ಗುರುವಾರ, ಮೇ 9, 2024
ಕೋವಿಶೀಲ್ಡ್‌ ಅಡ್ಡ ಪರಿಣಾಮ ಬಹಿರಂಗ ಆದ ಬೆನ್ನಲ್ಲೇ ಉತ್ಪಾದನೆ ಸ್ಥಗಿತಗೊಂಡಿದೆ ಎಂದ ಕಂಪೆನಿ..!-ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ..!-ಶಾಕಿಂಗ್ ನ್ಯೂಸ್; ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು..!-ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!-ಮದುವೆ ಆಗಲ್ಲ, ಆದರೆ ರಾಜಕೀಯಕ್ಕೆ ಹೋಗುವ ಆಸೆ ಇದೆ; ಸೋನು ಶ್ರೀನಿವಾಸ್ ಗೌಡ-ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!-ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಗೆ ನ್ಯಾಯಾಲಯ ಮಹತ್ವದ ಸಲಹೆ ; ಏನದು?-ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!-ಹೆಚ್ ಡಿ ರೇವಣ್ಣಗೆ ಮೇ 14 ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ..!-ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದೇಶದಲ್ಲಿ 8 ಕೋಟಿ ವಿಡಿಯೋ ಕ್ರಿಯೇಟರ್ಸ್, ಹೆಚ್ಚಿನವರು ತಿಂಗಳಿಗೆ ಕೇವಲ 16 ಸಾವಿರ ರೂ. ಗಳಿಸುತ್ತಾರೆ!

Twitter
Facebook
LinkedIn
WhatsApp
ದೇಶದಲ್ಲಿ 8 ಕೋಟಿ ವಿಡಿಯೋ ಕ್ರಿಯೇಟರ್ಸ್, ಹೆಚ್ಚಿನವರು ತಿಂಗಳಿಗೆ ಕೇವಲ 16 ಸಾವಿರ ರೂ. ಗಳಿಸುತ್ತಾರೆ!

ನವದೆಹಲಿ: ಸಂಕ್ಷಿಪ್ತ ರೂಪದ ವೀಡಿಯೊ ಬಳಕೆ ಮತ್ತು ಒಟ್ಟಾರೆ ವಿಡಿಯೋ ಕ್ರಿಯೇಟರ್ಸ್ ಗಳ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದ್ದು, ಭಾರತ ಈಗ ಕನಿಷ್ಠ 8 ಕೋಟಿ ಕ್ರಿಯೇಟರ್ಸ್ ಗಳನ್ನು ಮತ್ತು ವೃತ್ತಿಪರರನ್ನು ಹೊಂದಿದೆ. ಆದರೆ ಇವರಲ್ಲಿ ಕೇವಲ 1.5 ಲಕ್ಷ ವೃತ್ತಿಪರ ಕ್ರಿಯೇಟರ್ಸ್ ಗಳು ಮಾತ್ರ ತಮ್ಮ ಸೇವೆಗಳಿಂದ ಪರಿಣಾಮಕಾರಿಯಾಗಿ ಹಣಗಳಿಸಲು ಸಮರ್ಥರಾಗಿದ್ದಾರೆ ಎಂದು ಹೊಸ ವರದಿ ತಿಳಿಸಿದೆ.

 

1.5 ಲಕ್ಷ ವೃತ್ತಿಪರ ಕಂಟೆಂಟ್  ಕ್ರಿಯೇಟರ್ಸ್ ಗಳನ್ನು ಹೊರತುಪಡಿಸಿದರೆ ಉಳಿದವರು ತಿಂಗಳಿಗೆ 200 ಡಾಲರ್ ನಿಂದ 2,500 ಡಾಲರ್(ತಿಂಗಳಿಗೆ Rs 16,000-Rs 200,000 ಕ್ಕಿಂತ ಹೆಚ್ಚು) ನಡುವೆ ಗಳಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

“ಶೇ. 1 ಕ್ಕಿಂತ ಕಡಿಮೆ ವೃತ್ತಿಪರ ಕ್ರಿಯೇಟರ್ಸ್ ಗಳು (1 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವವರು) ತಿಂಗಳಿಗೆ 2,500 ಡಾಲರ್ ನಿಂದ 65,000 ಡಾಲರ್ (ರೂ. 53 ಲಕ್ಷಕ್ಕಿಂತ ಹೆಚ್ಚು) ವರೆಗೆ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಆರಂಭಿಕ ಹಂತದ ತಂತ್ರಜ್ಞಾನ ಕೇಂದ್ರಿತ ಸಾಹಸೋದ್ಯಮ ಬಂಡವಾಳ ಸಂಸ್ಥೆ ಕಲಾರಿ ಕ್ಯಾಪಿಟಲ್‌ ವರದಿ ತಿಳಿಸಿದೆ.

ದೇಶದಲ್ಲಿ 8 ಕೋಟಿ ವಿಡಿಯೋ ಕ್ರಿಯೇಟರ್ಸ್, ಹೆಚ್ಚಿನವರು ತಿಂಗಳಿಗೆ ಕೇವಲ 16 ಸಾವಿರ ರೂ. ಗಳಿಸುತ್ತಾರೆ!

ಕೆಲವೇ ಕೆಲವು ಬ್ರೇಕ್‌ಔಟ್ ಸ್ಟಾರ್‌ಗಳು ಮಾತ್ರ ತಿಂಗಳಿಗೆ 100,000 ಡಾಲರ್(ರೂ. 82 ಲಕ್ಷಕ್ಕಿಂತ ಹೆಚ್ಚು) ಗಳಿಸುತ್ತಿದ್ದಾರೆ. ಭಾರತದಲ್ಲಿ ಪ್ರಾದೇಶಿಕ ಕಿರು-ರೂಪದ ವೀಡಿಯೊ ಪ್ಲಾಟ್‌ಫಾರ್ಮ್‌ಗಳಲ್ಲಿ 50,000 ವೃತ್ತಿಪರ ಕ್ರಿಯೇಟರ್ಸ್ ಇದ್ದಾರೆ ಮತ್ತು ಅವರ ಶೇಕಡಾ 60 ರಷ್ಟು ಪ್ರೇಕ್ಷಕರು ಮೆಟ್ರೋ ನಗರಳ ಹೊರಗಿನವರಾಗಿದ್ದಾರೆ ಎಂದು ವರದಿ ತಿಳಿಸಿದೆ.

ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ
ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..! Twitter Facebook LinkedIn WhatsApp ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ,

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..! Twitter Facebook LinkedIn WhatsApp ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ

ಅಂಕಣ