ಏಕದಿನ ವಿಶ್ವಕಪ್ ; ಅಕ್ಟೋಬರ್ 15 ರಂದು ಭಾರತ - ಪಾಕಿಸ್ತಾನ ಮುಖಾಮುಖಿ
Twitter
Facebook
LinkedIn
WhatsApp
ಅಷ್ಟೇ ಅಲ್ಲದೆ ಟೂರ್ನಿಯ ಮದಗಜಗಳ ಕಾಳಗ ಇಂಡೋ-ಪಾಕ್ ಕದನಕ್ಕೂ ಡೇಟ್ ಫಿಕ್ಸ್ ಮಾಡಲಾಗಿದೆ. ಪ್ರಸ್ತುತ ವರದಿ ಪ್ರಕಾರ, ಅಕ್ಟೋಬರ್ 15 ರಂದು ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ – ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ.