ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಜಿಯೋ 5ಜಿ ಡೌನ್‌ಲೋಡ್‌ ವೇಗದಲ್ಲಿ ಮೈಲಿಗಲ್ಲು, ಬಳಕೆದಾರರಿಗೆ 315ಎಂಬಿಪಿಎಸ್‌ ಉತ್ತಮ ಸ್ಪೀಡ್‌ ಲಭ್ಯ: ಓಪನ್ ಸಿಗ್ನಲ್

Twitter
Facebook
LinkedIn
WhatsApp
1500x900 1598328 reliance jio 5g launch date

ನವದೆಹಲಿ: ರಿಲಯನ್ಸ್ ಜಿಯೋ (Reliance Jio) ಕಂಪನಿ 5ಜಿ ಅದ್ಭುತ ವೇಗದಲ್ಲಿ (5G services) ಕಾರ್ಯನಿರ್ವಹಿಸುತ್ತಿದೆ. ಜಿಯೋ ಬಳಕೆದಾರರು 315.3 ಎಮ್‌ಬಿಪಿಎಸ್‌ ಸೂಪರ್ ಡೌನ್‌ಲೋಡ್ ವೇಗವನ್ನು ಪಡೆಯುತ್ತಿದ್ದಾರೆ. ಏರ್‌ಟೆಲ್ ಈ ಸ್ಪರ್ಧೆಯಲ್ಲಿ ಹಿಂದೆ ಬಿದ್ದಂತೆ ಕಾಣುತ್ತಿದೆ. ಏರ್‌ಟೆಲ್‌ನ 5ಜಿ ಸರಾಸರಿ ಡೌನ್‌ಲೋಡ್ ವೇಗವು 261.2 ಎಮ್‌ಬಿಪಿಎಸ್‌ ದಾಖಲಾಗಿದೆ ಎಂದು ಓಪೆನ್‌ ಸಿಗ್ನೆಲ್‌ ಮೊಬೈಲ್‌ ನೆಟ್‌ವರ್ಕ್‌ ಎಕ್ಸ್‌ಪಿರಿಯನ್ಸ್‌ ಸಂಸ್ಥೆಯ ವರದಿಯಲ್ಲಿ ಬಹಿರಂಗಪಡಿಸಲಾಗಿದೆ. 5ಜಿ ವೇಗದ ಜೊತೆಗೆ 5ಜಿ ಕವರೇಜ್‌ನಲ್ಲಿ ಜಿಯೋ (reliance jio 5G download) ತನ್ನ ಪ್ರತಿಸ್ಪರ್ಧಿ ಏರ್‌ಟೆಲ್‌ಗಿಂತ ಸುಮಾರು 3 ಪಟ್ಟು ಮುಂದಿದೆ. ಜಿಯೋ ಬಳಕೆದಾರರು ತಮ್ಮ ಸಮಯದ 32.5 ಪ್ರತಿಶತವನ್ನು 5ಜಿ ನೆಟ್‌ವರ್ಕ್‌ನಲ್ಲಿ ಕಳೆಯುತ್ತಿದ್ದರೆ, ಏರ್‌ಟೆಲ್ ಕೇವಲ 11.4 ಪ್ರತಿಶತವನ್ನು ಹೊಂದಿದೆ. ಬಳಕೆದಾರರು ಪ್ರಸ್ತುತ 4ಜಿ ಮತ್ತು 5ಜಿ ನೆಟ್‌ವರ್ಕ್‌ಗಳನ್ನು ಬಳಸುತ್ತಿರುವುದರಿಂದ, ಕವರೇಜ್ ಅನ್ನು ಅಳೆಯಲು 5ಜಿ ನೆಟ್‌ವರ್ಕ್‌ಗಳಲ್ಲಿ ಬಳಕೆದಾರರು ಕಳೆಯುವ ಸಮಯವನ್ನು ಓಪೆನ್‌ಸಿಗ್ನೆಲ್‌ ಬಳಸಿದೆ.

ಜಿಯೋ 5ಜಿ ನೆಟ್‌ವರ್ಕ್ ಅನ್ನು ಅತ್ಯಂತ ವೇಗವಾಗಿ ವಿಸ್ತರಿಸುತ್ತಿದೆ ಎಂದು ಓಪನ್ ಸಿಗ್ನಲ್ ವರದಿ ಬಹಿರಂಗಪಡಿಸಿದೆ. ಜಿಯೋ ದೊಡ್ಡ ಪ್ರಮಾಣದಲ್ಲಿ ಟವರ್‌ಗಳಲ್ಲಿ 5ಜಿ ಉಪಕರಣಗಳನ್ನು ಇನ್‌ಸ್ಟಾಲ್‌ ಮಾಡಲಿದೆ. ನಿಸ್ಸಂಶಯವಾಗಿ, ಇದರಿಂದಾಗಿ, 5ಜಿ ನೆಟ್‌ವರ್ಕ್‌ನ ವ್ಯಾಪ್ತಿಯೂ ಸಾಕಷ್ಟು ಹೆಚ್ಚಾಗಿದೆ. 1 ರಿಂದ 10 ಅಂಕಗಳ ಆಧಾರದ ಮೇಲೆ, ಓಪೆನ್‌ಸಿಗ್ನೆಲ್‌ ರಿಲಯನ್ಸ್ ಜಿಯೋಗೆ 4.2 ಅಂಕಗಳನ್ನು ನೀಡಿದೆ. ಆದರೆ ಏರ್‌ಟೆಲ್ ಕೇವಲ 3.4 ಅಂಕಗಳನ್ನು ಪಡೆದುಕೊಂಡಿದೆ. ತಾಂತ್ರಿಕ ನಿಯತಾಂಕಗಳಲ್ಲಿಯೂ ಸಹ ಜಿಯೋ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಜಿಯೋದ ‘ಕೋರ್’ ಎಲ್ಲಾ ಪರೀಕ್ಷೆಗಳಲ್ಲಿ 84.3% ಅಂಕಗಳನ್ನು ಗಳಿಸಿದೆ. ಏರ್‌ಟೆಲ್ ಶೇ.77.5 ಅಂಕಗಳನ್ನು ಪಡೆದಿದೆ.

5ಜಿ ವೇಗ, ಟವರ್, ಕವರೇಜ್ ಮತ್ತು ತಾಂತ್ರಿಕ ನಿಯತಾಂಕಗಳ ಪ್ರತಿಯೊಂದು ಅಂಶದಲ್ಲೂ ಜಿಯೋ ಅಗ್ರಸ್ಥಾನದಲ್ಲಿದೆ ಎಂಬುದು ಸ್ಪಷ್ಟವಾಗಿದೆ. ಹಾಗೆಯೇ, 5ಜಿ ಅಪ್‌ಲೋಡ್‌ನಲ್ಲಿ ಏರ್‌ಟೆಲ್ 23.9 ಎಮ್‌ಬಿಪಿಎಸ್‌ ವೇಗದೊಂದಿಗೆ ಮುಂದಿದೆ. ಜಿಯೋದ 5ಜಿ ಅಪ್‌ಲೋಡ್ ವೇಗವನ್ನು 18 ಎಮ್‌ಬಿಪಿಎಸ್‌ ಅಳೆಯಲಾಗಿದೆ. ಹಾಗೆಯೇ, ಧ್ವನಿ, ವೀಡಿಯೊ ಮತ್ತು ಗೇಮಿಂಗ್‌ನಲ್ಲಿ ಈ ಎರಡೂ ಕಂಪನಿಗಳ ಬಳಕೆದಾರರ ಅನುಭವವು ಬಹುತೇಕ ಒಂದೇ ಆಗಿರುತ್ತದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist