ಶುಕ್ರವಾರ, ಮಾರ್ಚ್ 29, 2024
ಶಿವಸೇನೆ ಗೆ ಸೇರ್ಪಡೆಯಾದ ನಟ ಗೋವಿಂದ ; ಮುಂಬೈ ಕ್ಷೇತ್ರದಿಂದ ಸ್ಪರ್ಧೆ.?-ನಟಿ ಊರ್ಮಿಳಾ ಸಾಫ್ಟ್‌ ಪೋರ್ನ್‌ ಸ್ಟಾರ್ ಎಂಬ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್..!-ಜಗತ್ತಿನ ಅತಿದೊಡ್ಡ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅನಾ ಜುಲಿಯಾ ಹಾವು ಸಾವು.!-ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!-ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಮ್ಮ ನಡುವೆ ಏನಿಲ್ಲ, ಡಾಲಿಗೆ ಹೆಣ್ಣು ಕೊಡುತ್ತಿಲ್ಲ: ನಟಿ ಅಮೃತಾ

Twitter
Facebook
LinkedIn
WhatsApp
dead body1651226556 9
 

ಸ್ಯಾಂಡಲ್‌ವುಡ್‌ನ (Sandalwood) ಸೂಪರ್ ಹಿಟ್ ಜೋಡಿ ಡಾಲಿ- ಅಮೃತಾ ನಟನೆಯ `ಹೊಯ್ಸಳ’ (Hoysala) ಸಿನಿಮಾ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಸದ್ಯ ಪ್ರಚಾ ಕಾರ್ಯದಲ್ಲಿ ಬ್ಯುಸಿಯಿರುವ ಚೆಂದುಳ್ಳಿ ಚೆಲುವೆ ಅಮೃತಾ ಸಂದರ್ಶನವೊಂದರಲ್ಲಿ ಡಾಲಿ ಬಗ್ಗೆ ಅಚ್ಚರಿಯ ಮಾಹಿತಿವೊಂದನ್ನ ಹಂಚಿಕೊಂಡಿದ್ದಾರೆ. 

Amrutha Iyengar: ಲವ್​ ಮಾಕ್ಟೇಲ್​ ಜೋಗೆ ಹುಟ್ಟುಹಬ್ಬದ ಸಂಭ್ರಮ, ಸೂಪರ್ ಹಿಟ್​ ಸಿನಿಮಾ  ಕೊಟ್ಟ ನಟಿಯ ನೆಕ್ಸ್ಟ್​​ ಮೂವಿ ಯಾವ್ದು?

ಪಾಪ್ ಕಾರ್ನ್ ಮಂಕಿ ಟೈಗರ್’, ಬಡವ ರಾಸ್ಕಲ್, ನಂತರ `ಹೊಯ್ಸಳ’ ಚಿತ್ರದ ಮೂಲಕ ಡಾಲಿ- ಅಮೃತಾ (Amrutha Iyengar) ಮತ್ತೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ತೆರೆಯ ಮೇಲೆ ಬೆಸ್ಟ್ ಕಪಲ್ ಆಗಿ ಕಾಣಿಸಿಕೊಂಡಿರುವ ಈ ಜೋಡಿ ನಡುವೆ ತೆರೆಯ ಹಿಂದೆ ಲವ್ ಸ್ಟೋರಿ ನಡೆಯುತ್ತಿದೆ ಎಂದೇ ಅದೆಷ್ಟೋ ಮಂದಿ ಭಾವಿಸಿದ್ದಾರೆ. ಅದಕ್ಕೆ ಪೂರಕವೆಂಬಂತೆ ನಟ ಗಣೇಶ್ ನಿರೂಪಣೆಯ Golden Gang ಶೋನಲ್ಲಿ ಡಾಲಿ ಕೈಯಲ್ಲಿ ಅಮೃತಾಗೆ ಪ್ರಪೋಸ್ ಮಾಡಿಸಿದ್ದರು. ಡಾಲಿ(Daali) ಪ್ರೇಮ ನಿವೇದನೆ ಮಾಡಿದ ರೀತಿ ಪ್ರೇಕ್ಷಕರಿಗೆ ಹಿಡಿಸಿತ್ತು. ರೀಲ್ ಸ್ಟೋರಿಗಳ ಮಧ್ಯೆ ರಿಯಲ್ ಲವ್ ಕಥೆ ಇದೆ ಎಂದೇ ಫ್ಯಾನ್ಸ್ ಅಂದಾಜಿಸಿದ್ದಾರೆ. ಈ ಬಗ್ಗೆ ನಟಿ ಅಮೃತಾ ಕೂಡ ಸಂದರ್ಶನವೊಂದರಲ್ಲಿ ಸ್ಟಷ್ಟನೆ ನೀಡಿದ್ದಾರೆ.

ಅಮೃತಾಗೆ ಶುಭ ಕೋರಿದ ಧನಂಜಯ್: ಮದುವೆ ಯಾವಾಗ ಎಂದ ನೆಟ್ಟಿಗರು? | Daali Dhananjay Wishes Amrutha Iyengar on her Birthday; Fans Asked When Is The Marriage - Kannada Filmibeat

ನಮ್ಮೀಬ್ಬರ ಮಧ್ಯೆ ಪ್ರೀತಿ ಇದೆ ಎಂಬ ಹಬ್ಬಿರುವ ಸುದ್ದಿಗೆ ಧನಂಜಯ್‌ಗೆ ಯಾರು ಹೆಣ್ಣು ಕೊಡ್ತಿಲ್ಲವಂತೆ. ನಮ್ಮೀಬ್ಬರ ಮಧ್ಯೆ ಹಾಗೇನು ನಾವಿಬ್ಬರು ಸ್ನೇಹಿತರು ಎಂದು ನಟಿ ಹೇಳಿದ್ದಾರೆ. ಡಾಲಿ ಜೊತೆ ಫೋಟೋ ಹಾಕಿದ್ದರೆ, ಹಿರಿಯ ನಟರು ಸಿಕ್ಕಾಗ ಇದೇ ಕೇಳುತ್ತಾರೆ. ಸಂಬಂಧಿಕರು ಇದರ ಬಗ್ಗೆ ವಿಚಾರಿಸುತ್ತಾರೆ. ಆಗ ನಾನು ಸ್ಟಷ್ಟನೆ ಕೊಡುತ್ತೇನೆ. ಇದು ಹೇಗೆ ನಿಲ್ಲಿಸಬೇಕು ಎಂದು ತಿಳಿಯುತ್ತಿಲ್ಲ. ಸೆಟ್‌ನಲ್ಲಿ ನನಗೆ ಹೆಣ್ಣು ಕೊಡುತ್ತಿಲ್ಲ ಎಂದು ಡಾಲಿ ರೇಗಿಸುತ್ತಾರೆ ಎಂದು ಅಮೃತಾ ಸಂದರ್ಶನದಲ್ಲಿ ರೀವೀಲ್ ಮಾಡಿದ್ದಾರೆ.

Exclusive: Amrutha Iyengar teams up with Dhananjaya for the third time |  Kannada Movie News - Times of India

ಇನ್ನೂ ಇದೇ ಮಾರ್ಚ್ 30ಕ್ಕೆ `ಹೊಯ್ಸಳ’ ಸಿನಿಮಾ ತೆರೆಗೆ ಅಬ್ಬರಿಸುತ್ತಿದೆ. ಈ ಹಿಂದೆ `ಬಡವ ರಾಸ್ಕಲ್’ ಮೂಲಕ ಡಾಲಿ-ಅಮೃತಾ ಜೋಡಿ ಕಮಾಲ್ ಮಾಡಿದಂತೆ ಈ ಬಾರಿಯೂ ಸೌಂಡ್ ಮಾಡುತ್ತಾ ಎಂಬುದನ್ನ ಕಾದುನೋಡಬೇಕಿದೆ.

Daali Dhananjay: ಡಾಲಿಗೆ ಯಾರು ಕೂಡ ಹೆಣ್ಣು ಕೊಡುತ್ತಿಲ್ಲ, ಲವ್ ಸ್ಪಷ್ಟನೆ ನೀಡಿದ  ಅಮೃತ ಅಯ್ಯಂಗಾರ್. - NADUNUDI

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ