ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಚಿನ್ನ, ಬೆಳ್ಳಿ ಭಾರೀ ಇಳಿಕೆ; ಡಾಲರ್ ಕುಸಿತದ ಎಫೆಕ್ಟ್

Twitter
Facebook
LinkedIn
WhatsApp
638e74f3c0f2b

ಬೆಂಗಳೂರುಭಾರತದಲ್ಲಿ ಚಿನ್ನದ ಬೆಲೆ (Gold Prices in India) ದೊಡ್ಡಮಟ್ಟದಲ್ಲೇ ಇಳಿಕೆಯಾಗುತ್ತಿದೆ. 10 ಗ್ರಾಮ್​ಗೆ 650 ರುಪಾಯಿಯಷ್ಟು ಅಗ್ಗವಾಗಿದೆ ಚಿನ್ನಬೆಳ್ಳಿ ಬೆಲೆಯೂ ಒಂದು ಕಿಲೋಗೆ 1,450ರುಪಾಯಿಯಷ್ಟು ಕಡಿಮೆ ಆಗಿದೆಭಾರತದಲ್ಲಿ ಈಗ 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 51,000 ರೂ ಇದೆ. 24 ಕ್ಯಾರಟ್ ಚಿನ್ನದ ಬೆಲೆ 55,630 ರೂ ಇದೆಬೆಂಗಳೂರಿನಲ್ಲೂ ಚಿನ್ನದ ಬೆಲೆ 650 ರೂ ಇಳಿಕೆಯಾಗಿದೆನಗರದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 51,700 ಇದ್ದದ್ದು ಈಗ 51,050 ರುಪಾಯಿ ಆಗಿದೆಬಹುತೇಕ ಇತರ ದಕ್ಷಿಣ ರಾಜ್ಯಗಳಲ್ಲೂ ಇದೇ ಬೆಲೆ ಇದೆಇನ್ನುಬೆಳ್ಳಿ ಬೆಲೆಯೂ ದೊಡ್ಡ ಪ್ರಮಾಣದ ಇಳಿಕೆ ಕಂಡಿದೆ. 100 ಗ್ರಾಮ್ ಬೆಳ್ಳಿಯ ಬೆಲೆ 145 ರುಪಾಯಿಯಷ್ಟು ಕಡಿಮೆ ಆಗಿದೆಬೆಳ್ಳಿ ಬೆಲೆ 10 ಗ್ರಾಮ್​ಗೆ 655.50 ರೂಪಾಯಿ ಇದೆಬೆಂಗಳೂರು ಹಾಗೂ ಕೆಲ ನಗರಗಳಲ್ಲಿ 675 ರೂ ಆಗಿದೆ.

ವಿದೇಶಗಳ ಚಿನಿವಾರಪೇಟೆಗಳಲ್ಲೂ (Bullion Market) ಚಿನ್ನದ ಬೆಲೆ ಕಡಿಮೆ ಆಗಿದೆಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳುಅಮೆರಿಕಸಿಂಗಾಪುರಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಮತ್ತೊಮ್ಮೆ ಕಡಿಮೆಗೊಂಡಿದೆಈ ಎಲ್ಲಾ ದೇಶಗಳಲ್ಲೂ 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 49 ಸಾವಿರ ರೂಗಿಂತ ಕಡಿಮೆ ಮಟ್ಟದಲ್ಲೇ ಇವೆದುಬೈ ಮತ್ತು ಅಮೆರಿಕದಲ್ಲಿ 10 ಗ್ರಾಮ್ ಚಿನ್ನದ ಬೆಲೆ 46 ಸಾವಿರ ರೂ ಮಟ್ಟಕ್ಕಿಂತ ಕೆಳಗೆ ಇಳಿದಿವೆಆದರೆದಶಕಗಳ ಹಿಂದೆ ಈ ದೇಶಗಳು ಮತ್ತು ಭಾರತದ ಮಧ್ಯೆ ಚಿನ್ನದ ಬೆಲೆಯಲ್ಲಿ ಇದ್ದ ದೊಡ್ಡ ಅಂತರ ಈಗ ಉಳಿದಿಲ್ಲ.

ಡಾಲರ್ ಎಫೆಕ್ಟ್

ಅಮೆರಿಕದಲ್ಲಿ ಡಾಲರ್ ಕರೆನ್ಸಿ ಚೇತರಿಸಿಕೊಂಡಿರುವುದು ಈಗ ಚಿನ್ನದ ಮೇಲಿನ ಹೂಡಿಕೆಗೆ ಬೇಡಿಕೆ ಕಡಿಮೆ ಆಗಿದೆ ಎಂಬ ಅಭಿಪ್ರಾಯ ಇದೆಅಲ್ಲದೇ ಅಮೆರಿಕದ ಸೆಂಟ್ರಲ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಮತ್ತೊಮ್ಮೆ ಏರಿಸುವ ಸುಳಿವು ನೀಡಿರುವುದೂ ಕೂಡ ಚಿನ್ನದ ಬದಲು ಡಾಲರ್ ಬಾಲ ಹಿಡಿಯುವತ್ತ ಹೂಡಿಕೆದಾರರು ಗಮನ ಕೊಡುತ್ತಿದ್ದಾರೆಇದು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿರಬಹುದು..

ಭಾರತದಲ್ಲಿರುವ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 51,000 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,630 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 655.50 ರೂ

ಬೆಂಗಳೂರಿನಲ್ಲಿರುವ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 51,050 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,680 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 675 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 51,050 ರೂ

ಚೆನ್ನೈ: 51,620 ರೂ

ಮುಂಬೈ: 51,000 ರೂ

ದೆಹಲಿ: 51,150 ರೂ

ಕೋಲ್ಕತಾ: 51,000 ರೂ

ಕೇರಳ: 51,000 ರೂ

ಅಹ್ಮದಾಬಾದ್: 51,050 ರೂ

ಜೈಪುರ್: 51,150 ರೂ

ಲಕ್ನೋ: 51,150 ರೂ

ಭುವನೇಶ್ವರ್: 51,000 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

ಮಲೇಷ್ಯಾ: 2,630 ರಿಂಗಿಟ್ (47,657 ರುಪಾಯಿ)

ದುಬೈ: 2035 ಡಿರಾಮ್ (45,427 ರುಪಾಯಿ)

ಅಮೆರಿಕ: 560 ಡಾಲರ್ (45,972 ರುಪಾಯಿ)

ಸಿಂಗಾಪುರ: 763 ಸಿಂಗಾಪುರ್ ಡಾಲರ್ (46,215 ರುಪಾಯಿ)

ಕತಾರ್: 2,105 ಕತಾರಿ ರಿಯಾಲ್ (47,400 ರೂ)

ಓಮನ್: 222.50 ಒಮಾನಿ ರಿಯಾಲ್ (47,384 ರುಪಾಯಿ)

ಕುವೇತ್: 174.50 ಕುವೇತಿ ದಿನಾರ್ (46,546 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 675 ರೂ

ಚೆನ್ನೈ: 675 ರೂ

ಮುಂಬೈ: 655.50 ರೂ

ದೆಹಲಿ: 655.50 ರೂ

ಕೋಲ್ಕತಾ 655.50 ರೂ

ಕೇರಳ: 675 ರೂ

ಅಹ್ಮದಾಬಾದ್: 655.50 ರೂ

ಜೈಪುರ್: 655.50 ರೂ

ಲಕ್ನೋ: 655.50 ರೂ

ಭುವನೇಶ್ವರ್: 675 ರೂ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ