ಕಾರ್ಕಳ ಕ್ಷೇತ್ರದಲ್ಲಿ 600 ಮತಗಳ ಮುನ್ನಡೆಯುತ್ತ ಸುನಿಲ್ ಕುಮಾರ್
Twitter
Facebook
LinkedIn
WhatsApp
ಕಾರ್ಕಳದಲ್ಲಿ ಭಾರಿ ಚಟಾಪಟಿಯ ಅಭ್ಯರ್ಥಿಗಳಿದ್ದು ಮೊದಲನೇ ಸುತ್ತಿನಲ್ಲಿ ಬಿಜೆಪಿ ಸಾಕಷ್ಟು ಮುನ್ನಡೆಯಲ್ಲಿದ್ದು ಆದರೆ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಹುತೇಕ 600 ಮತಗಳ ಮುನ್ನಡೆಯಲ್ಲಿ ಸುನಿಲ್ ಕುಮಾರ್ ಇದ್ದಾರೆ.
ಸುನಿಲ್ ಕುಮಾರ್ ಗೆ 14867 ಮತ್ತು ಉದಯ್ ಕುಮಾರ್ ಶೆಟ್ಟಿ 14228 ಹಾಗೂ ಮುತಾಲಿಕ್ ಕೇವಲ 931 ಮತಗಳು ಲಭಿಸಿದ್ದು ಮುಂದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತಗಳ ಅಂತರ ಕಾಯ್ದು ನೋಡಬೇಕಾಗಿದೆ.