ಗುರುವಾರ, ಫೆಬ್ರವರಿ 22, 2024
ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕ ಆತ್ಮಹತ್ಯೆ..!-Suratkal :ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತ; ಯುವಕ ಸಾವು.!-ದೆಹಲಿ ಚಲೋ ಪ್ರತಿಭಟನೆಯಲ್ಲಿ ಓರ್ವ ಯುವ ರೈತ ಸಾವು ; 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತ.!-Tanya Singh: ಖ್ಯಾತ ಮಾಡೆಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಐಪಿಎಲ್ ಸ್ಟಾರ್ ಆಟಗಾರನಿಗೆ ನೋಟಿಸ್.!-ಡಾಲಿ ಧನಂಜಯ್: ಲೋಕಸಭೆ ಚುನಾವಣಾ ಸ್ಪರ್ಧೆ ಬಗ್ಗೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ಏನು?-ಪುತ್ತೂರು: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ; ಚಿಕಿತ್ಸೆ ಫಲಿಸದೆ ಯುವಕ ಸಾವು!-Gold Rate Today : ಸತತ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆಯತ್ತ..!-IPL 2024: ಇಂದು ಐಪಿಎಲ್ 2024 ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯ ಯಾವಾಗ?-ಬೆಡ್​ರೂಮ್​ಗೆ ನುಗ್ಗಿದ ಅಪರಿಚಿತನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ..!-ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶಿವಗಿರಿ ಮಠದ ಸ್ವಾಮಿ ಮಾಜಿ ಮಠಾಧೀಶ ಪ್ರಕಾಶಾನಂದ ತನ್ನ 99 ವಯಸ್ಸಿನಲ್ಲಿ ವಿಧಿವಶ.

Twitter
Facebook
LinkedIn
WhatsApp
ಶಿವಗಿರಿ ಮಠದ ಸ್ವಾಮಿ ಮಾಜಿ ಮಠಾಧೀಶ ಪ್ರಕಾಶಾನಂದ ತನ್ನ 99  ವಯಸ್ಸಿನಲ್ಲಿ ವಿಧಿವಶ.

ವರ್ಕಲಾ: ಸ್ವಾಮಿ ಪ್ರಕಾಶಾನಂದ ( 99 ) ಬುಧವಾರ ಬೆಳಿಗ್ಗೆ ವರ್ಕಲಾ ಶ್ರೀ ನಾರಾಯಣ ಮಿಷನ್ ಆಸ್ಪತ್ರೆಯಲ್ಲಿ ವಿಧಿವಶರಾದರು.  ಶಿವಗಿರಿ ಮಠದ ಮಾಜಿ ಮಠಾಧೀಶರಾಗಿದ್ದರು.

1922 ಡಿಸೆಂಬರ್ ನಲ್ಲಿ ಜನಿಸಿದ್ದು, ಕೆಲ ದಿವಸಗಳಿಂದ ವೃದ್ದ್ಯಾಪ್ಯ ಸಹಜ ಕಾಯಿಲೆಯಿಂದಾಗಿ ವರ್ಕಲ ಶ್ರೀ ನಾರಾಯಣ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇಂದು ಸಂಜೆ ಐದು ಗಂಟೆಗೆ , ಮಠದ  ಆವರಣದಲ್ಲಿ ಸ್ವಾಮೀಜಿಯವರ ಸಮಾಧಿ ಕ್ರಿಯೆ ನಡೆಯಲಿದೆ.
1922 ರಂದು ಪಿರವತ್ತೂರು ಕಳತ್ತರಡಿ ಮನೆತನದಲ್ಲಿ ಸ್ವಾಮೀಜಿಗಳ ಜನನ. ಪೂರ್ವಾಶ್ರಮದಲ್ಲಿ ಕುಮಾರನ್ ಎಂಬ ಹೆಸರಿತ್ತು. ಸ್ವಾಮೀಜಿಗಳ ಮುಂದಾಳುತ್ವದಲ್ಲಿ ಶಿವಗಿರಿ ಬ್ರಹ್ಮ ವಿದ್ಯಾಲಯದ ಸ್ಥಾಪನೆಯಾಗಿತ್ತು. ದೀರ್ಘಾವಧಿಗೆ ಶಿವಗಿರಿ ಶ್ರೀನಾರಾಯಣ  ಗುರು ಧರ್ಮಸಂಘಂ ಟ್ರಸ್ಟ್ ಅಧ್ಯಕ್ಷರಾಗಿದ್ದರು. 1970 ಹಾಗೂ 1977 ರಲ್ಲಿ ಸಂಘಂ ನ ಕಾರ್ಯದರ್ಶೀಯಾಗಿಯೂ ಸೇವೆ ಸಲ್ಲಿಸಿದ್ದರು. 
ಶ್ರೀ ನಾರಾಯಣ ಆಶಯಗಳಲ್ಲಿ ಆಕರ್ಷಿತರಾಗಿ ಇಪ್ಪತ್ತ ಮೂರನೇ ವಯಸ್ಸಿನಲ್ಲಿ ಪ್ರಕಾಶಾನಂದ ಶಿವಗಿರಿ ಮಠಕ್ಕೆ ಸೇರಿದ್ದರು. ಅಂದು ಮಠಾಧಿಪತಿಯಾಗಿದ್ದ ಸ್ವಾಮಿ ಶಂಕರಾನಂದರ ಶಿಶ್ಯರಾಗಿ ಆಧ್ಯಾತ್ಮಿಕ ವಿಧ್ಯಾಭ್ಯಾಸ ಪೂರೈಸಿದರು. 35 ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು