ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

‘ತುಂಗನಾಥ’ನಿಗೆ ಮಂಜಿನ ಹೊದಿಕೆ: ಮೈಜುಮ್ಮೆನ್ನಿಸುವ ‘ವಿಶ್ವದ ಅತಿ ಎತ್ತರದ ಶಿವ ದೇವಾಲಯ’ದ ವೈಮಾನಿಕ ನೋಟ!

Twitter
Facebook
LinkedIn
WhatsApp
‘ತುಂಗನಾಥ’ನಿಗೆ ಮಂಜಿನ ಹೊದಿಕೆ: ಮೈಜುಮ್ಮೆನ್ನಿಸುವ ‘ವಿಶ್ವದ ಅತಿ ಎತ್ತರದ ಶಿವ ದೇವಾಲಯ’ದ ವೈಮಾನಿಕ ನೋಟ!

ಡೆಹ್ರಾಡೂನ್: ವಿಶ್ವದ ಅತಿ ಎತ್ತರದ ಶಿವ ದೇವಾಲಯ ಎಂಬ ಖ್ಯಾತಿ ಹೊಂದಿರುವ ತುಂಗನಾಥ್ ದೇಗುಲದ ವೈಮಾನಿಕ ನೋಟದ ವಿಡಿಯೋವೊಂದು ಇಂಟರ್ನೆಟ್ ನಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ನಾರ್ವೇ ರಾಯಭಾರಿ ಎರಿಕ್ ಸೋಲ್ಹೈಮ್ ಅವರು ಇತ್ತೀಚೆಗೆ ಹಿಮಾಲಯದ ಅತಿ ಎತ್ತರದ ಶಿವ ದೇವಾಲಯ ತುಂಗನಾಥ್ ದೇಗುಲದ ಡ್ರೋನ್ ವೀಡಿಯೊವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, “ಇನ್‌ಕ್ರೆಡಿಬಲ್ ಇಂಡಿಯಾ”ದ ಮೋಡಿ ಮಾಡುವ ಸೌಂದರ್ಯ.. ವಿಶ್ವದ ಅತಿ ಎತ್ತರದ ಮಹದೇವ ಮಂದಿರ.., 5000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ! ಎಂದು ಬಣ್ಣಿಸಿದ್ದಾರೆ. ಈ ವೈರಲ್ ವಿಡಿಯೋ 720,000 ಕ್ಕೂ ಹೆಚ್ಚು ಬಾರಿ ವೀಕ್ಷಣೆಗಳನ್ನು ಪಡೆದಿದ್ದು, 50,000 ಕ್ಕೂ ಹೆಚ್ಚು ಲೈಕ್ ಗಳು ಬಂದಿದೆ.

ಈ ಅದ್ಬುತವಾದ ವಿಡಿಯೋದಲ್ಲಿ ತುಂಗನಾಥ ದೇಗುಲ ಸಂಪೂರ್ಣ ಹಿಮದಿಂದ ಆವೃತವಾಗಿದ್ದು, ದೇಗುಲ ಮಾತ್ರವಲ್ಲದೇ ದೇಗುಲ ಇರುವ ಇಡೀ ಪರ್ವತ ಶ್ರೇಣಿ ಹಿಮದಿಂದ ಮುಚ್ಚಲ್ಪಟ್ಟಿದೆ. ಈ ದೇಗುಲದ 360-ಡಿಗ್ರಿ ವೈಮಾನಿಕ ನೋಟವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಅಂತೆಯೇ ವಿಡಿಯೋಗೆ ಹಿನ್ನಲೆ ಸಂಗೀತವಾಗಿ ಬಾಲಿವುಡ್ ನ ‘ಕೇದಾರನಾಥ’ ಸಿನಿಮಾದ ‘ನಮೋ ನಮೋ’ ಎಂಬ ಹಾಡು ಕೂಡ ವಿಡಿಯೋ ಹಿನ್ನೆಲೆಯಲ್ಲಿ ಕೇಳಿಬರುತ್ತಿದೆ.

‘ತುಂಗನಾಥ’ನಿಗೆ ಮಂಜಿನ ಹೊದಿಕೆ: ಮೈಜುಮ್ಮೆನ್ನಿಸುವ ‘ವಿಶ್ವದ ಅತಿ ಎತ್ತರದ ಶಿವ ದೇವಾಲಯ’ದ ವೈಮಾನಿಕ ನೋಟ!

“ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದ್ದು, ಇದು ಹಿಮಪಾತಗಳು ಮತ್ತು ಭೂಕಂಪಗಳಿಂದಲೂ ಸಂರಕ್ಷಿಸಲ್ಪಟ್ಟಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ತುಂಗನಾಥ ಮಹಾದೇವ ದೇವಾಲಯ, ಪಂಚ ಕೇದಾರಗಳಲ್ಲಿ ಒಂದಾಗಿದ್ದು, ಈ ಪೈಕಿ ತುಂಗನಾಥ ದೇವಾಲಯ ಅತೀ ಎತ್ತರದಲ್ಲಿ ಅಂದರೆ 3,62,07 ಮೀ ಎತ್ತರದಲ್ಲಿದೆ.

ಪಂಚಕೇದಾರದಲ್ಲಿ ಪ್ರಮುಖ ದೇಗುಲವಾಗಿರುವ ಕೇದಾರನಾಥ ದೇಗುಲ 3,583ಮೀ (11,755 ಅಡಿ) ಎತ್ತರದಲ್ಲಿದೆ. ಉಳಿದಂತೆ ರುದ್ರನಾಥ ದೇವಸ್ಥಾನ  3,559 ಮೀ ಅಥವಾ 11,677 ಅಡಿ, ಮಧ್ಯಮಹೇಶ್ವರ ದೇವಸ್ಥಾನ ಅಥವಾ ಮದ್ಮಹೇಶ್ವರ 3,490 ಮೀ ಅಥವಾ 11,450 ಅಡಿ ಎತ್ತರದಲ್ಲಿ ಮತ್ತು ಕಲ್ಪೇಶ್ವರ ದೇವಸ್ಥಾನ 020 ಅಡಿ) ಅಥವಾ 20,70 ಅಡಿ ಎತ್ತರದಲ್ಲಿದೆ. ಈ ಪಂಚ ಕೇದಾರವು ಚಾರ್ ಧಾಮ್‌ಗಳ ಭಾಗವಾಗಿದೆ.ಇತರ ಮೂರು ಧಾಮಗಳೆಂದರೆ ಬದರಿನಾಥ್, ಯಮುನೋತ್ರಿ ಮತ್ತು ಗಂಗೋತ್ರಿಯಾಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥ ದೇಗುಲ ಕೂಡ ಒಂದಾಗಿದೆ.

ದೇವಾಲಯಕ್ಕೆ ಚಾರಣವು ಅದ್ಭುತವಾಗಿದೆ. ಸ್ವಲ್ಪ ಮೇಲಿರುವ ಚಂದ್ರಶಿಲಾದಿಂದ ಹಿಮಾಲಯದ ಶಿಖರಗಳು 270-ಡಿಗ್ರಿ ವಿಶಾಲವಾದ ನೋಟವನ್ನು ಹೊಂದಿವೆ…ಮತ್ತೊಬ್ಬರು ಹೇಳಿದ್ದಾರೆ. ಕೇದಾರನಾಥವು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ 3,680 ಮೀಟರ್ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ಶಿವ ದೇವಾಲಯವಾಗಿದೆ. ದೇವಾಲಯವು 1,000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ