ಅಬ್ಬಬ್ಬಾ ಮೇಘಾ ಗುಪ್ತಾ ಎಷ್ಟೊಂದು ಹಾಟ್; ಫೋಟೋ ನೋಡಿ ವಾವ್ ಎಂದ ಪಡ್ಡೆಗಳು
Twitter
Facebook
LinkedIn
WhatsApp

ಕಿರುತೆರೆ ನಟಿ ಹಾಗೂ ಮಾಡೆಲ್ ಮೇಘಾ ಗುಪ್ತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಬೋಲ್ಡ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಮೇಘಾ ಗುಪ್ತಾ ಅವರು ಮಾಡೆಲ್ ಜಗತ್ತಿನಿಂದ ಕಿರುತೆರೆ ಲೋಕಕ್ಕೆ ಬಂದವರು. 2004ರಿಂದ ಅವರು ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಇತ್ತೀಚೆಗೆ ಮೇಘಾ ಗುಪ್ತಾ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಇಲ್ಲ. ಆದರೆ, ಇನ್ಸ್ಟಾಗ್ರಾಮ್ನಲ್ಲಿ ಫ್ಯಾನ್ಸ್ಗೋಸ್ಕರ ಫೋಟೋ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಮೇಘಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ಹಂಚಿಕೊಳ್ಳುವ ಬೋಲ್ಡ್ ಫೋಟೋಗಳನ್ನು ನೋಡಬೇಕು ಎಂದು ಫ್ಯಾನ್ಸ್ ಕಾಯುತ್ತಿರುತ್ತಾರೆ.

2010ರಲ್ಲಿ ಆದಿತ್ಯ ಶ್ರಾಫ್ ಅವರನ್ನು ಮೇಘಾ ಮದುವೆ ಆದರು. 2014ರಲ್ಲಿ ಇವರು ವಿಚ್ಛೇದನ ಪಡೆದರು. ಸಿದ್ಧಾಂತ್ ಕಾರ್ಣಿಕ್ ಅವರನ್ನು 2016ರಲ್ಲಿ ಮದುವೆ ಆದರು. 2020ರಲ್ಲಿ ಇವರ ಸಂಬಂಧ ಮುರಿದು ಬಿತ್ತು.