ಗುರುವಾರ, ಜುಲೈ 25, 2024
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಂಗಳೂರಿನ ಶ್ರೀಯುತ ಮೋಹನ್ ಶೆಟ್ಟಿ ವಿಧಿವಶ-Anandpur: ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆಂದು ಪ್ರೇಯಸಿ ಕೊಲೆ ಮಾಡಿದ ಪ್ರಿಯಕರ-ಮುಡಾ ಸೈಟ್ ಕೋಲಾಹಲ: ಬಿಜೆಪಿ ಶಾಸಕರಿಂದ ಸದನದಲ್ಲಿ ಶ್ರೀರಾಮನ ಭಜನೆ-Shiroor: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ-Ladies PG: ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ!-ಕಾಂಗ್ರೆಸ್​ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ-Shimoga: ರಸ್ತೆ ಅಪಘಾತ; ಶಿವಮೊಗ್ಗ ಧರ್ಮಪ್ರಾಂತ್ಯದ ಫಾ.ಆಂಟನಿ ಪೀಟರ್ ಇನ್ನಿಲ್ಲ-Mudra loan: ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಉದ್ದಿಮೆದಾರರಿಗೆ ಉತ್ತೇಜನ-Gold Rate: ಬಜೆಟ್‌ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಇಳಿಕೆ-Sanket: ಮಹಿಳಾ ನಿರ್ದೇಶಕಿಯ ಅದ್ಭುತ ನಿರ್ದೇಶನ, ಅಂತರಾಷ್ಟ್ರೀಯ ಮಟ್ಟದ ಬಿಜಿಎಂ, ಕಲಾವಿದರ ಅದ್ಭುತ ಅಭಿನಯ ದಿಂದ ಮನಸೂರೆಗೊಂಡಿರುವ ಕನ್ನಡ ಚಲನಚಿತ್ರ ಸಾಂಕೇತ್ ಜುಲೈ 26ಕ್ಕೆ ಬಿಡುಗಡೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಿಂದಿ ಚಿತ್ರರಂಗದ ಹಾಟ್ ಹುಡುಗಿ ತಾಪ್ಸಿ ಪನ್ನು.

Twitter
Facebook
LinkedIn
WhatsApp
ಹಿಂದಿ ಚಿತ್ರರಂಗದ ಹಾಟ್ ಹುಡುಗಿ ತಾಪ್ಸಿ ಪನ್ನು.

ತಾಪ್ಸೀ ಪನ್ನು ಹಿಂದಿ ಚಿತ್ರರಂಗದ ಹಾಟ್ ಹುಡುಗಿ ಎಂದು ಪರಿಗಣಿತವಾದ ನಟಿ.1987 ರಲ್ಲಿ ಜನಿಸಿದ ಈ ನಟಿ ಇಂದು ಹಿಂದಿ ಚಿತ್ರರಂಗದ ಭರವಸೆಯ ನಟಿಯಾಗಿ ಮೂಡಿಬಂದಿದ್ದಾರೆ.

ಆರಂಭದಲ್ಲಿ ತೆಲುಗು ಸಿನಿಮಾದ ಮೂಲಕ ಚಿತ್ರಜಗತ್ತಿಗೆ ಕಾಲಿಟ್ಟ ಈಕೆ ನಂತರ ಹಿಂತಿರುಗಿ ನೋಡಲಿಲ್ಲ.

ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಈಕೆ ಆ ವೃತ್ತಿಯನ್ನು ಬಿಟ್ಟು ಚಿತ್ರಜಗತ್ತಿಗೆ ಬಂದರು

ಮಾಡ್ಲಿಂಗ್ ನಲ್ಲಿ ಸ್ವಲ್ಪಕಾಲ ಮಿಂಚಿದ ತಾಪ್ಸಿ ನಂತರ ಕಿರುತೆರೆಯಲ್ಲಿ ಸ್ವಲ್ಪ ಸಮಯ ಕರೆದರು.

ತಾಪ್ಸಿ ನಟಿಸಿದ ಹಿಂದಿ ಚಿತ್ರ ಪಿಂಕ್ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅದು ಹಿಂದಿ ಚಿತ್ರರಂಗದಲ್ಲಿ ಬಹುದೊಡ್ಡ ಹವಾ ಎಬ್ಬಿಸಿತು. 

ಮಹಿಳೆಯರ ಸುತ್ತ ಹೆಣೆದ ಸಿನಿಮಾದಲ್ಲಿ ಅಮಿತಾ ಬಚ್ಚನ್ ಅವರೊಂದಿಗೆ ನಟಿಸುವ ಅವಕಾಶ ತಾಪ್ಸೀ ಪನ್ನು ಗೆ ಒದಗಿಬಂತು. ಇದು ಅವರ ವೃತ್ತಿ ಜೀವನಕ್ಕೆ ಬಹುದೊಡ್ಡ ತಿರುವನ್ನು ನೀಡಿತು.

ಸೌಂದರ್ಯದಿಂದ ಕಂಗೊಳಿಸುತ್ತಿರುವ ತಾಪ್ಸೀ ಪನ್ನು ತನ್ನ ಅದ್ಬುತ ನಟನೆಯಿಂದ ಚಿತ್ರರಸಿಕರ ಗಮನಸೆಳೆದವರು. ಸೌಂದರ್ಯದೊಂದಿಗೆ ಪ್ರತಿಭೆಯ ಮೂಲಕ ಚಿತ್ರಜಗತ್ತಿನಲ್ಲಿ ಭದ್ರವಾಗಿ ನಿಲ್ಲುವ ಎಲ್ಲ ಕ್ಷಮತೆ ಗಳು ತಾಪ್ಸೀ ಪನ್ನು ಅವರಲ್ಲಿ ಇವೆ ಎಂಬುದು ಚಿತ್ರರಸಿಕರ ಮಾತು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು