ಈ ರೀತಿ ಪಾಸ್ವರ್ಡ್ ಹಂಚಿಕೆಗಳನ್ನು ಕಾಪಿರೈಟ್ ಉಲ್ಲಂಘನೆ ಎಂದು ಬ್ರಿಟನ್ನ ಇಂಟೆಲೆಕ್ಚುವಲ್ ಪ್ರಾಪರ್ಟಿ ಆಫೀಸ್ ಹೇಳಿದೆ. ಸಬ್ಸ್ಕ್ರಿಪ್ಷನ್ಗೆ ನೀಡಬೇಕಾಗಿರುವ ಹಣವನ್ನು ಪಾವತಿ ಮಾಡದೇ ಯಾವುದೇ ಸಿನಿಮಾ, ವಿಡಿಯೋ, ಕ್ರೀಡೆಗಳನ್ನು ಸ್ಟ್ರೀಮ್ ಮಾಡುವುದು ಕಾಪಿರೈಟ್ನ ಉಲ್ಲಂಘನೆ.
ಅದೇ ರೀತಿ ನೆಟ್ಫ್ಲಿಕ್ಸ್ ಪಾಸ್ವರ್ಡ್ನ್ನು ಹಂಚಿಕೊಳ್ಳುವುದನ್ನು ಸಹ ಕಾಪಿರೈಟ್ ಅಡಿಯಲ್ಲಿ ಸೇರಿಸಲಾಗಿದೆ. ಹಾಗಾಗಿ ಇದರ ಉಲ್ಲಂಘನೆ ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಐಪಿಒ ಹೇಳಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?