ಡಿಕೆ ಸುರೇಶ್ ಗೆ ಶಾಕ್; ಭರ್ಜರಿ ಮುನ್ನಡೆ ಕಾಯ್ದುಕೊಂಡ ಮಂಜುನಾಥ್
Twitter
Facebook
LinkedIn
WhatsApp
ಲೋಕಸಭೆ ಚುನಾವಣೆ ಫಲಿತಾಂಶ 2024 : 293ಸ್ಥಾನಗಳಲ್ಲಿ ಎನ್ಡಿಎ, 221 ರಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆ
ಬೆಂಗಳೂರು ಗ್ರಾಮಾಂತರ ಡಿ ಕೆ ಸುರೇಶ್ ಪಾಳಯದಲ್ಲಿ ಸಿ ಎನ್ ಮಂಜುನಾಥ ರವರು 83000 ಮತಗಳಿಂದ ಅಂತರವನ್ನು ಕಾಯ್ದಿರಿಸಿಕೊಂಡಿದ್ದಾರೆ.
ಯಾವ ರಾಜ್ಯದಲ್ಲಿ ಯಾವ ಪಕ್ಷ ಮುಂದಿದೆ, ಯಾವ ಪಕ್ಷ ಹಿಂದಿದೆ
ದೆಹಲಿ- ಬಿಜೆಪಿ 6, ಕಾಂಗ್ರೆಸ್ 1 ಆಂಧ್ರಪ್ರದೇಶ- ಟಿಡಿಪಿ 15, ವೈಎಸ್‌ಆರ್‌ಸಿಪಿ 3, ಬಿಜೆಪಿ 3 ಬಿಹಾರ- ಜೆಡಿಯು 12, ಬಿಜೆಪಿ 9, ಎಲ್‌ಜೆಪಿ 5, ಆರ್‌ಜೆಡಿ 3, ಕಾಂಗ್ರೆಸ್ 2, ಛತ್ತೀಸ್‌ಗಢ- ಬಿಜೆಪಿ 9, ಕಾಂಗ್ರೆಸ್ 2, ಗೋವಾ- ಬಿಜೆಪಿ, ಕಾಂಗ್ರೆಸ್ 1, ಗುಜರಾತ್- ಬಿಜೆಪಿ 25, ಕಾಂಗ್ರೆಸ್ 1, ಹರಿಯಾಣ- ಕಾಂಗ್ರೆಸ್ 5, ಬಿಜೆಪಿ 4, ಎಎಪಿ 1 ,ಹಿಮಾಚಲ ಪ್ರದೇಶ- ಬಿಜೆಪಿ 4, ಜಮ್ಮು ಕಾಶ್ಮೀರ- NC 2, ಬಿಜೆಪಿ 2