ಗುರುವಾರ, ಫೆಬ್ರವರಿ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕರಾವಳಿಯ ದೈವರಾಧನೆಯಲ್ಲಿ ದೈವ ಪಾತ್ರಿ ಹಾಗೂ ದೈವ ನರ್ತಕ ರ ವಿಷಯ ಗೊತ್ತಿಲ್ಲದೆ, ಅಜ್ಞಾನದಿಂದ ಹೇಳಿಕೆ ನೀಡಿದರೆ ಚೇತನ್?

Twitter
Facebook
LinkedIn
WhatsApp
ಕರಾವಳಿಯ ದೈವರಾಧನೆಯಲ್ಲಿ ದೈವ ಪಾತ್ರಿ ಹಾಗೂ ದೈವ ನರ್ತಕ ರ ವಿಷಯ ಗೊತ್ತಿಲ್ಲದೆ, ಅಜ್ಞಾನದಿಂದ ಹೇಳಿಕೆ ನೀಡಿದರೆ ಚೇತನ್?

ಕರಾವಳಿಯಲ್ಲಿ ಸಾವಿರಾರು ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ದೈವದ ಆರಾಧನೆ ಬಹು ಸೂಕ್ಷ್ಮ ಹಾಗೂ ಹಲವು ಪದರಗಳನ್ನು ಒಳಗೊಂಡಿರುವ ಪವಿತ್ರ ಆಚರಣೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.


ಕರಾವಳಿಯಲ್ಲಿ ಈ ಆರಾಧನೆಯಲ್ಲಿ ದೈವ ಪಾತ್ರಿ ಹಾಗೂ ದೈವ ನರ್ತಕರ ಮೇಲೆ ದೈವ ಬರುತ್ತದೆ. ದೈವ ಪಾತ್ರಿ ಹಾಗೂ ದೈವ ನರ್ತಕರು ಇಬ್ಬರು ಸರಿ ಸಮಾನರಾಗಿ ದೈವವನ್ನು ತಮ್ಮ ಮೈ ಮೇಲೆ ಬರಿಸುತ್ತಾರೆ.


ಕೇವಲ ದೈವ ಪಾತ್ರಿಯ ದರ್ಶನವನ್ನು ತುಳುವಿನಲ್ಲಿ ‘ಮಾಣಿಚ್ಚಿಲ್’ ಎಂದು ಕರೆಯುತ್ತಾರೆ. ನಂತರ ನಡೆಯುವ ದೈವದ ಸೇವೆಯನ್ನು ದೈವದ ಕೋಲ ಎಂದು ಕರೆಯುತ್ತಾರೆ.

ಕರಾವಳಿಯ ದೈವರಾಧನೆಯಲ್ಲಿ ದೈವ ಪಾತ್ರಿ ಹಾಗೂ ದೈವ ನರ್ತಕ ರ ವಿಷಯ ಗೊತ್ತಿಲ್ಲದೆ, ಅಜ್ಞಾನದಿಂದ ಹೇಳಿಕೆ ನೀಡಿದರೆ ಚೇತನ್?

ಇಲ್ಲಿ ದೈವ ಪಾತ್ರಿಯ ಕೆಲಸವನ್ನು ಕರಾವಳಿಯ ಬಿಲ್ಲವರು, ಬಂಟರು, ಕುಲಾಲರು, ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ದೈವಗಳಿಗೆ ಜೈನರು ನಿರ್ವಹಿಸುತ್ತಾರೆ. ಕರಾವಳಿಯಲ್ಲಿ 75 ಶೇಕಡಕ್ಕಿಂತಲೂ ದೈವ ಪಾತ್ರಿಯಾಗಿ ಬಿಲ್ಲವರು ಕಾರ್ಯನಿರ್ವಹಿಸುತ್ತಾರೆ. ದೈವ ಪಾತ್ರಿಯ ವಿಷಯದಲ್ಲಿ ಬಿಲ್ಲವರ ಪಾತ್ರ ಬಹಳಷ್ಟಿದೆ.

ಇನ್ನು ದೈವ ನರ್ತಕರಾಗಿ ಪರವ, ಪ೦ಬದ ಹಾಗೂ ನಲಿಕೆಯವರು ಕಾರ್ಯನಿರ್ವಹಿಸುತ್ತಾರೆ. ಅವರು ನಡೆಸುವ ದೈವದ ಸೇವೆಯನ್ನು ದೈವ ಕೋಲ ಎಂದು ಕರೆಯುತ್ತಾರೆ.

ಕರಾವಳಿಯ ದೈವರಾಧನೆಯಲ್ಲಿ ದೈವ ಪಾತ್ರಿ ಹಾಗೂ ದೈವ ನರ್ತಕ ರ ವಿಷಯ ಗೊತ್ತಿಲ್ಲದೆ, ಅಜ್ಞಾನದಿಂದ ಹೇಳಿಕೆ ನೀಡಿದರೆ ಚೇತನ್?

ಬಹುತೇಕ ದೈವದ ಸೇವೆಯಲ್ಲಿ ದೈವದ ಪಾತ್ರಿ ಹಾಗೂ ದೈವದ ನರ್ತಕ ಇಬ್ಬರು ದೈವವನ್ನು ತಮ್ಮ ಮೈಮೇಲೆ ಬರಿಸಿಕೊಳ್ಳುವುದು ಕರಾವಳಿಯ ದೈವದ ಸೇವೆಯ ಒಂದು ವಿಶೇಷತೆ.


ಭಂಡಾರಿಯವರಿಗೆ ಜಿಟಿಗೆ ಸೇವೆ, ಸೇರಿ ಗಾರರಿಗೆ ವಾದ್ಯ ಸೇವೆ ಹಾಗೂ ಇನ್ನಿತರ ಹಲವಾರು ಸಮುದಾಯಗಳಿಗೆ ದೈವದ ಬೇರೆಬೇರೆ ಸೇವೆಗಳನ್ನು ಇಲ್ಲಿ ವಿಂಗಡಿಸಲಾಗಿದೆ.


ಈ ಎಲ್ಲ ಅಂಶಗಳ ಬಗ್ಗೆ ತಿಳಿಯದೆ ನಟ ಚೇತನ್ ಹೇಳಿಕೆ ನೀಡಿದ್ದಾರೆ ಎಂದು ಹಲವಾರು ಮಂದಿ ಅಭಿಪ್ರಾಯಪಟ್ಟಿದ್ದಾರೆ.

ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ
ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್‌ ಚಂಡಮಾರುತದ ಪರಿಣಾಮ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist