ಪುತ್ತೂರು ಕ್ಷೇತ್ರದಲ್ಲಿ ಭಾರಿ ಜಿದ್ದಾಜಿದ್ದಿಯ ಹೋರಾಟದಲ್ಲಿ ಅಶೋಕ್ ರೈ 2668 ಮತಗಳಿಂದ ಮುನ್ನಡೆ!
Twitter
Facebook
LinkedIn
WhatsApp
ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಹಾಗೂ ಕಾಂಗ್ರೆಸ್ ನಡುವಿನ ಭಾರಿ ಜಿದ್ದಾಜಿದ್ದಿಯ ಮತ ಎಣಿಕೆಯಲ್ಲಿ ಅಲ್ಪ ಸ್ವಲ್ಪದಲ್ಲೇ ಅಂತರ ಕಾಯ್ದುಕೊಂಡು ಅಶೋಕ್ ರೈ ಮುನ್ನಡೆ ಸಾಧಿಸಿದ್ದಾರೆ.
ಅಶೋಕ್ ರೈ – 61797
ಅರುಣ್ ಕುಮಾರ್ ಪುತ್ತಿಲ – 59124
ಆಶಾ ತಿಮ್ಮಪ್ಪ ಗೌಡ – 34871