್ರಿ ವೇಳೆ ತಾಜ್​ಮಹಲ್​ನಂತೆಯೇ ಪ್ರಜ್ವಲಿಸುತ್ತದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು