ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹುಡುಗಿಯರ ಕೈ ಹೇಗೆ ಹಿಡಿಯಬೇಕು? ಮಂಜುಗೆ ಪಾಠ ಮಾಡಿದ ಶುಭಾ.

Twitter
Facebook
LinkedIn
WhatsApp
ಹುಡುಗಿಯರ ಕೈ ಹೇಗೆ ಹಿಡಿಯಬೇಕು? ಮಂಜುಗೆ ಪಾಠ ಮಾಡಿದ ಶುಭಾ.

ಬಿಗ್ ಬಾಸ್ ಮನೆಯಲ್ಲಿ ಯಾರು ಏನೇ ಮಾಡಿದ್ರೂ ಕಾಮಿಡಿಯಾಗೇ ಇರುತ್ತೆ ಅಂತ ಕೇಳಿದ್ರೆ ಮೊದಲ ಹೆಸರು ಬರೋದು ಶುಭಾ ಪೂಂಜಾ ಅವರದ್ದು. ಶುಭಾ ಪೂಂಜಾ ಕಾಮಿಡಿಯನ್ ಅಲ್ಲ. ಆದರೂ ಅವರ ಮಾತು ವೀಕ್ಷಕರಿಗೆ ನಗು ತರಿಸುತ್ತೆ. ಮನೆಯ ಸದಸ್ಯರಿಗೆ ಏನಾದರು ಹೇಳ್ಬೇಕು ಅಂದರೆ ಶುಭಾ ಗಂಭೀರವಾಗೂ ಹೇಳ್ತಾರೆ, ಕಾಮಿಡಿಯಾಗೂ ಹೇಳ್ತಾರೆ. ಇದರಲ್ಲಿ ಶುಭಾ ಎತ್ತಿದ ಕೈ. ಹೀಗೆ ಹುಡ್ಗಿರ ಕೈ ಹೇಗೆ ಹಿಡಿಯಬೇಕು? ಅನ್ನೋದರ ಬಗ್ಗೆ ಶುಭಾ ಮಂಜುಗೆ ಪಾಠ ಮಾಡಿದ್ದಾರೆ.
ಹೌದು… ಮಂಜುಗೆ ಹುಡುಗಿಯರ ಕೈ ಹಿಡಿಯೋದು ಗೊತ್ತಿಲ್ಲ. ಅವನು ಕೈ ಹಿಡಿದರೆ ಕೈ ನೋವಾಗುತ್ತೆ. ಕೈಗಳಿಗೆ ಹೊಡೆದು ಮಂಜು ನೋವು ಮಾಡ್ತಾರೆ ಅನ್ನೋದು ಶುಭಾರ ಆರೋಪ. ಹೀಗಾಗಿ ಮಂಜು ಹುಡ್ಗಿರ ಕೈ ಹೇಗೆ ಹಿಡಿಯೋದು ಕಲಿಸಿಕೊಡು ಎಂದು ಕೇಳುತ್ತಾರೆ. ಅದಕ್ಕೆ ಶುಭಾ ಬೇಸಿಕ್ ಪಾಠ ಹೇಳಿಕೊಟ್ಟು, ಪ್ರಯೋಗ ಕೂಡ ಮಾಡ್ತಾರೆ.
ಹುಡ್ಗಿರ ಕೈ ತುಂಬಾ ಸ್ಮೂತ್. ಹಾರ್ಡ್ ಇರೋದಿಲ್ಲ. ಹೊಡೆದರೆ, ಗಟ್ಟಿಯಾಗಿ ಹಿಡಿದರೆ ನೋವಾಗುತ್ತೆ. ನಿಧಾನವಾಗಿ ಹಿಡಿಯಬೇಕು ಎಂದು ಶುಭಾ ಮಂಜುಗೆ ಪಾಠ ಮಾಡ್ತಾರೆ. ಜೊತೆಗೆ ಹೇಗೆ ಹಿಡಿಯಬೇಕು ಅಂತ ಕೈ ಹಿಡಿದು ತೋರಿಸುತ್ತಾರೆ. ಪಾಠ ಕಲಿತ ಮಂಜು ದಿವ್ಯ ಸುರೇಶ್ ಕೈ ಹಿಡಿದು ಪ್ರಯೋಗ ಮಾಡ್ತಾರೆ. ಪ್ರಯೋಗ ಸರಿ ಇರುವ ಬಗ್ಗೆ ದಿವ್ಯ ಉರುಡುಗ ಅವರನ್ನು ಕೇಳುತ್ತಾರೆ.
ಇನ್ನೂ ಮಂಜು ಮೊದಲೇ ಕಾಮಿಡಿಯನ್. ಶುಭಾ ಕಲಿಸಿದ ಪಾಠಕ್ಕಿಂತ ಹೆಚ್ಚು ಕಲಿತು ಪ್ರಯೋಗಿಸಲು ಹೋಗಿ ಮೂವರು ಹುಡುಗೀಯರ ನಗೆಪಾಟಲಿಗೆ ಸಿಕ್ಕಿಗೊಂಡ್ರು. ಒಟ್ಟಿನಲ್ಲಿ ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರ್ ಕೈ ಹಿಡಿದುಕೊಳ್ಳುವುದು ಹೇಗೆ ಎನ್ನುವ ಶುಭಾ ಪಾಠ ಕೇವಲ ಮಂಜುಗೆ ಮಾತ್ರ ಸೀಮಿತವಾಗಿರಲಿಲ್ಲ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು