
ಮಡಿಕೇರಿ: ಪಾಡಿ ಶ್ರೀ ಇಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬಕ್ಕೆ ಮುಹೂರ್ತ ನಿಗಧಿ ಯಾಗಿದೆ.
ಡಿ.7ರ ಬುಧವಾರ ಸಂಜೆ 7.20 ಗಂಟೆಗೆ ದೇವಾಲಯದಲ್ಲಿ ನೆರೆ ಕಟ್ಟುವುದು
8.20ಗಂಟೆಗೆ ಕದಿರು ಕುಯ್ಯುವುದು
ಜಿಲ್ಲೆಯಾದ್ಯಂತ 7.50ಗಂಟೆಗೆ ನೆರೆ ಕಟ್ಟುವುದು
8.50ಕ್ಕೆ ಕದಿರು ಕುಯ್ಯುವುದು
9.50 ಗಂಟೆಗೆ ಭೋಜನ ಸೇವಿಸುವುದು
ಎಂದು ತಿಳಿದುಬಂದಿದೆ.
WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!